ಅವಳಿಗೆ ಕೊಟ್ಟೆ ಮಗಾ...ಸಖತ್ ಖುಷಿ ಪಟ್ಲು.(Funny jokes ಕನ್ನಡ ಕಾಮೆಡಿ)

 ೧)ಮುಂಜಾನೆ Marketಲ್ಲಿ ಯಾರೂ ಒಂದ್ ಆಂಟಿ ಸಿಕ್ಕಿದ್ರು..!!

ಓಯ್, ಹೇಗಿದಿಯೋ ಅಂದ್ರು.? ಚೆನ್ನಾಗಿ ಇದಿನಿ ಆಂಟಿ ಅಂದೆ ಅಷ್ಟೇ. ಸಿಟ್ಟಿಂದ ನೋಡಿದ್ರು


  ಆಮೇಲೆ ಮಾತಾಡ್ತಾ ಗೊತ್ತಾಯ್ತು ಅವ್ರು ನನ್ನ 'Classmate' ಅಂತ. 

No one found an aunty in the early morning market..!!

 Hey, how are you?  Well today Aunty said that's all.  I looked at him angrily and then I realized that he was my 'Classmate'. 

೨) ಸೋಮ : ನೆನ್ನೆ ನನ್ ಹುಡುಗಿ


ಹುಟ್ಟಿದ ಹಬ್ಬ ಇತ್ತು ಮಗಾ...ಏನ್ ಗಿಫ್ಟ್ ಕೊಡಬೇಕೋ ಗೊತ್ತಾಗ್ಲಿಲ್ಲ

ಶಾಮ : ಆಮೇಲೆ ಏನ್ ಮಾಡಿದೆ...???

ಸೋಮ : ನನ್ ತಂಗಿ ಕೈಯಲ್ಲಿ ಯಾವುದೋ ಉಂಗುರ ಇತ್ತು ಮಗಾ....ಅದನ್ನೇ ಅವಳಿಗೆ ಗೊತ್ತಾಗದಾ ಹಾಗೆ ತೆಗೆದು ಕೊಂಡು ಹೋಗಿ ಅವಳಿಗೆ ಕೊಟ್ಟೆ ಮಗಾ...ಸಖತ್ ಖುಷಿ ಪಟ್ಲು...

ಶಾಮ : ಥೂ ಮಂಗ್ ನನ್ ಮಗನೇ...ನಾನು ಆ ಉಂಗುರಾನಾ ನಿನ್ ತಂಗೀಗೆ ಕೊಡೋಕೆ ಎಷ್ಟು

ಕಷ್ಟ ಪಟ್ಟಿದೀನಿ ಗೊತ್ತಾ... : ಹೋಗ್ಲಿ ಬಿಡು ಮಗಾ ...ಅದು ಹೇಗಿದ್ರೂ ನಿಮ್ ಮನೆಗೆ ಬಂತಲ್ಲಾ... 

Soma: Yesterday was the birthday of my daughter...I didn't know what gift to give

 Shama: Then what did you do...???

 Soma: There was a ring on my sister's hand, ma'am....I took it and gave it to her as if she knew it, ma'am...sakhat khushi patlu...

 Shama: Thu Mang my son...how much should I give that ring to your sister?

 Do you know the hard day... : Hogli bidu maga ...however it is, it will not come to your home... 

೩)ಹೆಂಡತಿ:ಕಾರಣ ಇಲ್ಲದೆ ಕುಡಿಯಲ್ಲ ಅಂದಿದ್ರಿ. ಇವತ್ತು ಯಾಕೆ ಕುಡ್ಕೊಂಡ್ ಬಂದ್ರಿ?

 ಗಂಡ:  ದೀಪಾವಳಿ ಬಂತಲ್ಲ 

ಹೆಂಡತಿ : ಅದಕ್ಕೆ

ಗಂಡ : ಮಕ್ಕಳಿಗೆ ರಾಕೆಟ್ ಬಿಡ್ಲಿಕ್ಕೆ ಬಾಟಲ್ ಯಾರು ನಿನ್ನ ಅಪ್ಪ ತಂದು ಕೊಡ್ತಾರ? 


Wife: Don't drink without reason. Why Kudkond Bandri today?

 Husband: Diwali Bantala

 Wife: For that

 Husband: Who brings your father a bottle for Rocket Bidli for the children? 

೪) ಬೆಳಗಾವಿಯಲ್ಲಿ ಭಾರಿ ಮಳೆಯಿಂದಾಗಿ 4 ಜನ ಹುಡುಗಿಯರ ಮೇಕಪ್ ಹಾಳು ! ಒಬ್ಬರ ಮುಖ ಒಬ್ಬರು ನೋಡಿಕೊಂಡು ಸ್ಥಳದಲ್ಲೇ ಸಾವು !  


Due to heavy rain in Tumkur, 4 girls' make-up was ruined! Death on the spot by looking at each other's face! 

೫)2035 ನೇ ಇಸವಿ

ಮಗ; ಡ್ಯಾಡ್ ನೀವು ಮಮ್ಮಿಯನ್ನ ಮೊದಲು ಎಲ್ಲಿ ಮತ್ತು ಹೇಗೆ ಭೇಟಿಯಾದ್ರಿ?

 ಅಪ್ಪ: ಅದು 2016 ಇಸವಿಯಲ ಕಾಲ  ನಾವು ATM ಕ್ಯೂನಲ್ಲಿ ನಿಂತಿದ್ದೆವು ಅಲ್ಲಿ ನಾಲ್ಕೈದು ಗಂಟೆಗಳ ಕಾಲ ಸತತವಾಗಿ ಮಾತಡಿದೆವು ಅಲ್ಲಿಯೆ ಪ್ರೀತಿಯಲ್ಲಿ ಬಿದ್ದೆವು


  2035th year

 the son Dad Where and how did you first meet Mummy?

 Dad: It was around 2016. We were standing in the ATM queue and talked continuously for four or five hours and fell in love. 

Knowledgeable Reade Link.







https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com



ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.