ಮೋಡಗಳು ಏಕೆ ಕಪ್ಪಾಗಿರುತ್ತವೆ(Funny jokes ಕನ್ನಡ ಕಾಮೆಡಿ)

 ೧)ಹೆಂಡತಿ: ರೀ..ಮದುವೆಗೆ ಮುಂಚೆ ನನ್ನ ಸಿನಿಮಾ, ಪಾರ್ಕ್,ಶಾಪಿಂಗ್ ಎಲ್ಲಾ ಕಡೆ ಕರ್ಕೊಂಡು ಹೋಗ್ತಿದ್ದೀರಿ..ಈಗ ಯಾಕ್ ಹೋಗ್ತಿಲ್ಲ..


ಗಂಡ: ಚುನಾವಣೆ ಮುಗಿದ್ ಮೇಲೆ ಯಾರಾದ್ರೂ ಪಕ್ಷದ ಪ್ರಚಾರ ಮಾಡ್ತಾರೆನೆ 

೨)ಶಿಕ್ಷಕ : (ಮೇಜಿನ ಮೇಲೆ ಕೊಳಿ ಮೊಟ್ಟೆ ಇಡುತ್ತಾ) ನಾನು ಇಲ್ಲಿ ಮೊಟ್ಟೆ ಇಟ್ಟರೆ ಒಟ್ಟು ಎಷ್ಟು ಮೊಟ್ಟೆ ಇಟ್ಟಂತಾಗುತ್ತೆ? ರಾಜ : ಸಾರ್, ನೀವು ಹೇಗೆ ಮೊಟ್ಟೆ ಇಡೋಕಾಗುತ್ತೆ?

ಗುರುಗಳು : ದಾನಗಳಲ್ಲೆಲ್ಲಾ ದೊಡ್ಡ ದಾನ ಯಾವುದೋ? ಗುಂಡು : 'ಮೈದಾನ' ಸರ್! 

ಉಪಾಧ್ಯಾಯರು : ಲೋ ಕಿಟ್ಟಿ ಹಾಸ್ಪಿಟಾಲಿಟಿ ಎಂದರೇನು? ಕಿಟ್ಟಿ : ಆಸ್ಪತ್ರೆಯಲ್ಲಿ ಕೊಡುವ ಟೀ ಸಾರ್!

ಉಪಾಧ್ಯಾಯರು : ಲೋ ನಾಗೇಶಾ, ಜನರೇಷನ್ ಎಂದರೇನು? ನಾಗೇಶ : ಜನರಿಗೆ ರೇಷನ್ ಕೊಡುವ ಡಿಪೋ ಸಾರ್!

ಟೀಚರ್ : ಗೀತಾ, ಸಮಕಾಲೀನ ಎಂದರೇನು?

ಗೀತಾ : ಎರಡು ಕಾಲಿನ ಮೇಲೆ ಸಮವಾಗಿ ನಿಲ್ಲುವವನು ಮೇಡಂ!

“ಏನಪ್ಪಾ ಹುಡುಗಾ, ನೀನು ರೈಲ್ವೇ ಅನೌನ್ಸ‌ ಮೋಹನ್‌ ರವರ ಮಗಾ ಅಲ್ಲವೇ?”

“ಹೌದು ಸ್ವಾಮಿ, ಹಾಂಜೀ..., ಯಸ್ ಸಾರ್..., ಆಮಾಂಚಾಮಿ!..., ಅವುನಂಡೀ!!”

೩)ಮೇಷ್ಟ್ರು: ಮೋಡಗಳು ಏಕೆ ಕಪ್ಪಾಗಿರುತ್ತವೆ?

 ಮರಿಗುಂಡ: ಸ್ವಲ್ಪ ಹೊತ್ತು ನಾವೇ ಬಿಸಿಲಲ್ಲಿ ತಿರುಗಾಡಿದ್ರೆ ಕಪ್ಪಾಗುತ್ತೀವಿ. ಇನ್ನು ದಿನಾ ಬಿಸಿಲಲ್ಲೇ ತಿರುಗಾಡೋ ಮೋಡಗಳು ಕಪ್ಪಾಗಲ್ವಾ ಮೇಷ್ಟೇ .

