ಬಸ್ ಸ್ಟ್ಯಾಂಡ್ ನಲ್ಲಿ ಕಾಲೇಜು ಹುಡುಗಿಯ ಸ್ಟೈಲ್ (Funny jokes ಕನ್ನಡ ಕಾಮೆಡಿ)

 ೧)ಬಸ ಸ್ಟ್ಯಾಂಡನಲ್ಲಿ ಕಾಲೇಜು ಹುಡುಗಿ ksrtcಬಸ್ ಗೆ ಹತ್ತಿ ಡ್ರೈವರ್ ಹತ್ತಿರ ಸ್ಟೈಲಾಗಿ ಕೇಳುತ್ತಾಳೆ 

*ಈ ಡಬ್ಬ ಯಾವಗ ಹೊರಡುವುದು

* ಡ್ರೈವರ್ *ಕಸ ಎಲ್ಲಾ ತುಂಬಿದ ಮೇಲೆ *


At the bus stand a college girl gets into the ksrtcbus and asks stylishly to the driver

 *When will this box leave?

 *Driver *Over all garbage* 

೨)ನಮ್ ದೋಸ್ತ್ ನವರ ಮನೇಲಿ ಊಟ ಬಿಟ್ಟನ ಅಂತ REDMI 8 ಕೋಡಿಸಿದಾರೇ

ನಮ್ಮ ಮನ್ಯಾಗ 4 KG ಅಕ್ಕಿ ” ಊಳಿದವು ಅಂತಾರೇ 


Nam Dost left the maneli meal, did you buy REDMI 8?

 Our manyag 4 KG of rice "were spoiled". 

೩)ಸ‌ರ: ಸಮುದ್ರದ ಮಧ್ಯೆ ಆಪಲ್ ಗಿಡ ಇದ್ರೆ, ಆಪಲ್ ಹೇಗೆ ಕಿಳ್ತಿಯಾ 


ಗುಂಡ: ಕೋಲು ತೆಕೊಂಡು ಕೇಳ್ತೀನಿ 

ಸರ್: ಅಷ್ಟು ಉದ್ದ ಕೋಲನ್ನ ನಿಮ್ಮಪ್ಪ ಮಾಡ್ತಾನ ?

ಗುಂಡ: ಸಮುದ್ರದಲ್ಲಿ ಗಿಡನ ನಿಮ್ಮಪ್ಪ ನೆಡ್ತಾನಾ 

Sir: If there is an apple tree in the middle of the sea, how does the apple grow?

 Gunda: Take the stick and ask

 Sir: Does your uncle make such a long stick?

 Gunda: Do you have a plant in the sea? 

೪)ಒಂದು ಮುದುಕಿ ದಿನಾಲು ಕಂಡಕ್ಟರ್ ಗೆ ಬಾದಾಮಿ, ಗೋಡಂಬಿ ಕಾಜು ತಿನ್ನೋಕೆ ಕೊಡತಿರ್ತಾಳೆ 


ಕಂಡಕ್ಟರ್- ಅಜ್ಜಿ ನೀನು ದಿನಾಲು ನಂಗೆ ತಿನ್ನೋಕೆ ಗೋಡಂಬಿ, ಬಾದಾಮಿ,ಕಾಜು ಕೊಡ್ತಿಯಲ್ಲಾ ಅಷ್ಟೊಂದು ಪ್ರೀತಿ ನ ನನ್ನೇಮೆಲೆ?

ಅಜ್ಜಿ- ಹಂಗಲ್ಲ ಮಗ, ನನ್ನ ಬಾಯಲ್ಲಿ ಹಲಿಲ್ಲ ನೋಡು ಬರೀ ಚೀಪ್ತಿನಿ ಆಗ ಉಳಿದದ್ದನ್ನ ಸುಮ್ಮೆ ಬಿಸಾಕೊಕೆ ಮನಸ್ಸಾಗಲ್ಲ ಅಂತ ಕೊಡತಿನಿ... 

ಕಂಡಕ್ಟರ್ ಗೆ ಬಸ್ ಒದ್ದೆ ಆಗೊತಂಕ ವಾಂತಿ 

An old woman used to give almonds and cashew nuts to the conductor every day

 Conductor- Grandmother, do you give me cashew nuts, almonds and cashew nuts every day?

 Grandma- I'm sorry son, just look at the tooth in my mouth, just chew it and then just throw away the rest, I don't mind...

 The bus wets the conductor and vomits 

೫)ಭಿಕ್ಷುಕ ಅಮ್ಮಾ ಒಂದು ರೊಟ್ಟಿ ಕೊಡಿ


ತಾಯಿ ಅಮ್ಮ ಇನ್ನೂ ರೊಟ್ಟಿ ಮಾಡಿಲ್ಲ ಆಮೇಲೆ ಬಾ 

ಭಿಕ್ಷುಕ : mobile number ತಗೊಳ್ಳಿ ಆದಮೇಲೆ Miss call ಕೊಡಿ.

ಅಮ್ಮ : miss call ಯಾಕೆ photo ತೆಗೆದು whatsappಲ್ಲಿ ಕಳುಹಿಸುತೇನೆ' Down load ಮಾಡಿಕೊಂಡು ತಿನ್ನು 

Beggar Amma Give me a roti Mother Amma has not made the roti yet then come

 Beggar: Take the mobile number and give a miss call.

 Amma: Miss call, why do I take a photo and send it on WhatsApp? Download it and eat it 

Knowledgeable Reade Link.







https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com


ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.