ಕಾಮಿಡಿ
1.ಹೆಂಡತಿ: ರೀ ದ್ವೇಷಕ್ಕೂ ಸಂತೋಷಕ್ಕೂ ಏನು
ವ್ಯತ್ಯಾಸ ?
ಗಂಡ: ನಾನು ನಿನ್ನ ಎತ್ತಿ ಬಾವಿಗೆ ಹಾಕಿದರೆ ಅದು ದ್ವೇಷ, ನೀನೆ ಹೋಗಿ ಬಾವಿಗೆ ಬಿದ್ದರೆ ಅದು ಸಂತೋಷ
2.ಹೆಡ್ಮಸ್ಟರ್: ಐನ್ಸಟಿನ್ ಯಾರು ?
ಸ್ಕೂಡೆಂಟ್: ಗೊತ್ತಿಲ್ಲ ಸರ್.
ಹೆಡ್ಮಾಸ್ಟರ್ : ಗಮನ ಸ್ಟಡೀಸ್ ಕಡೆ ಇರ್ಲಿ, ಆಗ ಎಲ್ಲಾ ಗೊತ್ತಾಗುತ್ತೆ.
ಸ್ಕೂಡೆಂಟ್ : ನಿಮಗೆ ರಮೇಶ ಯಾರು ಅಂತ ಗೊತ್ತಾ ? ಹೆಡ್ಮಾಸ್ಟರ : ಗೊತ್ತಿಲ್ಲ. ಸ್ಕೂಡೆಂಟ್ : ಗಮನ ನಿಮ್ಮ ಮಗಳ ಕಡೆನೂ ಇರ್ಲಿ. ಆಗ ಎಲ್ಲಾ ಗೊತ್ತಾಗುತ್ತೆ .
3.ಗಂಡ ಹೆಂಡ್ತಿ ದಾರೀಲಿ ಹೋಗ್ತಾ ಇದ್ದಾಗ
ಎದುರಿಗೆ ಒಂದು ಕತ್ತೆ ಬಂತು...!
"ಹೆಂಡ್ತಿ - ರೀ ನಿಮ್ಮ ನೆಂಟ್ರು ಕಣ್ರಿ, ಮಾತಾಡ್ಸಿರಿ
*ಗಂಡ : ನಮಸ್ಕಾರ ಮಾವ, ಏನ್ ಮಗಲ್ನ ನೋಡೋಕ್ ಬಂದ್ರಾ ?
4.ರಾತ್ರಿ 2 ಗಂಟೆಗೆ ಕುಡಿದು ಬಂದ ಗಂಡನನ್ನು ನೋಡಿದ ಹೆಂಡತಿ ಪೊರಕೆಯನ್ನು ಕೈಯಲ್ಲಿ ಹಿಡಿದು ಅವನ ಮುಂದೆ ಬಂದು ನಿಲ್ಲುತ್ತಾಳೆ
ಆಗ ಗಂಡ-ಎಷ್ಟು ಅಂತ ಕೆಲಸ ಮಾಡ್ತೀಯೆ ಸಾಕು ಮಲಗು ಹೋಗು ಅಂದ
5.ಗಂಡ: ಅಯ್ಯೋ.. ಯಾಕೋ ನಿದ್ದೇನೇ ಬರ್ತಾ ಇಲ್ಲಾ ಕಣೇ..
ಹೆಂಡತಿ: ಹೌದಾ.. ಹಾಗಿದ್ರೆ, ಸಿಂಕ್ ನಲ್ಲಿ ಪಾತ್ರಗಳು ಬಿದ್ದಿವೆ.. ತೊಳೆಯಿರಿ..
ಗಂಡ: ಅಯ್ಯೋ.. ನಿನ್ನಾ.. ನಾನು ನಿದ್ದೇಲಿ ಮಾತಾಡ್ತಾ ಇದ್ದೀನಿ ಕಣೇ..
Post a Comment