ನಮ್ ಪಕ್ಕದ ಮನೆಯವಳು ಉರ್ಕೊಂಡು ಸಾಯಿಬೇಕು (Funny jokes ಕನ್ನಡ ಕಾಮೆಡಿ)
1)ಅಂಗಡಿಯೊನು: ಮೇಡಂ ಯಾವ ತರಹದ ಸೀರೆ ಕೊಡ್ಲಿ.
ಮಹಿಳೆ: ನಮ್ ಪಕ್ಕದ ಮನೆಯವಳು ಉರ್ಕೊಂಡು ಸಾಯಿಬೇಕು ಅಂತದ್ ಕೊಡು..
Shopkeeper: Ma'am what kind of Saree Kodli.
Woman: My neighbor's house is burnt to death.
2)ತಿಮ್ಮ: ಎಲ್ಲಿಂದ ಬರ್ತಾ ಇದ್ದಿಯಾ
ಗುಂಡಾ!
ಗುಂಡ : ಇಂಟರ್ವ್ಯೂ ಗೆ ಹೋಗಿದ್ದೆ ಕಣೋ.. ಇಂಟರ್ವ್ಯೂನಲ್ಲಿ ಒಂದು ಪ್ರಶ್ನೆ ಕೇಳಿದ್ರು.. 22 ಲಕ್ಷದಲ್ಲಿ 2 ತೆಗೆದರೆ ಎಷ್ಟು ಅಂತ.. ನಾನು ಈಕಡೆ ಇಂದವಾ ಆಕಡೆ ಇಂದವಾ ಅಂತ ಕೇಳಿದೆ.. ಅದಕ್ಕೆ ನಿನ್ನಷ್ಟು ಮೇಧಾವಿ ಗೆ ಇಲ್ಲಿ ಕೆಲಸ ಕೊಡಕ್ಕೆ ಆಗಲ್ಲ ಅಂತ ಕೈ ಮುಗಿದು ಹೇಳಿದ್ರು .. ನಿಜವಾಗಲೂ ನಾನು ಮೇಧಾವಿ ಅಂತಿಯಾ ತಿಮ್ಮಾ
Timma: Where did you come from?
Bully!
Gunda: I went to the interview.. In the interview he asked me a question.. How much would it be if I take 2 out of 22 lakhs?
3)ನನಗೆ ಯಾರು ಶಾಪ ಹಾಕಿದ್ರೋ ಏನೋ ಮಾರಾಯಾ
ಊಟ ಆದ್ಮಲೆ ಹಸಿವೆ ಆಗ್ತಿಲ್ಲ..
Whoever cursed me did something
No hunger after meal..
೪)"ಹೌದು" ಅಥವಾ "ಇಲ್ಲಾ" ಸೇರಿಸಿ
ಖಾಲಿ ಜಾಗದಲ್ಲಿ "ಹೌದು" ಅಥವಾ "ಇಲ್ಲಾ" ಎಂದು ಸೇರಿಸಿ ಓದಿ.
1.-------- ನಾನು ಮನುಷ್ಯನೇ ಅಲ್ಲ
2.------ ನಾನು ಮೆಂಟಲ್
3.----- ನಂಗೆ ಬುದ್ದಿ ಇಲ್ಲ.
4.---- ನಾನೇ ಕೋತಿ
5.-------- ನಾನೇ ಸ್ಟುಪ್ಪಿಡ್
6.---- ನಾನೇ ಲೂಸ್
7.------ ---- ನಾನೇ ಫೂಲ್
ಸಾಕು ಬಿಡ್ರಿ ನಿಮ್ಮನ್ನ ನೀವೆ ಎಷ್ಟು ಬೈಕೋತ್ತಿರಾ.
5)ಅತ್ತೆ ಅಳ್ತಾ ಇರೋ ಸೊಸೆಗೆ ಹೊಡೆದಳು... ನಿಜವಾಗಿಯೂ ಅತ್ತಿದ್ದು ಅತ್ತೆನಾ/ ಸೊಸೆನಾ
The mother-in-law hit the daughter-in-law... really the mother-in-law is the mother-in-law/daughter-in-law
Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment