ಕನ್ನಡ ಚುಟುಕಗಳು, ಕಾಮಿಡಿ,ಡಿಸೆಂಬರ್ ರಂದು ಪ್ರಳಯ ಆಗೋದು ನಿಜಾನಾ...

1)ಜೀವನದ ಅಮೂಲ್ಯ ರತ್ನಗಳು  
ತಾನಾಗಿ ಬರುವುದು ತಾರುಣ್ಯ, ಮುಪ್ಪು 
ನಮ್ಮ ಸಂಗಡ ಬರುವುದು ಪಾಪ, ಪುಣ್ಯ  
ತಡೆಯಲಾಗದೆ ಬರುವುದು ಆಸೆ, ದುಃಖ ಅನಿವಾರ್ಯವಾದುದು ಹಸಿವು, ದಾಹ  
ನಾಶವನ್ನು ತರುವುದು ದ್ವೇಷ, ಸಿಟ್ಟು 
ಎಲ್ಲರಿಗೂ ಸಮಾನವಾದುದು ಹುಟ್ಟು,ಸಾವು
ನೀರಿಗಿಂತ ತೆಳ್ಳಗಿರುವುದು ಜ್ಞಾನ  
ಭೂಮಿಗಿಂತ ಭಾರವಾದುದು ಪಾಪ
ಕಾಡಿಗಿಂತ ಕಪ್ಪಾಗಿರುವುದು  ಕಳಂಕ 
ಸೂರ್ಯನಿಗಿಂತ ಪ್ರಖರವಾದುದು :ಕೋಪ
ಮಂಜಿಗಿಂತ ಹಗುರವಾದುದು ಪುಣ್ಯ
ಗಾಳಿಗಿಂತ ವೇಗವಾಗಿರುವುದು ಮನಸ್ಸು 
ಗಾಳಿಗಿಂತ ವೇಗವಾಗಿರುವುದು ಮನಸ್ಸು 

2)ಮಾಸ್ತಾರ: ಲೇ ಬಸ್ಯಾ ಅಕ್ಬರನ ಆಳ್ವಿಕೆ ಎಲ್ಲಿಯವರೆಗೆ ಇತ್ತು 
ಬಸ್ಯಾ ಸರಾ ಪೇಜ್ ನಂ15 ರಿಂದ ಹಿಡಿದು ಪೇಜ್ ನಂ 18 ರವರೆಗೆ ಇತ್ತು.
3)ತರ್ಕಕ್ಕೆ ನಿಲುಕದ್ದು
ಡಿಸೆಂಬರ್ ರಂದು ಪ್ರಳಯ ಆಗೋದು ನಿಜಾನಾ... ಹಾಗೇ ಪ್ರಳಯ ಆದರೆ ಈ ಜಗತ್ತು ಸರ್ವನಾಶ ಆಗೋದು ನಿಜಾ....
ಹೀಗೇ ಆದರೆ ಎಲ್ಲರೂ ಸಾಯ್‌ತಾರೆ ಎಂಬುದು ನಿಜಾನಾ.....
ಆದರೆ ನಮ್ಮಲ್ಲಿ ಕಾಡುವ ಕಟ್ಟ ಕಡೆಯ ಪ್ರಶ್ನೆ ನಮಗೆಲ್ಲ ತಿಥಿ ಮಾಡೋರು ಯಾರು...? 
4)ಹುಡುಗ :Sister,ನಂಗೆ ೧ ಬಾಟಲಿ ಬ್ಲಡ್‌ ಬೇಕು.

 ನರ್ಸ್ :ಬ್ಲಡ್  ಗ್ರೂಪ್ ಹೇಳಿ 
ಹುಡುಗ :ಯಾವಾದ್ರು ಆಗುತ್ತೆ. 
 ನರ್ಸ್:ಅದು ಹೇಗೆ ಆಗುತ್ತೆ?' 
ಹುಡುಗ :ಅದು ನನ್ನ Girl friend ಗೆ ಲವ್ ಲೆಟರ್ ಬರೀಬೇಕು ಅದಕ್ಕೆ 
5)ಗುಂಡಣ್ಣ ಕೆಲಸದ ಸಂದರ್ಶನಕ್ಕೆ ಹೋಗಿದ್ದ.
ಮ್ಯಾನೇಜರ್: ನೀವು ಪಡೆದಿರುವ ಉನ್ನತ ಶಿಕ್ಷಣದ
ಬಗ್ಗೆ ಹೇಳಿ?
ಗುಂಡಣ್ಣ: PHD
ಮ್ಯಾನೇಜರ್: ಗ್ರೇಟ್! ನೀವು ಡಾಕ್ಟರ್ ಡಿಗ್ರಿ ಪಡೆದಿದ್ದೀರಾ, ಬಹಳ ಸಂತೋಷ. ನಮ್ಮ ಕಂಪನಿಗೆ ನಿಮ್ಮಂಥ ವಿದ್ಯಾವಂತರೇ
ಬೇಕಾಗಿದ್ದು.
ಗುಂಡಣ್ಣ : ಅದು ಹಾಗಲ್ಲ ಸಾರ್ ಪಿಎಚ್‌ಡಿ ಎಂದರೆ Passed Highschool with Difficulties. 


1) Precious gems of life
 What comes naturally is youth, maturity
 What comes with us is sin, virtue
 Unstoppable is desire, sorrow is inevitable, hunger and thirst
 Hatred, anger brings destruction
 Birth and death are common to all
 Knowledge is thinner than water
 Sin is heavier than earth
 Darker than the forest is stigma
 Brighter than the sun : Anger
 Virtue is lighter than mist
 Mind is faster than wind
 2)Master: How long was the rule of Le    Basya  Akshara
 Basya Sara was from Page No. 15 to Page     No.   18.
 3) Logical
Is it true that there will be a deluge on December... Yes, it is a deluge but this world will be destroyed....
 But is it true that everyone dies?
 But the last question that bothers us is who is the tithi maker for all of us...?
 4) Boy: Sister, I need 1 bottle of blood.
 Nurse: Tell me the blood group
 Boy: What happens?
 Nurse: How does that happen?'
 Boy: I have to write a love letter to my girl friend
 5) Gundanna went for a job interview.
 Manager: What is your higher education?
 tell me about
 Gundanna: PHD
 Manager: Great! Have you got doctor degree, very happy. Our company needs educated people like you
 wanted
 Gundanna: That is not true sir. PhD means Passed High School with Difficulties.

ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.