ಜೋಡಿಗಳು ಸಿನಿಮಾ ನೋಡಿ ಬಂದ ನಂತರ (Funny jokes ಕನ್ನಡ ಕಾಮೆಡಿ)
೧)ಗಂಡ ಹೆಂಡ್ತಿ ಒಂದು ಸಿನ್ಮಾ ನೋಡಿ ಬಂದಾಗ ಹೆಂಡ್ತಿ ಹೇಳ್ತಾಳ
ಒಳ್ಳೇ ಸಿನ್ಮಾ ಕರ್ಕೊಂಡು ಹೋಗಿದ್ರಿ ನಕ್ಕೂ ನಕ್ಕೂ ನಂದು ಅರ್ಧ ಜೀವಾನೇ ಹೋಯ್ತು!
ಗಂಡ: ಬೇಕಾದ್ರೆ ಇನ್ನೊಂದ್ಸಲಾ ನೊಡೊನ ನಡಿ!
When a husband and wife come to watch a movie, the wife says
After doing a good movie, half of my life is gone!
Husband: Nodo's walk if needed!
೨)ಯಾರ ಹೆಂಡ್ತಿ ಚನ್ನಾಗಿ ಆಡುಗೆ ಮಾಡ್ತಾಳೋ ಅವರ ಜೀವನ ಸುಗ್ಗಿ
ಯಾರ ಹೆಂಡ್ತಿ ಚನ್ನಾಗಿ ಆಡುಗೆ ಮಾಡಲ್ಲವೋ ಅವರ ಜೀವನ ಮ್ಯಾಗಿ
ಯಾರ ಹೆಂಡ್ತಿಗೆ ಆಡುಗೆನೇ ಬರೋಲ್ಲವೋ ಅವರ ಜೀವನ ಸ್ವಿಗ್ಗಿ
ಯಾರು ಇನ್ನೂ ಮದುವೆ ಆಗಿಲ್ಲವೋ ಅವರು ಎಲ್ಲೇಂದರಲ್ಲಿ ತಿಂದು ಹಿಗ್ಗಿ
ಗುಟ್ಟು :- ಹೆಂಡತಿ ಚನ್ನಾಗಿ ಆಡುಗೆ ಮಾಡುತ್ತಿದ್ದರೆ ನೀವು ಇರಿ ತಗ್ಗಿ-ಬಗ್ಗಿ
He whose wife makes a good goat, his life is a harvest
The life of a woman who does not cook well is miserable
Swiggy is the life of the one whose wife is not able to play
Those who are not yet married eat and be merry everywhere
Guttu :- If the wife cooks well, you stay low
೩)- ಹುಚ್ಚಾಸ್ಪತ್ರೆಯಿಂದ ಹುಷಾರಾಗಿ ಮನೆಗೆ ಹೋದ ರೋಗಿ ಕೆಲವು ದಿನಗಳ ನಂತರ ಆಸ್ಪತ್ರೆಗೆ ಬಂದಾಗ ಹುಚ್ಚನ ಕೈಯ್ಯಲ್ಲಿದ್ದ ಪುಸ್ತಕವನ್ನು ನೋಡಿ ಡಾಕ್ಟರ ಕೇಳಿದ
ಡಾಕ್ಟರ:ಏನೊ ತಮ್ಮಾ ಅದು
ಹುಚ್ಚ:ಅಯ್ಯೋ ದೋಸ್ತಾ ನಾನು ಒಂದು 400 ಪುಟಗಳ ಪುಸ್ತಕ ಬರೆದಿನಿ ಅದನ್ನ ನಿಮಗ ತೋರಿಸೋಕೆ ತಂದಿನಿ
ಡಾಕ್ಟರ್:ಹೌದಾ ಒಳ್ಳೆದು ಹೌದು 400 ಪುಟದ ಪುಸ್ತಕ ಅಂತದ್ದು ಏನಿದೆ ಅದರಲ್ಲಿ ವ
ಹುಚ್ಚ:ನೋಡ್ ದೋಸ್ತಾ ಒಂದು ಕಥೆ ಬರದಿನಿ ಮೊದಲ ಪುಟದಲ್ಲಿ ರಾಜ ಕಾಡಿಗೆ ಬೇಟೆಯಾಡಲು ಕುದುರೆ ಏರಿ ಹೋಗ್ತಾನೆ ಹಾಗೆ ಕೊನೆ ಪುಟದಲ್ಲಿ ರಾಜ ಬೇಟೆಯಾಡಿ ಕುದುರೆ ಮೇಲೆ ಮರಳಿ ಅರಮನೆಗೆ ಬರ್ತಾನೆ
ಡಾಕ್ಟರ:ಹಾಗಾದ್ರೆ ಮಧ್ಯದಲ್ಲಿರುವ ಪುಟಗಳಲ್ಲಿ ಏನಿದೆ??
