ಮನೆಗೆ ಬಾಯ್ ಫ್ರೆಂಡಬಂದ(Funny jokes ಕನ್ನಡ ಕಾಮೆಡಿ)

೧)ನಾನು ಆಫೀಸ್ನಿಂದ ಮನೆಗೆ ಹೋದೆ,

ಹಾಲ್ನಲ್ಲಿ ಹೆಂಡತಿಗೆ ಮುತ್ತು ಕೊಟ್ಟೆ. 

ಅಲ್ಲಿಂದ ಬೆಡ್ರೂಮಗೆ ಹೋದೆ ಹೆಂಡತಿ ಅಂದಳು ನನ್ನತಂಗಿ ಬಂದಿದ್ದಾಳೆ ಹಾಲ್ನಲ್ಲಿ ತಂಗಿಯಿದ್ದಳು ಬೇಟಿಯಾದ್ರ ಅಂದಳು ನನಗಾಗ ಅರಿವಾಯಿತು ಇವರಿಬ್ಬರು   ಅವಳಿ ಜವಳಿ ಅಂತ


 

೨)ಮನೆಯಲ್ಲಿ ಅಕ್ಕಳಿಗೆ ತಂಗಿ ಅಂದಳು ನನ್ನ ಬಾಯ್ ಫ್ರೆಂಡ ಬರ್ತಿದ್ದಾನೆ ಸ್ವಲ್ಪ ರೆಡಿ ಆಗು ಅಂದಳು,

ಸ್ವಲ್ಪ ಸಮಯದ ನಂತರ;

ಮನೆಗೆ ಬಾಯ್ ಫ್ರೆಂಡಬಂದ   ತಂಗಿಯು ಅವನನ್ನ ಅಕ್ಕಳಿಗೆ ಈಕೆ ನನ್ನ ಅಕ್ಕ ಅಂತ ಪರಿಚಯಿಸಿದಳು 

ಅಕ್ಕ:ನಮಸ್ತೆ ಸಹೋದರ ಹೇಗಿದ್ದೀಯ ಅಂದಳು

 ಇದರಿಂದ ತಂಗಿಗೆ  ಸಿಕ್ಕಾಪಟ್ಟೆ ಸಿಟ್ಟು ಬಂದಿತು 

೩)ದಾರಿಯಲ್ಲಿ ನಡೆದ ಘಟನೆ 

ಒಂದು ಕಡೆಯಿಂದ ಹುಡುಗ ಮತ್ತು ಅವನ ಗೆಳತೀ ಕುಡಿ ಬೈಕ ಮೇಲೆ ಬರ್ತಿದ್ದರು ಅದೇ  ರಸ್ತೆಯಲ್ಲಿ  ಸರಿಯಾಗಿ ಒಬ್ಬ ಹುಡುಗ ಆಪೊಸಿಟನಲ್ಲಿ ಬರ್ತಿದ್ದನು ಎರಡು ಗಾಡಿಗಳು ಬ್ರೇಕ್ ಹಾಕಿ ನಿಲ್ಲಿಸಿದರು.  ಅಸ್ಟೊತ್ತಿಗೆ ಹುಡುಗಿ ಇಳಿದು ಮುಂದಿನ ಗಾಡಿಯ ಹುಡುಗನಿಗೆ ಹೊಡೆದಳು ಅಷ್ಟರಲ್ಲಿ ಹುಡುಗಿಗೆ ಗೆಳೆಯ ಅಂದ ಯಾಕೆ ಹೊಡಿತಿಯ ಬಿಡು ಅಂತ,ಹುಡುಗಿ ಇವ ನನ್ನ x ಬಾಯ್ ಫ್ರೆಂಡ ಅದಾನ್ ಇನ್ನು ಭಿಕಾರಿಗೊಳ್ತಾರಾಣ ಕಾನತಾನ್ 

