ಒಬ್ಬ ಸ್ತ್ರೀ ಪತಿಗಿಂತ ಜಾಸ್ತಿ ಪ್ರಿತಿಸುತ್ತಾಳೆ(Funny Comedy ಕನ್ನಡ ಜೋಕ್ಸ್ ಗಳು)

 ೧)ಒಬ್ಬ ಸ್ತ್ರೀ ತನ್ನ ಪತಿಗಿಂತ ಮಕ್ಕಳನ್ನು ತುಂಬಾ ಜಾಸ್ತಿ ಪ್ರೀತಿಸುತ್ತಾಳೆ ಎಂದರೆ ಅದು ಶುದ್ಧ ಸುಳ್ಳು .. ಯಾಕೆಂದರೆ ಆಕೆ ತನ್ನ ಮಕ್ಕಳನ್ನು ಬೇಕಾದರೆ ಪಕ್ಕದ ಮನೆಯಲ್ಲಿ ಬಿಡುತ್ತಾಳೆ.


ಆದರೆ ಪತಿಯನ್ನು ಪಕ್ಕದ ಮನೆಯಲ್ಲಿ ಬಿಟ್ಟು ಹೋಗುವುದಿಲ್ಲ .

A woman loves her children more than her husband is a pure lie.. because she leaves her children at the next door if she wants.

 But she does not leave her husband in the neighboring house.

೨)ಪತ್ರಕರ್ತ : ನಿಮ್ಮ ಸಾಧನೆ ಬಗ್ಗೆ ಎಲ್ಲರಿಗೂ ಖುಷಿ ಇದೆ. ಎಲ್ಲರೂ ನಿಮ್ಮನ್ನು ಭಾರತಮಾತೆಯ ಹೆಮ್ಮೆಯ ಪುತ್ರಿ ಅನ್ನುತ್ತಾರೆ.. ಈ ಬಗ್ಗೆ ನಿಮ್ಮ ಅಭಿಪ್ರಾಯ? ಸಿನಿಮಾ ನಟಿ : ಈ ಮಾತನ್ನು ನಾನು ಒಪ್ಪೋದಿಲ್ಲ. ನಾನು ತಿಪ್ಪಮ್ಮನ ಪುತ್ರಿ!


Journalist: Everyone is happy about your achievement. Everyone calls you the proud daughter of Mother India.. What do you think about this? Movie actress: I do not agree with this statement. I am Thippamma's daughter!

೩)ಪೆದ್ದ ಗು೦ಡ ಸ್ಟ್ರೀಟ್ ಲೈಟ್ ಕೆಳಗೆ


ಏನೋ ಹುಡುಕುತ್ತಿದ್ದ. ಅದನ್ನು ನೋಡಿದ ಪಾದಚಾರಿಯೊಬ್ಬರು ಕೇಳಿದರು.

ಏನು ಸ್ವಾಮಿ ಏನು ಹುಡುಕುತ್ತಿದ್ದೀರಿ. ಗು೦ಡ ಹೇಳಿದ ಪಕ್ಕದ ಬೀದೀಲಿ ನನ್ನ ಪರ್ಸ್ ಬಿದ್ದು ಹೋಯ್ತು ಅದನ್ನು ಇಲ್ಲಿ ಹುಡುಕುತ್ತಿದ್ದೇನೆ. ಪಾದಚಾರಿ ಹೇಳಿದ್ರು. ಅಲ್ರಿ ಪಕ್ಕದ ಬೀದಿಲಿ ಪಸ೯ ಬಿದ್ರೆ 

ಇಲ್ಲಿ ಹುಡುಕುದ್ರೆ ಸಿಗತ್ತಾ... ಗು೦ಡ ಹೇಳ ನನ್ನನ್ನೇನು ಅಷ್ಟು ದಡ್ಡ ಅ೦ದುಕ೦ಡ್ರ, ಪಕ್ಕದ ಬೀದಿಲಿ ಕರೆಂಟೇ ಇಲ್ಲ.

ಕತ್ತಲಲ್ಲಿ ಬಿದ್ದಿರೋದು ಸಿಗತ್ತಾ... ಅದಕ್ಕೆ ಲೈಟ್ ಇರೋಕಡೆ ಹುಡುಕುತ್ತಿದ್ದೇನೆ.

Pedda Gunda was looking for something under the street light. A pedestrian who saw it asked.

 What are you looking for, Lord? My purse fell in the street next to where Gunda told me and I am looking for it here. Pedestrian said. Alri side streets are cattle

 Can you find a place to search here... Why am I so stupid, there is no electricity in the neighboring street.

 Can I find something that is in the dark... I am looking for a light for it.

೪)ಸೊಸೆ – ಬುಕ್ ನೋಡಿ ಅಡುಗೆ ಮಾಡ್ತಿದ್ದು

ಆತ್ತೆ – ಏನಮ್ಮ ಚಪಾತಿ ಹಿಟ್ಟಿನ ಮೇಲೆ

“ದೇವರ ಘ೦ಟೆ” ಯಾಕೆ ಇಟ್ಟಿದ್ದೀಯ?

ಸೊಸೆ – ಬುಕ್ ನಲ್ಲಿ ಕೊಟ್ಟಿದ್ದಾರೆ ಹಿಟ್ಟು

ಕಲಸಿ 1 ಘಂಟೆ ಇಡಿ ಅಂತ.!


Daughter-in-law is reading a book and cooking

 Atte – Enamma on chapati dough

 Why did you put "God's Bell"?

 Daughter-in-law has given the flour in the book

 Let it boil for 1 hour.

೫)ಓದುವ ಆಸೆಯಿಂದ ಬೆಳಗ್ಗೆ 4 ಗಂಟೆಗೆ 


  ಬೇಗ ಎದ್ದೆ ..............

ಆದರೆ ಆಸೆಯೇ ದುಃಖಕ್ಕೆ ಮೂಲ ಎಂದು ಪುನಃ ಹಾಸಿಗೆಗೆ ಬಿದ್ದೆ !! ವಿದ್ಯಾರ್ಥಿ 

At 4 am with desire to study

 I woke up early

 But desire is the source of sorrow and fell back to bed!! student

 Travel Knowledgeable Reade Link.


https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com


ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.