ಗಂಡ ಕಣ್ಣು ಬಿಡದೆನೋಡ್ತಿದ್ದ (Funny jokes ಕನ್ನಡ ಕಾಮೆಡಿ)

 ೧)ಒಂಟಿಯಾಗಿ ಇದ್ದ ನನ್ನ ಜೀವನದಲ್ಲಿ ಬಲಗಾಲು ಇಟ್ಟು ಬಂದೆ..

ನನಗೆ ಕೆಳಿದ್ದು ಎಲ್ಲಾ ಕೊಟ್ಟೆ. ನನಗೆ ಬೇಜಾರು ಆದಾಗ ಕಿರುನಗುವಾದ,, ನೋವಲ್ಲಿ ಇದ್ದಾಗ ಸ್ನೇಹಿತೆಯಾಗಿ ಜೊತೆ ಇದ್ದೆ.... ನಾನು ಕೋಪದಲ್ಲಿ ಬೈದಾಗ ಮೌನವಾಗಿ ಇದ್ದೆ...! ಇಷ್ಟು ಮಾಡಿದ ನಿನಗೆ ಏನು ಕೊಟ್ಟು ಋಣ ತೀರಿಸಿಕೊಳ್ಳುವ ಹೇಳು... ಸ್ವಲ್ಪ ರೀಚಾರ್ಜ್ ಮಾಡಿ ಚಾರ್ಜಿಂಗ್ ಇಡೋದು

 I LOVE MY PHONE

೨)ಯಮ:ನೀನು ಸಿಡಿಲು ಬಡಿದು ಸತ್ತೆ ಆದರೂ ಸತ್ತವ:ಆದರೂ ಏನು ಪ್ರಭು?

 ಯಮ:ಸಾಯೋವಾಗ ಯಾಕೆ ನಗ್ತಾ ಇದ್ದೆ? 

ಸತ್ತವ :ಸಿಡಿಲು ಬರುವ ಮುನ್ನ ಮಿಂಚು ಬಂತು ಯಾರೋ ಬಡ್ಡಿಮಕ್ಲು  ಫೋಟೋ ತೆಗೆತಾ ಇರ್ಬೇಕು ಅಂತಾ ಸ್ಟೈಲ್ ಕೊಟ್ಟೆ ಪ್ರಭು 

೩)ತಿಮ್ಮ ಗುಂಡನನ್ನು ಕೇಳುತ್ತಾನೆ "ಕ್ಯಾರಟ್ ಕಣ್ಣಿಗೆ ಒಳ್ಳೆಯದು ಎಂದು ನಿನಗೆ ಹೇಗೆ ಗೊತ್ತು?" 

ಗುಂಡ : "ಏಕೆಂದ್ರೆ ಮೊಲಗಳು ಕನ್ನಡಕ ಹಾಕಲ್ಲ”..

೪)ಹೆಂಡತಿ: ಏನ್ರಿ ಇವತ್ತು ಸರ್ಕಸ್ ನೋಡೋಕಹೋಗೊನ್ವ 

ಗಂಡ:ಸ್ವಾರಿ ಆಗಲ್ಲಾ ನನಗೆ ಕೆಲಸ ಇದೆ 

ಹೆಂಡತಿ:ಏನ್ರಿ ನಿಮಗೆಗೊತ್ತಾ ಸರ್ಕಸ್‌ಒಳಗಒಂದು ಹುಡುಗಿ ಬಟ್ಟೆಯಿಲ್ಲದಹುಲಿಮೇಲೆ ಕುಳಿತುಬರ್ತಾಳೆಂತೆ 

ಗಂಡ:ಯಾವಾಗ ನೋಡಿದ್ರು ಇದೆ ಆಯ್ತು ನಿನಗೆ ಬೇಜಾರ ಆಗೋದು ಬೇಡ ಹೋಗೊನಾ  

ಗಂಡ ಮುಂದಿನ ಸೀಟ್‌ಟಿಕೆಟ್‌ ತಗೊಂಡುಬಂದ ಸರ್ಕಸ್‌      ನೋಡೋಕೆ ಹೋದ್ರು

ಹುಲಿ ಸೀನ್‌ ಬಂತು ಗಂಡ ಕಣ್ಣು ಬಿಡದೆನೋಡ್ತಿದ್ದ ಹುಲಿ ಬಂತು ಆದರೆ ಬಟ್ಟೆಯಿಲ್ಲದ ಹುಡುಗಿ ಬರಲೆ ಇಲ್ಲಾ ಸರ್ಕಸ್‌ ಮುಗೀತು 