ರಂಗ: ನನ್ನ ಮುಖದಲ್ಲಿ ಒಂದು ಪಿಂಪಲ್ ಇತ್ತು. ನಿನ್ನೆ ನಾನು ಅದನ್ನು ಒಡೆದುಬಿಟ್ಟೆ . ಆಮೇಲೆ ಏನಾಯ್ತು ಗೊತ್ತಾ? 

ನಿಂಗ: ಏನಾಯ್ತು?

ರಂಗ: ಇವತ್ತು ಅದು ಅವರ ಕುಟುಂಬನ ಕರ್ಕೊಂಡು ಜಗಳಕ್ಕೆ ಬಂದಿದೆ. ನೋಡು ನನ್ನ ಮುಖ ಫುಲ್ ಪಿಂಪಲ್ ಆಗಿವೆ.

೪)ಅಂಗನವಾಡಿ?

ಕಿಟ್ಟ: ನಂಗೆ ಹದಿನೆಂಟು ಜನ ಮಕ್ಕಳು. ತಿಮ್ಮ: ಫ್ಯಾಮಿಲಿ ಪ್ಲಾನಿಂಗ್ ನೋಡುವವರು ನಿಮ್ಮ ಮನೆಗೆ ಬಂದು ಇಲ್ಲೀ ತನಕ ವಿಚಾರಿಸಲೇ ಇಲ್ಲವಾ? 

ಕಿಟ್ಟ: ಒಮ್ಮೆ ಬಂದಿದ್ರು..

'ಅಂಗನವಾಡಿ ಅಂಡ್ಕೊಂಡು ಹಾಗೇ ವಾಪಸು ಹೊರಟು ಹೋದ್ರು! 

೫)ವಿಚಿತ್ರ "ಡೇ" ಗಳು

ಮದುವೆಗೂ ಮುನ್ನ

ಬರ್ತ್ "ಡೇ"

ವ್ಯಾಲೆಂಟೈನ್ಸ್ "ಡೇ"

ರೋಸ್ ಡೇ

ಮ್ಯಾಚಿಂಗ್ "ಡೇ" ಫ್ರೆಂಡ್ ಶಿಪ್ "ಡೇ'

ಮದುವೆಯ ನಂತರ

ಬಿಸಿ ನೀರ್ ಕೊ"ಡೇ'

ಕಾಫಿ ಕೊಡೇ"

ತಿಂಡಿ ಕೊಡೇ

ಊಟ ಕೊ"ಡೇ

ಹೋಗ್ಲಿ ಬಿ"ಡೇ"

ಆರಾಮಾಗಿ ಇರೋಕ್ ಬಿ"ಡೇ 

1) Wife: Re..before marriage you used to take me to cinema,park,shopping everywhere..now you don't go..

 Husband: After the election, someone is promoting the party

 2) Teacher: (placing chicken eggs on the table) If I put eggs here, how many eggs will be laid in total?  King: Sir, how do you lay eggs?

 Guru: What is the greatest charity among all charities?  Bullet: 'Maidana' sir!

 Upadhyay : What is Low Kitty Hospitality?  Kitty: The tea given in the hospital sir!

 Teacher : Lo Nagesha, what is a generation?  Nagesh: Depot that gives ration to people sir!

 Teacher : Geeta, what is contemporary?

 Geeta: One who stands evenly on two legs madam!

 "What's up boy, aren't you the son of railway announcer Mohan?"

 "Yes sir, hanjee..., yes sir..., amanchami!..., all of them!!"

 3) Master: Why are the clouds dark?

 Marigunda: If we walk around in the sun for a while, you will get black.  From now on, you can walk around in the sun until the clouds darken.

 Ranga: I had a pimple on my face.  I broke it yesterday.  Do you know what happened after that?

 Ninga: What happened?

 Ranga: Today it has come to a fight because of his family.  Look my face is full of pimples.

 4) Anganwadi?

 Kitta: I have eighteen children.  Timma: People who see family planning never come to your house and inquire till here?

 Kitta: He came once..

 'Anganwadi took it and went back like that!

 5) Strange "Days".

 Before marriage

 Birth "Day"

 Valentine's Day

 Rose Day

 Matching "Day" Friendship "Day"

 After marriage

 Bis Neer Ko"day"

 give me coffee

 Give me breakfast

 Lunch is the day

 Hooghly B"Day"

 Have a relaxing B"day

Knowledgeable Reade Link.








https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com


ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.