ಚೆನ್ನಾಗಿ ಮಾಡ್ಲಿಕ್ಕೆ ಬರುವವಳನ್ನೆ ಮದುವೆಯಾಗಿ ಏಕೆಂದರೆ (Funny jokes ಕನ್ನಡ ಕಾಮೆಡಿ)

 ೧)ಶರಬತ್, ಎಳನೀರು ಇವೆಲ್ಲ ಶರೀರ ತಂಪು ಮಾಡುತ್ತವೆ ಅನ್ನೋದು ಸುಳ್ಳು 

ಹೆಂಡತಿ ಶಾಂತವಾಗಿದ್ದರೆ ಅದರಷ್ಟು ತಂಪು ಇನ್ನೊಂದಿಲ್ಲ ಅನ್ನೋದು ವಾಸ್ತವ..! 

It is false to say that sherbet and fresh water cool the body

 It's a fact that if a wife is calm, there is nothing more cool than that..! 

೨)love ಮಾಡಿ ಮದುವೆ ಆಗ್ತಿರೋ, urenge marriage ಆಗ್ತಿರೋ ನಿಮ್ಮಿಷ್ಟ...! ಆದರೆ ಚೆನ್ನಾಗಿ ಅಡುಗೆ ಮಾಡ್ಲಿಕ್ಕೆ ಬರುವ ಹುಡುಗಿಯನ್ನೇ ಮದುವೆಯಾಗಿ...!

ಯಾಕೆಂದರೆ ಮದುವೆಯಾದ ಮೇಲೆ love ಕಮ್ಮಿ ಆಗುತ್ತದೆ ಹೊರತು, ಹಸಿವು ಕಮ್ಮಿಯಾಗಲ್ಲ...!! 

Make love and get married, Urenge marriage is your choice...! But marry the girl who can cook well...!

 Because after marriage, love is lacking, but hunger is not...!! 

೩)ನಾನು ಬೇಕು ಅನ್ನೋರು ನನ್ನಿಂದ ತಪ್ಪು ನಡೆದರೆ ಬುದ್ದಿ ಹೇಳುತ್ತಾರೆ. ಬೇಡವಾದವರು ಅದನೇ ಕಾರಣವಾಗಿಟ್ಟುಕೊಂಡು ದೂರ ಹೋಗುತ್ತಾರೆ.. 

Buddi says if others do wrong by me, I want them. Those who don't want it go away with that reason.. 

೪)ಅರ್ಥವಾಗದ Science ಅರ್ಥವಾದರೂ ನೆನಪಾಗದ maths

ಮರೆಯಲಾಗದ kannada ಗಮನಕ್ಕೆ ಬಾರದ english

ಬಿಟ್ಟು ಬಿಡದಂತೆ ಕಾಡುವ Social

ನೆನಪೇ ಬಾರದ hindi

ಇದು SSLC ವಿದ್ಯಾರ್ಥಿಗಳ ಜೀವನದ 

Science that you don't understand, maths that you don't remember even if you understand it

 Unforgettable Kannada Unnoticeable English

 Social that haunts you

 I don't remember Hindi

 This is the life of SSLC students 

೫)ಸಂಘರ್ಷ ಅಪ್ಪನಿಂದ ಕಲಿಯಿರಿ, ಸಂಸ್ಕಾರ ಅಮ್ಮನಿಂದ ಕಲಿಯಿರಿ, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು,ಅಡುಗೆ ಮಾಡುವುದು,ಹೆಂಡ್ತಿ ಕಳಿಸುತ್ತಾಳೆ...

Learn conflict from dad, sanskara learn from mom, washing dishes, washing clothes, cooking, wife sends... 

Knowledgeable Reade Link.







https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com




ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.