ಗಂಡ:ಏನೆ ನೀನು ಹೇಳಿದಲ್ವಾ ಬಟ್ಟೆಯಿಲ್ಲದ ಹುಡುಗಿಹುಲಿ ಮೇಲೆ ಬರ್ತಾಳೆ ಅಂತ

ಹೆಂಡತಿ:ಏನ್ರಿ ನಾನು ಹೇಳಿದ್ದು ಬಟ್ಟೆಯಿಲ್ಲದ ಹುಲಿ ಅಂತ ಹುಡುಗಿಅಲ್ಲಾ 


ಅರ್ಥಅಗ್ತಿಲ್ವಾ ಇನ್ನೊಮ್ಮೆ ಓದಿ 

೫)ಕುಡುಕನೊಬ್ಬ 98.3 FM ರೇಡಿಯೋಗೆ ಕಾಲ್ ಮಾಡಿದ.

ಕುಡುಕ : ನಮಸ್ಕಾರ ಸಾರ.. ನಂಗೆ M.G. ರೋಡ್ ಲ್ಲಿ ಒಂದು ಪರ್ಸ್ ಸಿಕ್ಕಿದೆ. ಅದರಲ್ಲಿ 15 ಸಾವಿರ ಕ್ಯಾಷ್, ಒಂದು iPhone 13pro, ಒಂದು ಕ್ರೆಡಿಟ್ ಕಾರ್ಡ್, ಜೊತೆಗೆ ಯಾರೋ ಪಲ್ಲವಿ ಎಂಬ ಹೆಸರಲ್ಲಿ ಒಂದು ಐಡಿ ಕಾರ್ಡ್ ಸಿಕ್ಕಿದೆ

ರೇಡಿಯೋ ಜಾಕಿ: ಸರ್.. ನಿಮ್ಮಂತ ಪ್ರಾಮಾಣಿಕರು ತುಂಬಾ ಕಮ್ಮಿ! ನೀವು ಅವರಿಗೆ ವಾಪಸ್ ತಲುಪಿಸಲಿಕ್ಕೆ ನಮಗೆ ಕಾಲ್ ಮಾಡಿದ್ರಿ ಅಲ್ವೇ?

ಕುಡುಕ : ಇಲ್ಲಾ ಸಾರ..!...

ಪಾಪ.. ಪಲ್ಲವಿ ಯವರಿಗೋಸ್ಕರ ತುಂಬಾ ದು:ಖದ ಒಂದು ಹಾಡು ಹಾಕಿಬಿಡಿ ಸಾರ್... 

1) I have put my right foot in my life when I was alone..

 I gave all the following.  I smiled when I was bored, I was with you as a friend when I was in pain.... I was silent when I yelled in anger...!  Tell me what you have done to repay the debt... Recharge a little and keep charging

 I LOVE MY PHONE

 2)Yama: Although you were struck by lightning and died, the deceased: But what is it, Lord?

 Yama: Why were you laughing when you died?

 Sattava: Lightning came before the lightning, someone should have taken a photo of Buddy Maklu.

 3) Timma asks Gunda "How do you know carrots are good for eyes?"

 Gunda: "Because rabbits don't wear glasses".

 4) Wife: Henry is going to see the circus today

 Husband: I have work while riding

 Wife: Henry you know like a girl sitting on a tiger without clothes inside the circus.

 Husband: When did you see this and you are bored, don't you want to go?

 The husband bought the next seat ticket and went to see the circus

 The tiger scene came. The tiger that the husband was staring at came but the girl without clothes came or the circus was over.

 Husband: What did you say that a naked girl is riding on a tiger

 Wife: Henry, I said that I am a tiger without clothes, not a girl

 Read Arthaagtilva again

 5) A drunk called 98.3 FM radio.

 Drunkard : Hello Sara.. I am M.G.  A purse was found on the road.  15,000 in cash, an iPhone 13pro, a credit card, and an ID card in the name of Pallavi.

 Radio Jockey: Sir.. Honest people like you are rare!  Did you call us to deliver it back to them?

 Drunkard: No sir..!...

 Sin.. Please put a very sad song for Pallavi sir...

Knowledgeable Reade Link.








https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com

ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.