ಯಾವ ವೇಳೆ ಕಾಫಿ ಕುಡಿಯುತ್ತಾರೆ (Funny jokes ಕನ್ನಡ ಕಾಮೆಡಿ)
೧)ಸೊಮು - ನನಗೆ ನನ್ನ ಹೆಂಡತಿ ಹಲ್ಲುಜ್ಜಿ ಬಂದರೆನೇ ಕಾಫಿ
ಕೊಡೋದು.
ಶಾಮು - ಪರವಾಗಿಲ್ಲ ಕಣಯ್ಯ,
ನನ್ನ ಹೆಂಡತಿ ನಾನು ಪಾತ್ರೆ
ಉಜ್ಜಿಟ್ಟರೇನೆ ಕಾಫಿ ಕೊಡೋದು.
Ramu - I only have coffee when my wife brushes her teeth
don't give
Shamu - It's okay Kaniya,
My wife is a vessel
Give Ujjittarene coffee.
೨) ಸೆಪ್ಟೆಂಬರ್ 5 ವರ್ಷ ಪೂರ್ತಿ ಮಾಸ್ತರ್ ಗೆ ಬೈದು ಇವತ್ತೊಂದ ದಿನ ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ
ಅಂತ ಸ್ಟೇಟಸ್ ಹಾಕೊರಿಗೆ ಏನ ಮಾಡಬೇಕ ಹೇಳಿ
September 5 Baidu to the Master for the whole year Today is one day Guru Brahma Guru Vishnu Guru Devo Maheshwar
Tell me what to do to get status
೩)ಬಾಹುಬಲಿ 2 ಫಿಲಂ ನೋಡೋಣ ಅಂತ ಥಿಯೇಟರಿಗೆ ಹೊದನಿ..ಕೌಂಟರದಾವ ಹೇಳಿದ ಒಂದು ಟಿಕೆಟಿಗೆ ₹700 ಅಂತ
ಅವನೌನ್ ಅಂದ ನಾನ ಅಲ್ಲಿಂದ ಹೊರಟು ಸೀದಾ ಬಾರ್ ಗೆ ಹೋಗಿ 2 ಕ್ವಾಟರ್ ಕುಡಿದ ಮ್ಯಾಲ ನನಗನ್ನಿಸ್ತು ಈಗ ನಾನೆ ಬಾಹುಬಲಿ ಅಂತ
Let's go to the theater to watch Baahubali 2. The counter said 700 ₹ per ticket.
He said, I left there and went to seeda bar.
೪)School ಹುಡುಗರ ಗುಂಪು, ಒಬ್ಬ ಯುವಕನನ್ನ ಹಿಡ್ಕಂಡು School ಕಡೆ ದರಾದರಾ ಎಳಕೊಂಡು ಹೊಂಟಿದ್ರು... ಒಬ್ಬ ಅಜ್ಜ ಕೇಳಿದ್ರು...ಯಾಕೋ ತಮ್ಮಾ ಅವನ್ಯಾಕ್ ಏಳಿತಿರೋ...ಬಿಡೋ...
ಅವನಿಗೆ ಸಾಲಿ ಇಷ್ಟಾ ಇಲ್ಲಾಂತ ಕಾಣತೈತಿ.. ಬೇಕಾದಾಗ ಬರತಾನ...
ಇವಾ ದಿನಾ ಹಿಂಗ ಸಾಲಿ ತಪ್ಸಾಕ ಹತ್ಯಾನ, ಬರೆ ವಾಟ್ಸಾಪ್ ಫೇಸ್ಟುಕ್ ದಾಗ ಇರ್ತಾನ..ಇವಾ ಯಾರಂತ ತಿಳದ್ದಿರಿ
ಇವಾ ನಮ್ಮ ಮಾಸ್ತರ್* ಅದಾನ..
A group of school boys pulled a young man's head towards the school and stood there... An old man asked... Do you want him to wake up... Let him go. Kundra...
Eva Dina Hinga Sali Tapsaka Murder, write WhatsApp Facebook Daga Irtana..Eva who is
Eva is our master* Adana..
೫)ಅಡಿಗಿ ಮಾಡಾಕ ಬರ್ಲಾರದ ಹುಡಿಗ್ಯಾರ ಅಡಿಗಿ ಮಾಡು ಹುಡಗನ್ನ ಕೇಳುವಾಗ
ನೌಕ್ರಿ ಇಲ್ಲದ ಹುಡಗೂರ ನೌಕ್ರಿ ಮಾಡು ಹುಡುಗಿನ ಕೇಳಿದ್ರ ಏನ ತಪ್ಪು?
When asking a boy who can't make adigi, do adigi
What's wrong with hearing a girl who has no job, get a job?
Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment