ನಾನು ಮಂತ್ರಿಗಳನ್ನ ಹತ್ತಿರದಿಂದ ಮಾತನಾಡಿಸಿದೆ. (Funny jokes ಕನ್ನಡ ಕಾಮೆಡಿ)

 ೧)ಸೊಸೆ: ಅತ್ತೆ, ನಾನು ಕಪ್ಪು ಇದ್ದೀನಾ?

ಅತ್ತೆ: ಇಲ್ಲಮ್ಮಾ..

ಸೊಸೆ: ಮತ್ತೆ ನಾನು ದಪ್ಪ ಇದ್ದೀನಾ?

ಅತ್ತೆ: ಇಲ್ಲಮ್ಮಾ..ಯಾಕೆ?

ಸೊಸೆ: ನನ್ನ ಮೂತಿ ಸೊಟ್ಟಗಿದೆಯಾ?

ಅತ್ತೆ: ಇಲ್ವಲ್ಲಾ..

ಸೊಸೆ: ನಾನು ಗಯ್ಯಾಳಿನಾ?

ಅತ್ತೆ: ಅಯ್ಯೋ..ಇಲ್ಲಮ್ಮಾ.. ಯಾರು ಹಂಗಂತ ಹೇಳಿದ್ದು?

ಸೊಸೆ: ಮತ್ತೆ, ಪಕ್ಕದ್ಮನೆ ಪಂಕಜಮ್ಮ ಹೇಳುತ್ತಾರೆ.., "ನೀನು ಥೇಟ್ ನಿನ್ ಅತ್ತೆ ಥರಾನೇ ಅಂತ!!" 


Daughter-in-law: Mother, am I black?

 Mother in law: no..

 Daughter-in-law: Am I fat again?

 Mother in law: no mom..why?

 Daughter-in-law: Do I have a runny nose?

 Mother in law: No way..

 Daughter-in-law: Am I gay?

 Mother-in-law: Oh.. Illamma.. Who told you?

 Daughter-in-law: Again, the neighbor Pankajamma says.., "You thought your mother-in-law was Tharane!!" 

೨)ಸಂಜೆಯಾಗುತ್ತಿದ್ದಂತೆ ಹೆಂಗಸರು ಎಣ್ಣೆ ಹಾಕಿ ದೀಪ ಉರಿಸುತ್ತಾರೆ!


ಗಂಡಸರು ಎಣ್ಣೆ ಹಾಕಿ ಹೆಂಗಸರ ಹೊಟ್ಟೆ ಉರಿಸುತ್ತಾರೆ..! 

In the evening, the women put oil and light the lamp!

 Men put oil on women's stomachs..! 

೩)ಲಸಿಕೆ ಪಡೆದ ನಂತರ

ಅಮೇರಿಕದವರು :THANK YOU ನರ್ಸ್ 

ಬ್ರಿಟಿಷರು : GOD BLESS YOU ನರ್ಸ್

ಭಾರತೀಯರು :- ಎಣ್ಣೆ ಯಾವಾಗ ಹೊಡೀಬಹುದು ಮೇಡಮ್  


After getting vaccinated

 American :THANK YOU Nurse

 British : GOD BLESS YOU NURSE

 Indians :- When can the oil be pumped madam 

೪)ಗುಂಡ : ನಾನು ಮಂತ್ರಿಗಳನ್ನ ಹತ್ತಿರದಿಂದ ಮಾತನಾಡಿಸಿದೆ.


ಹನುಮ: ಹೌದ, ಆಮೇಲೆ ಏನಾಯ್ತು.

ಗುಂಡ : ನನ್ನ ಸಮಸ್ಯೆ, ನಮ್ಮಊರಿನ ಸಮಸ್ಯೆ ಹೇಳಿಕೊಂಡೆ, ಅವರು ಅಲ್ಲೇ ತಕ್ಷಣ ಎಲ್ಲಾ ಸಮಸ್ಯೆ ತೀರಿಸೋಕೆ ಅಧಿಕಾರಿಗಳಿಗೆ ಸೂಚಿಸಿದ್ರು, ಏನೇನು ಸೌಲಭ್ಯ ಬೇಕೋ ಅಲ್ಲೇ ಕೂತಲ್ಲೇ ಜಾರಿಮಾಡಿದ್ರು,

ಹನುಮ : ಭೇಷ್ , ಸೂಪರ್ ಕಣೋ ನೀನು,

ಆಮೇಲೆ ಏನಾಯ್ತು .

ಗುಂಡ : ಏನ್ ಮಾಡ್ಲಿ, ಅಷ್ಟೊತ್ತಿಗೆ ನಿದ್ದೆಯಿಂದ ಎಚ್ಚರ ಆಯ್ತು,ಕನಸು ಅರ್ಧಕ್ಕೆ ನಿಂತೋಯ್ತು 

Gunda: I talked closely with the ministers.

 Hanuma: Yes, what happened then.

 Gunda: I told him my problem, the problem of our town, he instructed the authorities to solve all the problems there immediately, whatever facilities were needed, he put them in place.

 Hanuma: Bhesh, you are super smart.

 What happened after that?

 Gunda: What's up, woke up from sleep by now, the dream stopped halfway. 

೫) ಜಪಾನಿನಲ್ಲಿ ಕರೆಂಟ್ ಹೊದತಕ್ಷಣ ಪ್ಯುಸ್ ಚೆಕ್ ಮಾಡ್ತಾರೆ 

ಅಮೆರಿಕದಲ್ಲಿ ಕರೆಂಟ್ ಹೋದರೆ ಪವರ್ ಹೌಸ್ ಚೆಕ್ ಮಾಡ್ತಾರೆ 

ಭಾರತದಲ್ಲಿ ಮಾತ್ರ ಕರೆಂಟ್ ಹೋದ್ರೆ ಪಕ್ಕದ ಮನೆಯನ್ನ ಚೆಕ್ ಮಾಡ್ತಾರೆ 


In Japan, the power is checked immediately after switching on

 In America, if the power goes out, the power house will check

 Only in India do they check the house next door if the current is hot 

Knowledgeable Reade Link.







https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com


ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.