ಗಂಡನ ಬಟ್ಟೆ ಒಗೆಯುವ ಕೆಲಸ(Funny Comedy ಕನ್ನಡ ಜೋಕ್ಸ್ ಗಳು)

https://mynewtrip999.blogspot.com

೧)ಗಂಡ -ಲೇ ನಿನಗೆ ಹಬ್ಬಕ್ಕೆ  ಸೀರೆ ತರಲಾ ಚೂಡಿದಾರ ತರಲಾ?

ಹೆಂಡ್ತಿ - ನಿಮಗೆ ಬಟ್ಟೆ ಒಗೆಯೋದಕ್ಕೆ ಯಾವುದು ಸುಲಭ ಅನ್ಸುತ್ತೋ ಅದನ್ನೇ ತನ್ನಿ


Husband-lay will you bring a saree for the festival?

 Ladies - Bring whatever is easy for you to wash your clothes

೨)ಓ ನನ್ನ ಗೆಳತಿ ಆಗು ನನ್ನ ಸಂಗಾತಿ, ಓ ನನ್ನ ಗೆಳತಿ ಆಗು ನನ್ನ ಸಂಗಾತಿ,  ಆಗದಿದ್ದರೆ ನನ್ನ ಸಂಗಾತಿ, ನಾ ಆಗುವೆ, ಮುಂಗಾರು ಮಳೆಯಾ ಗಣೇಶನ ರೀತಿ..


O my girlfriend be my partner, O my girlfriend be my partner, if not my partner, I will be, like monsoon or Ganesha..

೩)ಶಿಕ್ಷಕರು ಹೇಳಿದ್ದ ಅತೀ ದೊಡ್ಡ ಸುಳ್ಳು..

10th ಒಂದು ಪಾಸಾಗೋ ಸಾಕು ಮುಂದಿನ ಲೈಫ್ 

ಆರಾಮಾಗಿರಬೋದು 


Biggest lie told by teachers..

 10th One passago is enough for the next life

 Be comfortable 

೪)ಮಾರುತಿ 800 ಹಾರಾಜು ಆಗ್ಲಾಕತ್ತಿತ್ತು 10 ಲಕ್ಷ, 20 ಲಕ್ಷ, 40 ಲಕ್ಷ ಅಂತ ಕೇಳಾಕತ್ತಿದ್ದರು,

ಬಸ್ಯಾ, ಈ ಗಾಡಿಗಿ ಇಷ್ಟೊಂದು ಯಾಕ ರೇಟ್?

ಮಾಲಿಕ, ಈ ಗಾಡಿದು 23 ಸಲ ಆಕ್ಸಿಡೆಂಟ್ ಆಗೈತಿ ಪ್ರತಿ ಸಲ ಹೆಂಡತಿನೇ ಸತ್ತಾಳ..!

ಬಸ್ಯಾ, ಅವನೌನ ನಂದು ಒಂದು ಕೋಟಿ..


Maruti 800 was auctioned and asked for 10 lakhs, 20 lakhs, 40 lakhs.

 Basya, how much is this car rated?

 Owner, this car has 23 accidents and every time the wife has died..!

 Basya, one crore on him.. 

೫)ಒಂದ ಹುಡುಗಿ ಅವನ ಹುಡುಗನ ಜ್ಯೋತೆ ಕಣ್ಣಿನ ಆಪರೇಷನ್ ಸಲುವಾಗಿ ಹಾಸ್ಪಿಟಲ್ ಹೋಗಿದ್ರು ಹುಡುಗಿ;ಹಲೋ ಡಾಕ್ಟರ್ ನನಗೆ ತುಂಬಾ ಭಯ ಆಗ್ತಿದೆ ಪ್ಲೀಸ್  ನಮ್ಮ ಹುಡಗನ ಒಳಗಡೆ ಕರಿತೀರಾ ..

ಡಾಕ್ಟರ:ಯಾಕಮ್ಮ ನನ್ನ ಮೇಲೆ ವಿಶ್ವಾಸ ಇಲ್ವಾ ನಾನು ತುಂಬಾ ಒಳ್ಳೆಯವನು 

ಹುಡುಗಿ;ಹಾಗೇನಿಲ್ಲಾ ಡಾಕ್ಟರೆ ನಿಮ್ಮ ನರ್ಸ ಹೊರಗಡೆ ಒಬ್ಬಳೆ ಇದಾಳೆ ನನ್ನ ಹುಡುಗನ ಮೇಲೆ ವಿಶ್ವಾಸ ಇಲ್ಲಾ ಅವನು ದೊಡ್ಡ ನಾಯಿ ನನ್ನ ಮಗ ಅದಕ್ಕೆ ....


A girl went to the hospital for the operation of her boy's eye. Hello doctor, I am very scared. Please, take care of our boy.

 Doctor: Why don't you trust me, I am very good

 Girl: It's not like that, doctor, your nurse is alone outside, I don't trust my boy, he's a big dog, my son, that's why.... 

Travel Knowledgeable Reade Link.


https://mynewtrip999.blogspot.com

https://youtube.com/@SantoshMavarakarFouji





ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.