ನಿಮಗೆ ಮದುವೆನೆ ಆಗಿಲ್ಲ ಅಂದ್ರೆ (Funny jokes ಕನ್ನಡ ಕಾಮೆಡಿ)

 ೧)Happy Teachers day.

whatsapp status ನಲ್ಲಿ Happy teachers day ಅಂತ ಅನ್ನೋರು 1st bench student's

ಕೇಕ್ ತರಿಸಿ Teachers ಕಡೆಯಿಂದ ಕಟ್ ಮಾಡಿಸಿ, celebrate ಮಾಡೋರು last bench students.



Happy teachers day.

 1st bench student's said Happy teachers day in whatsapp status

 Bring the cake and cut it from the teachers' side, make the last bench students celebrate.

೨)ಸರ ಹತ್ತನೇ ತರಗತಿಯ ಕನ್ನಡ ಪುಸ್ತಕ ಇದೆಯಾ 

ಇಲ್ಲಪ್ಪಾ

ಹಾಗಾದರೆ ಐದನೆ ತರಗತಿಯ ಎರಡು ಕನ್ನಡ ಪುಸ್ತಕ ಕೊಡಿ..."

ಶಿಕ್ಷಕರು :- ಗಾಳಿಪಟ ಎಷ್ಟೇ ದೂರಕ್ಕೆ ಹೊದ್ರೂ ದಾರ ನಮ್ಮ ಕೈಯಲ್ಲೇ ಇರುತ್ತೆ.. ಇದಕ್ಕೆ ಒಂದು ಉದಾಹರಣೆ ಕೊಡು?

ವಿದ್ಯಾರ್ಥಿ :- ಮೆಸೇಜ್ ಎಷ್ಟೇ ದೂರ ಹೊದ್ರೂ ಮೊಬೈಲ್ ನಮ್ಮ ಕೈಯಲ್ಲೇ ಇರುತ್ತೆ....


Is there a Kannada book for class 10?

 nope

 So give me two Kannada books of fifth class..."

 Teacher :- No matter how far the kite flies, the string is still in our hands.. Give an example of this?

 Student :- No matter how far the message is, the mobile is in our hand....

೩)ನಿಮ್ಮ ಹೆಂಡತಿ ದಪ್ಪ ಇದ್ರೆ Bullet ತಗೊಳ್ಳಿ ,

ನಿಮ್ಮ ಹೆಂಡತಿ ತೆಳ್ಳಗಿದೆ Splendor ತಗೊಳ್ಳಿ

ನಿಮ್ಮ ಹೆಂಡತಿ ಕುಳ್ಳಗೆ ಇದ್ರೆ Activa ತಗೊಳ್ಳಿ

ನಿಮಗೆ ಮದುವೆನೆ ಆಗಿಲ್ಲ ಅಂದ್ರೆ ನೆಮ್ಮದಿಯ ಉಸಿರು ತಗೊಳ್ಳಿ 


If your wife is fat take Bullet,

 Your wife is slim take Splendor

 If your wife is short take Activa

 You are not married, take a breath of peace 

೪)ಮಗ: ಅಪ್ಪಾ, ನಾ ಸಾಲಿ ಬಿಡತೇನಿ

ಅಪ್ಪ: ಯಾಕೆ 

ಮಗ: ಅಲ್ಲಪಾ, ಒಬ್ಬೊಬ್ರು ಒಂದ್ ನಮೂನಿ ಕಲಸ್ತಾರ, cell " ಅಂದ್ರ

Biology teacher, ಜೀವ ಕೋಶ ಅಂತಾರ,

Physics madam, battery. SO,

History sir ಜೈಲು ಅಂತಾರ,

Electronics sir, ಮೊಬೈಲ ಅಂತಾರ,

ಒಬ್ಬರದೊಬ್ಬರಿಗೆ ತಾಳ ಇಲ್ಲ, ತಂತಿ ಇಲ್ಲ, ಇಂಥ ಸಾಲ್ಯಾಗ ಕಲ್ತು ನಾ ಏನ್ ಉಳ್ಳಾಗಡ್ಡಿ ಸಿಪ್ಪಿ ಸುಲೀಲಿ?


Son: Dad, I will leave the line

 Dad: Why?

 Son: Allapa, Obbobru Ond Namuni Kalastara, cell " Andra

 Biology teacher, life cell gap,

 Physics madam, battery. SO,

 History sir Jail Antar,

 Electronics sir, Mobile Antar,

 There is no lock for each other, no wire, such salyaga kaltu na aen ullagaddi sippi sulili? 

೫) ನಾನು ಮದುವೆಗೆ ಹೋಗಿದ್ದೆ, ಆಗ ದೊಡ್ಡವರು ಕೇಳಿದ್ರು Next ನಿಂದೆನಾ ಅಂತ...

ತಿಥಿಗೆ ಹೋದಾಗ ನಾನ್ ಕೇಳಿದೆ Next ನಿಮ್ದೆನಾ ಅಂತ.. ಯಾಕೋ ಬಾಳ ಬೇಜಾರ್ ಮಾಡ್ಕೊಂಡ್ರು 


I went to a wedding, then the elders asked me if I am sorry for Next...

 When I went to Tithi, I asked him, "Are you next?" 

Knowledgeable Reade Link.







https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com


ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.