ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ 


2)ಹೆಂಡತಿ ಗಂಡನ ಮೊಬೈಲ್ ತೆಗೆದುಕೊಂಡು ಅದರಲ್ಲಿ ಇರುವ ಹೆಸರುಗಳನ್ನ ಪರಿಶೀಲಿಸಲು ಮುಂದಾದಳು ಹುಡುಗಿಯರ ಹೆಸರು ಈ ರೀತಿ ಇತ್ತು

ಹೊಸ ಹಕ್ಕಿ

ಪಕ್ಕದ ಮನೆ ಹಕ್ಕಿ 

ಮೇಲ್ಮನೆ ಹಕ್ಕಿ 

ಆಸ್ಪತ್ರೆ ಹಕ್ಕಿ

ವಿಮೆ ಹಕ್ಕಿ

ಆಫೀಸ್ ಹಕ್ಕಿ

ಕಾಲೇಜು ಹಕ್ಕಿ .

ಇದರಿಂದ ಕುತೂಹಲ ಗೊಂಡ ಹೆಂಡತಿ


ತನ್ನ ಹೆಸರು ಹೇಗೆ ಸೇವ್ ಮಾಡಿಕೊಂಡಿದ್ದಾರೆ ಎಂದು ನೋಡಿದರೆ.                                                      ಕಾಡಿಸುವ ಹಕ್ಕಿ!!

3)ಹುಳುವಿಗಾಗಿ 'ಮೀನು' ಆಸೆಪಟ್ಟಿತು,

ಮೀನಿಗಾಗಿ 'ಮನುಷ್ಯ' ಆಸೆಪಟ್ಟನು,

ಮೀನಿಗೆ ಹುಳು' ಸಿಕ್ಕಿತು,

ಮನುಷ್ಯನಿಗೆ ಮೀನು' ಸಿಕ್ಕಿತು, 

ಆದರೆ ಈ ಹುಳುವಿಗೇ?  

'ಮನುಷ್ಯ' ಮಣ್ಣಿನೊಳಗೆ ಬರುವವರೆಗೂ ಹುಳು ಕಾಯುತ್ತಿತ್ತು..

ಕಾಲಚಕ್ರದ ಅಡಿಯಲ್ಲಿ ಎಲ್ಲರೂ ಒಂದಲ್ಲ ಒಂದು ದಿನ ಒಳಗಾಗಲೇ ಬೇಕು.. 

4)ಮನುಷ್ಯ ಅಹಂಕಾರದಿಂದ ಹೇಳಿದ

ಆ ಭೂಮಿಯನ್ನು ನಾನು ಎಷ್ಟು ಬೆಲೆ ಕೊಟ್ಟಾದರೂ ಪಡೆಯುವೆ..…

ಭೂಮಿಯು ನಯವಾಗಿ ಹೇಳಿತು, ಎಲೈ ನರ ಮಾನವ, ಯಾವ ಬೆಲೆ ಕೊಡದೆ ನಾನು ನಿನ್ನನ್ನು ಪಡೆಯುವೆ..

5)ಅಕೌಂಟ್ಸ್ ಟೀಮ್ ಕ್ರಿಕೆಟ್ ಆಡಿದ್ರೆ, ಬರೀ ಟುಸ್ಸ  ಬಾಲ್ ಅಲ್ಲೆ ಆಡೋದು. ವೈ? ಬಿಕಾಸ್ ಅದು ಬೌನ್ಸ್ ಆಗಲ್ಲ. 

ಅಕೌಂಟ್ಸ್ರಿಗೆ ದುಂಡ್ಗಿರೊ ಹೀರೊಯಿನ್ ಗಳಿಷ್ಟ ಬಿಕಾಸ್ ದ ಲೈಕ್ ರೌಂಡ್ ಫಿಗರ್ಸ್.

ಅಕೌಂಟ್ಸ್ ಅವ್ರು ಸಾಮಾನ್ಯ ಟ್ರಿಮ್ ಆಗಿರ್ತಾರೆ...  ಬಿಕಾಸ್‌ ಅವ್ರು ರೆಗ್ಯುಲರ್ ಆಗಿ ಎಕ್ಸೆಸ್ ಮಾಡ್ತಾರೆ.

1) Master: Who are the real kannadigas? Marigunda: Those who fail in English are their real mirrors

 2) The wife took the husband's mobile phone and proceeded to check the names on it, the names of the girls were like this

 A new bird

 The bird next door

 Upstairs bird

 Hospital bird

 Insurance bird

 office bird

 College bird.

 The wife was intrigued by this

 If you see how he has saved his name. A bird of prey

 3) The 'fish' longed for the worm,

 'Man' longed for fish,

 The fish got a worm,

 The man got a fish,

 But what about this worm?

 The worm waited until the 'man' came into the soil.

 Everyone has to come under Kalachakra one day or the other..

 4) Said by a man with pride

 I will get that land no matter how much I pay.

 The earth politely said, O human being, I will have you at any price.

 5) Accounts team plays cricket, only Tussa ball alley. Why? Bikas it doesn't bounce.

 Dundgiro Heroine Galishta for Accountancy Bikas the like round figures.

 Accounts are a regular trim... Bakas are accessed regularly.


ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.