ಹೊಡೆತ ತಿಂದ ಹುಡುಗ:ಈ ಐಫೋನ್ ನಾ ಕೊಡಿಸಿದ್ದ ಐತಿ 

ಹುಡುಗಿ:ತಗೋ ನಿನ್ನ ಐಫೋನ್ 

ಹೊಡೆತ ತಿಂದ ಹುಡುಗ:ಈ ಸನ್ ಗ್ಲಾಸ್ ನಾ ಕೊಡಿಸಿದ್ದ ಐತಿ 

ಹುಡುಗಿ:ತಗೋ ನಿನ್ನ ಸನ್ ಗ್ಲಾಸ್ 

ಹೊಡೆತ ತಿಂದ ಹುಡುಗ:ಮತ್ ನಾ ಕೊಡಿಸಿದ್ದ ಸ್ಮಾರ್ಟ್ ವಾಚ್ 

ಹುಡುಗಿ:ಹ್ಹ ಹ್ಹ  ಅದಾ  ನನ್ನ ಬಾಯ್ ಫ್ರೆಂಡ ಹಾಕೋಂಡಾನ್ 

ಹುಡುಗ:ಕೊಡು ಇದನ್ನ

 x ಬಾಯ್ ಫ್ರೆಂಡ ತಾ ಕೊಡಿಸಿದ್ದ ವಸ್ತುಗಳನ್ನೆಲ್ಲ ತಗೊಂಡು ಹೋದ. 

ಸ್ವಲ್ಪ ಸಮಯದ ನಂತರ ಬಸ್ ಸ್ಟ್ಯಾಂಡಿಗೆ x  ಬಾಯ್ ಫ್ರೆಂಡ ಬಂದ 

ಹುಡಿಗೆ ಮತ್ತೆ ಕಪಾಳಕ್ಕೆ ಹೊಡೆದಳು ಮತ್ತೇನ್ ಉಳಿದಿದೆ ಅಂತ ಕೇಳಾಕ್ ಇಲ್ಲಿ ಬಂದಿದಿಯ,

ಆಗ x  ಬಾಯ್  ಫ್ರೆಂಡ ಆಗ ಕಪಾಳಕ್ಕೆ ಹೊಡೆದು ನಿನ್ನ ಗೆಳೆಯ ನನ್ನ ಒಡಹುಟ್ಟಿದವ ಕರಕೊಂಡ ಹೋಗಾಕ್ ಬಂದಿದೀನಿ 

ಹುಡುಗ ರಾಕ್ 

ಹುಡುಗಿ ಶೊಕ್ಕ್ 

೪)ಒಬ್ಬ ಟಿವಿ ರಿಪೋರ್ಟರ್ ಒಂದು ಹುಡುಗಿಗೆ ಕೇಳ್ತಾನೆ ವಾಟ್ ಇಸ್ ಯುವರ್ ಏಮ್ 

ಹುಡುಗಿ:ಹಣದ ಮೇಲೆ ಆಸೆ ಕಬಾಬ್ ಮೇಲೆ ಪ್ರೀತಿ  

೫)ಒಂದು ಚಿಕ್ಕ ವಯಸ್ಸಿನ ಮಗು ತನ್ನ ಅಮ್ಮನಿಗೆ ,ಮನೆಯಲ್ಲಿ ಅವಳು ಏನು ಅಂದ್ಕೊಂಡಿದ್ದಾಳೆ ತನ್ನ ತನಗೆ.  ನನ್ನಿಂದ ಆಕೆ ಉಳಿತಾಳಂತ?ನನ್ನ ಮುಸ್ಟಿಯ  ಪಂಜರದಿಂದ  ಉಳಿಯುವುದು ಅಸಾಧ್ಯ ಅಷ್ಟರಲ್ಲಿ  ಅವರಮ್ಮ ಎದ್ದು ಸೀರಿಯಲ್ ಬಂದು ಮಾಡಿ ಅಡುಗೆ ಮನೆಗೆ  ಹೋದಳು   

Knowledgeable Reade Link.








https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com


ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.