ಹೆಂಡತಿ : ರೀ.....ಏನ್ ಮಾಡುತ ಇದ್ದೀರಾ(Funny Comedy ಕನ್ನಡ ಜೋಕ್ಸ್ ಗಳು)

 ೧)ಹೆಂಡತಿ : ರೀ.....ಏನ್ ಮಾಡುತ ಇದ್ದೀರಾ ?


ಗಂಡ : ನೊಣ ಹೊಡೀತಾ ಇದ್ದೀನಿ... ಹೆಂಡತಿ : ನೊಣಗಳು ಸಿಕ್ಕಿದವ..


ಗಂಡ : ಹೊಂ......9ಗಂಡು, 2ಹೆಣ್ಣು ನೊಣಗಳನ್ನು ಸಾಯಿಸಿದಿನೀ..

ಹೆಂಡತಿ

: ನೊಣಗಳನ್ನು.....9ಗಂಡು, 2ಹೆಣ್ಣು ಅಂಥ ಹೇಗೆ ಹೇಳ್ತಿರಾ..

ಗಂಡ

: ತುಂಬಾ ಸುಲಭ.

9..Beer Bottle ಮೇಲೆ ಕುಳಿತಿದ್ದವು..

2ನೊಣ..Phone ಮೇಲೆ ಕುಳಿತಿದ್ದವು.. 

Wife: Re.....what are you doing?

 Husband: Have you caught a fly... Wife: You have caught flies..

 Husband: Hmm......you killed 9 male and 2 female flies..

 the wife

 : How do you say flies.....9 male, 2 female..

 the husband

 : Very easy.

 9..Beer bottle wee were sitting..

 2 flies were sitting on the phone.

೨)ನಡು ರಾತ್ರಿಯಲಿ ಕಳ್ಳ ಒಂದು ಮನೆಗೆ ನುಗ್ಗಿ ಕಳ್ಳತನಕ ಮಾಡಿಕೊಂಡು ಹೋಗ್ತಿದ್ದ ಮಲಗಿಕೊಂಡಿರುವ ಮಗು ಎದ್ದು ಬಿಟ್ಟಿತ್ತು ಕಳ್ಳನ ನೋಡಿ ಮಗು ಹೇಳಿತ್ತು 


ಎ ನಿಮೌನ್ ಆ ಸ್ಕೂಲ್ ಬ್ಯಾಗ್ ತಗೊಂಡು ಹೋಗಲೇ ಮಗನ 

A thief broke into a house in the middle of the night and stole a sleeping child who got up and saw the thief and the child said

 A Nimoun took that school bag of his son 

೩)ಟೀಚರ್ :-"ಪ್ರಸಾದ್ , ಸೀನಿಯರ್ ಗೂ 

ಜೂನಿಯರ್ ಗೂ ಇರೋ ವ್ಯತ್ಯಾಸವೇನೋ..??"

ಪ್ರಸಾದ್ , " ಟೀಚರ್, ಸಮುದ್ರದ ಹತ್ತಿರ ವಾಸ


ಮಾಡುವವರನ್ನು ಸೀ-ನಿಯರ್ ಎಂದೂ, 

ಮೃಗಾಲಯದ ಹತ್ತಿರ ವಾಸಿಸುವವರನ್ನು


 

ಜೂ- ನಿಯರ್ ಎಂದೂ ಕರೆಯುತ್ತಾರೆ." 

Teacher :-"Prasad, Sr. Goo

 Is there any difference between junior and junior..?”

 Prasad, "Teacher, those who live near the sea are called sea-nears."

 Those who live near the zoo are also called juniors." 

೪)ಜೀವನದಲ್ಲಿ ಒಂದು ಮಾತು ನೆನಪಿನಲ್ಲಿ ಇಡಿ. ನಿಮ್ಮ ಕಣ್ಣಿನಲ್ಲಿ ನೀರು ಬಂದರೆ ಒರೆಸಲು ನೂರಾರು ಮಂದಿ ಬರುತ್ತಾರೆ. ಆದರೆ

ಮೂಗಿನಲ್ಲಿ ನೀರು ಬಂದರೆ


ಒರೆಸಲು ಯಾರೂ ಬರಲ್ಲ

Take care of your health. It's rainy season 

Remember one word in life. If your eyes water, hundreds of people will come to wipe them. But

 If the nose gets watery, no one will come to wipe it

 Take care of your health. It's rainy season 

೫)ಹೆಂಡತಿ : ರೀ ನಿಮ್ಮ ಗೆಳೆಯ ಮದುವೆ ಆಗ್ತಿರೊ ಹುಡ್ಗಿ ಚೆನ್ನಾಗಿಲ್ಲ, ನೀವಾದ್ರು ಹೆಳ್ಬಾರ್ದಾ?


ಗಂಡ : ನಾನ ಯಾಕೆ ಹೇಳಲಿ, ನಾನ್ ಮದುವೆ ಆಗುವಾಗ ಬಡ್ಡಿ ಮಗ ಸುಮ್ಮೆ ಇದ್ದ!.. 

Wife: Your boyfriend is married, Hudgi is not well, can you help?

 Husband: Why should I tell you, Buddy's son was just there when I got married!.. 

Travel Knowledgeable Reade Link.


https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com


ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.