ಡಾಕ್ಟರೆ...
ಟಕ್ ಟಕ್ ಟಕ್ ಟಕ್ ಟಕ್ ಟಕ್
ಡಾಕ್ಟರೆ:ಲೇ ಹುಚ್ಚ ನನ್ನ ಮಗನೆ ಇದನ್ನ ಯಾರು ಓದತಾರ್ಲೆ
ಹುಚ್ಚ:ಯಾಕ ಓದಲ್ಲಾ ಡಾಕ್ಟರೆ ನಮ್ಮ ಜಗತ್ತಿನಲ್ಲಿ
ಶ್ಯಾನ್ಯಾಗೊಳ ಭ್ಹಾಳ ಅದಾರ
After a few days, the patient who went home sober from the mental hospital came to the hospital and the doctor saw the book in the madman's hand and asked him.
Doctor: What is it?
Madman: Oh friend, I have written a 400 page book, I want to show it to you.
Doctor: Yes, yes, there is a book of 400 pages
Crazy: Nod Dosta is a story. In the first page, the king goes on horseback to hunt in the forest. In the last page, the king returns to the palace after hunting.
Doctor: So what's on the pages in the middle??
Doctor...
Tuck Tuck Tuck Tuck Tuck Tuck
Doctor: My son is crazy, who can read this
Crazy: Why don't you read, doctor, in our world
Shyanya's Bhala is generous
೪)ಒಬ್ಬ ಮುದುಕನ ತಲೆಯಲ್ಲಿ 8 ಕೂದಲು ಇತ್ತು. ಅವನು ಹಜಾಮನ ಅಂಗಡಿಗೆ ಹೋದನು.
ಕೋಪದಿಂದ ಹಜಾಮ ಕೇಳತಾನೇ ನಾನು ಈ ಕೂದಲನ್ನು ಕತ್ತರಿಸಬೇಕೇ ಅಥವಾ ಎಣಿಸಬೇಕೇ?
ಮುದುಕ ಮುಗುಲ್ನಕ್ಕು ಹೇಳತಾನೆ "ಬಣ್ಣ ಮಾಡಿ!" ಅಂತ .
ನಮ್ಮ ಜೀವನದಲ್ಲಿ ಏನ ಇದಿಯೋ ಇಲ್ಲವೋ
ಇದ್ದಿದ್ದರಲ್ಲೆ ಖುಷಿ ಪಡಬೇಕು"...
An old man had 8 hairs on his head. He went to the hajama's shop.
Shall I cut this hair or count it?” asked Hajama angrily.
The old man smiles and says "Paint!" I am
Whatever is or is not in our life
Be happy with what you have"...
೫)ಇರುವೆಗೆ ಹಾಕೋ ಪೌಡರ್
ಸೇಲ್ಸ್ ಮ್ಯಾನ್ : ಸರ್ ಇದು ಇರುವೆಗೆ ಹಾಕೋ ಪೌಡರ್ ದಯವಿಟ್ಟು ತಗೋಳಿ
ಸರ್ದಾರ್ : ಬೇಡಪ್ಪ ಇವತ್ತು ಪೌಡರ್ ಹಾಕಿದ್ರೆ ನಾಳೆಯಿಂದ ಲಿಪ್ ಸ್ಟಿಕ್ ಕೇಳ್ತವೆ
Apply powder to the ant
Salesman: Sir, put this powder on the ant, please swallow it
Sardar: Bedappa, if you put powder today, you will ask for lipstick from tomorrow
Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment