ಕನ್ನಡ ಚುಟುಕುಗಳು, ಕಾಮಿಡಿ ಇವತ್ತು ನಮ್ಮ ಆನಿವರ್ಸರಿ.. ಏನು ಮಾಡೋಣ..?

 ೧)"ಸಮಾಜಕ್ಕೆ" ಹೆದರಿ ಯುವತಿ ನೇಣಿಗೆ ಶರಣಾಗಿದ್ದಾಳೆ...

ಅಲ್ಲೊ ಬಸ್ಯಾ ಸಮಾಜಕ್ಕ ಹೀಂಗ ಆದ್ರ 'ಗಣಿತಕ್ಕ''ಹೆಂಗೋ ಮಾರಯ್ಯ

೨) ಪ್ರತಿಯೊಬ್ಬ ಪುರುಷನಿಗೂ ಸುಂದರವಾದ, ಬುದ್ಧಿವಂತೆಯಾದ, ತುಂಬಾ ಚೆನ್ನಾಗಿ ನೋಡಿಕೊಳ್ಳುವ,   ಪ್ರೀತಿಯ, ಸೆಕ್ಸಿಯಾಗಿರುವ ಮತ್ತು ಹೊಂದಾಣಿಕೆ ಮಾಡಿಕೊಂಡು ಹೋಗುವ ಹೆಂಡತಿಯ ಅಗತ್ಯವಿರುತ್ತದೆ. ಆದ್ರೆ ಏನು ಮಾಡ್ತೀ.. ಸರಕಾರ ಒಬ್ಬನಿಗೆ ಒಂದೇ ಹೆಂಡತಿ ಎಂಬ ಕಾನೂನು ಮಾಡಿದ್ಯಲ್ಲ..!


ಕನ್ನಡ ಚುಟುಕುಗಳು, ಕಾಮಿಡಿ ಇವತ್ತು ನಮ್ಮ ಆನಿವರ್ಸರಿ.. ಏನು ಮಾಡೋಣ..? 

೩)ಹೆಂಡತಿ: ಡಾರ್ಲಿಂಗ್.. ಇವತ್ತು ನಮ್ಮ ಆನಿವರ್ಸರಿ.. ಏನು ಮಾಡೋಣ..? ಗಂಡ: ಎದ್ದು ನಿಂತು ಎರಡು ನಿಮಿಷಗಳ ಮೌನ ವ್ರತ..! 

೪)ಬೀಗ- ಸಂಬಳವಿಲ್ಲದ ಕಾವಲುಗಾರ.

ಹುಂಜ - ಹಳ್ಳಿಯ ಅಲಾರಾಂ ಗಡಿಯರ.

ಜಗಳ - ವಕೀಲನ ದುಡಿಮೆಯ ಸಾಧನ.

ಟೈ- ಸವಿಯಾದ ನೇಣು.

ಕನ್ನಡಕ - ಯಕ್ಷಿಣಿ ಕಣ್ಣು.

ಪಶ್ಚಾತ್ತಾಪ - ಅಪರಾಧ ತೊಳೆಯುವ ಸಾಬೂನು 

ಚಹ - ಕಲಿಯುಗದ ಅಮೃತ

ಜೈಲು - ಬಾಡಿಗೆಯಿಲ್ಲದ ಮನೆ.

ಚಂದಾ - ಸುಧಾರಿಸಿದ ಭಿಕ್ಷೆ.

ವಿದ್ವಾಂಸ - ಬುದ್ದಿಯ ಸಗಟು ವ್ಯಾಪರ 

೫)ತಂದೆ :Result ಏನಾಯಿತೋ ?

ಮಗ :Headmaster ಮಗನು ಕೊಡ Fail ಆಗಿದಾನೆ..

ತಂದೆ : ನೀನು...

ಮಗ :Doctor ಮಗನು Fail

ತಂದೆ : ನಿನ್ನ Result ಏನಾಯಿತು..

ಮಗ : Lawyer ಮಗನು Fail..

ತಂದೆ : ಮುಂಡೆದೇ, ನಿನ್ನ Result ಏನಾಯಿತು ಬೊಗಳು...


ಮಗ : ನೀನೇನು Superstar Rajnikanth ಅಂದುಕೊಂಡಿದೀಯ, ನಿನ್ನ ಮಗನು Fail..!!!

1) Fearing "society", the young woman surrendered to hanging...

 Allo Basya Samajakka Heinga Aadra 'Ganitakka'' Hengo Maraiya

 2) Every man wants a beautiful, intelligent, well cared for,

 Need a loving, sexy and compatible wife. But what do you do.. The government has not made a law that one wife is only for one person..!

 3) Wife: Darling.. today is our anniversary.. what should we do..? Husband: Stand up and observe two minutes of silence..!

 4) Lock is an unpaid watchman.

 Hunja - village alarm border.

 Argument - tool of lawyer's work.

 Tie- hang a delicacy.

 Glasses - elf eyes.

 Repentance is the soap that washes away guilt

 Tea - Elixir of Kali Yuga

 Jail - Rentless house.

 Chanda - Reformed almsgiving.

 Scholar - wholesale trade of intellect

 5) Father: What happened to the result?

 Son: Headmaster's son has failed..

 Father: You...

 Son: Doctor Son Fail

 Father: What happened to your result..

 Son: Lawyer son Fail..

 Father: Go ahead, what happened to your result?

 Son : What do you think Superstar Rajnikanth, your son is Fail..!!!

ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.