ದೊಡ್ಡವರಿಗೆ ಮರ್ಯಾದೆ ಕೊಡಬೇಕು(Funny Comedy ಕನ್ನಡ ಜೋಕ್ಸ್ ಗಳು)
೧)ಒಂದು ಕಾಲದಲ್ಲಿ ದೊಡ್ಡವರನ್ನು ಗೌರಿಸುಹುದು ಅಂದ್ರೆ ಎದ್ದು ನಿಂತು ಕೊಳ್ಳುತ್ತಿದ್ದರು
ಆದರೆ ಈಗ ಕಿವಿಯಲ್ಲಿರೋ EARPHONE ತೆಗೆದ್ರೆ ಸಾಕು ಗೌರವ ಕೊಟ್ಟಹಾಗೆ
Once upon a time, Andre used to stand up to respect elders.
But now if you remove the EARPHONE from your ear, it is enough to show respect
೨)ಎರೆಡು ಜನ ಎತ್ಕೊಂಡ್ರೆ "ಮುಖಂಡ"
ನಾಲ್ಕು ಜನ ನಾಲ್ಕು ಜನ ಎತ್ಕೊಂಡ್ರೆ ತಿರ್ಕೊಂಡ ಇಷ್ಟೇ ಜೀವನ..
Two people say "Mukhanda"
Four people, four people, where did they live? This is life.
೩)ಗಂಡ ಹೆಂಡತಿ ಜಗಳ...
ಗಂಡ : ನಂಗೆ ಶಾಂತಿ ಬೇಕು......?.. !! I
ಹೆಂಡತಿ : ನಂಗೆ ಆನಂದ ಬೇಕು..?... !!
ಇದನ್ನ ಕೇಳಿದ ಪಕ್ಕದ ಮನೆ ಆನಂದ ಶಾಂತಿ ಮನೆ ಖಾಲಿ ಮಾಡ್ಕೊಂಡು ಹೋದರಂತೆ
Husband and wife fight...
Husband: I want peace......?..!! I
Wife: I want pleasure..?...!!
On hearing this, Ananda Shanti, the house next door, vacated the house
೪)ಅಪ್ಪ: ರಿಸಲ್ಟ್ ಏನಾಯ್ತು ನಿಂದು?
ಗುಂಡ: ಶೇ. 80 ಬಂತು ಅಪ್ಪ.
ಅಪ್ಪ: ಮತ್ತೆ ನಿನ್ನ ಮಾರ್ಕ್ಸ್ ಕಾರ್ಡಿನಲ್ಲಿ ಮಾತ್ರ ಶೆ 40 ಇದೆ.
ಗುಂಡ: ಅದು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿದ್ದಾರೆ. ಬಾಕಿ ಶೇ. 40 ಡೈರೆಕ್ಟ್ ಆಗಿ ಅಕೌಂಟ್‌ಗೆ ಹೋಗುತ್ತದೆ.
Dad: What was the result?
Gunda: Sh. 80 came dad.
Dad: Again your marks card only has she 40.
Gunda: It is linked to Aadhaar card. Balance % 40 directly into the account.
೫)ಬಾರ್ ಮಾಲಿಕನಿಗೆ ಮಧ್ಯರಾತ್ರಿ ಎರಡು ಗಂಟೆಗೆ ಗ್ರಾಹಕನೊಬ್ಬನ ಕರೆ ಬಂತು.
ಗ್ರಾಹಕ: ಎಷ್ಟು ಹೊತ್ತಿಗೆ ಬಾರ್ ಓಪನ್ ಆಗುತ್ತೆ?
ಮಾಲಿಕ:ಬೆಳಗ್ಗೆ ಆರು ಗಂಟೆಗೆ ಸರ್.
ಮತ್ತೊಂದು ಗಂಟೆ ಬಳಿಕೆ ಮತ್ತದೇ ಗ್ರಾಹಕನ ಫೋನ್:
ಎಷ್ಟು ಹೊತ್ತಿಗೆ...ಬಾರ್ ಓಪನ್ ?
ಮಾಲಿಕ:ಬೆಳಗ್ಗೆ ಆರು ಗಂಟೆಗೆ ಸ್ವಾಮಿ. ಯಾಕೆ ಅಷ್ಟೊಂದು ಅರ್ಜೆಂಟಾ?
ಗ್ರಾಹಕ: ಹೌದು, ನಾನು ನಿಮ್ಮ ಬಾರ್ ಒಳಗೇ ಇದೀನಿ.
The bar owner received a call from a customer at two in the morning.
Customer: What time does the bar open?
Malika: At six in the morning sir.
Another hour later another customer's phone:
By what time...bar open ?
Malika: At six in the morning, Swami. Why so Argenta?
Customer: Yes, I am inside your bar
Travel Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
Post a Comment