ಇಡಿ ದಿನ ಇರುವಾಗ ಪೂಲ್ ಪ್ಯಾಂಟ್ ಹಕೊಂಡ್ ಬರ್ತೀನಿ(Funny jokes ಕನ್ನಡ ಕಾಮೆಡಿ)
೧)''ಪ್ರೀತಿ " ಇರೋ ಕಡೆ "ಸ್ನೇಹಾ" ಇರೋಲ್ಲ . "ಸ್ನೇಹಾ" ಇದ್ದ ಕಡೆ "ಪ್ರೀತಿ " ಇರೋಲ್ಲ .
ಯಾಕ ಗೊತ್ತಾ ?
ಸ್ನೇಹಾ Arts ಕಾಲೇಜು ಹೋಗ್ತಾಳೆ. ಪ್ರೀತಿ Diploma ಕಾಲೇಜು ಹೋಗ್ತಾಳೆ.
Where there is "love" there is no "friendship". Where there is "friendship" there is no "love".
Do you know why?
Sneha goes to Arts college. Preeti goes to Diploma College.
೨)Teacher : ಭೂಮಿಯ ಒಳಗಡೆ Lava ಇದ್ರೆ ಭೂಮಿಯ ಮೇಲೆ ಏನಿದೆ.....?
Student : OPPO ಮತ್ತು Vivo ಇದೆ,
Teacher: Get Out......
Teacher : If there is lava inside the earth what is there on the earth.....?
Student : There is OPPO and Vivo,
Teacher: Get Out......
೩)ಟೀಚರ್ : ಲೇ ಗುಂಡ, ಇವತ್ತು ಯಾಕೊ ಅರ್ಧ ಪ್ಯಾಂಟ್ ಹಾಕ್ಕೊಂಡು ಬಂದಿದ್ದಿಯಾ ?
ಗುಂಡ : ಮೇಡಮ್ ಇವತ್ತು ಶನಿವಾರ ಅಲ್ವ ಅರ್ಧ ದಿನ ಮಾತ್ರ ಶಾಲೆ, ಇಡಿ ದಿನ ಇರುವಾಗ ಪೂಲ್ ಪ್ಯಾಂಟ್ ಹಕೊಂಡ್ ಬರ್ತೀನಿ
ಟೀಚರ್: ದಯವಿಟ್ಟು
ಭಾನುವಾರ ಮಾತ್ರ ಬರಬೇಡಪ್ಪ
Teacher: Ley Gunda, did you come wearing half pants today?
Gunda: Ma'am, school is only half day today, Saturday.
Teacher: Please
Don't come only on Sunday
೪)ಟೀಚರ್ : ಗುಂಡ SSLC fullform ಏನು?
ಗುಂಡ : ಟೀಚರ್ SSLC ಅಂದ್ರೆ .
Stady Stop Love Continue
Teacher: What is Gunda SSLC full form?
Gunda: Teacher SSLC.
Study Stop Love Continue
೫)ಗಂಡ ಹೆಂಡತಿ ಊಟ ಮಾಡುತ್ತಿದ್ದರು. ಊಟ ಆದ ಕೂಡಲೇ ಗಂಡ ಎರಡೂ ತಟ್ಟೆ ತೊಳೆದು ತಂದಿಟ್ಟ.
ಆಗ ಪತ್ನಿ ಗಂಡನನ್ನೇ ದುರುಗುಟ್ಟಿ ನೋಡಿ, 'ಎಂತ ಸಾಯುದು..ದರಿದ್ರ.. ಮರ್ಯಾದಿ ತೆಗಿತಿರಿ ಅಷ್ಟೇ
ಗಂಡ..ಯಾಕೆ??
ನಾವೀಗ ಹೋಟೆಲ್ನಲ್ಲಿ ಇದೀವಿ
ನಿಮಗೆ ತಲೆಸರಿ ಇಲ್ವಾ.. ಊಟ ಹೋಟೆಲಿಲ್ಲಿ ಮಾಡಿದ್ದೇವೆ, ಮನೆಯಲ್ಲಲ್ಲ
Husband and wife were having dinner. As soon as the meal was over, the husband washed both the plates and brought them.
Then the wife glared at her husband and said, 'What a death.
husband..why??
We are now at the hotel
If you don't mind, we had dinner at a hotel, not at home
Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment