ರಾತ್ರಿ ಅವಳ ನೆನಪಾಗಿತ್ತು (Funny jokes ಕನ್ನಡ ಕಾಮೆಡಿ)

 ೧)ಒಂದು ಹುಡುಗಿ ಪೋನ್ ಹಿಡ್ಕೊಂಡು ಟೇರಸ್ ಮೇಲೆ ಹೊದ್ಲು ಅಂದ್ರೆ...



ಅಟ್ ಲೀಸ್ಟ್ 3 ಜನರ ಹಣೆ ಬರಹನ ಚೆಂಜ್ ಮಾಡ್ತಾಳೆ..

A girl is lying on the terrace holding her phone...

 She changes the handwriting of at least 3 people 

೨)ಒಂದು ಕಾಡಲ್ಲಿ ಆನೆ.. ಹುಲಿ.. ಸಿಂಹ..ಕೋತಿ ಇರುತ್ತೆ,

ಆನೆ..... Digree ಓದತಾ ಇರುತ್ತೆ ..... ಸಿಂಹ.... 10 ನೆ ತರಗತಿ ಓದತಾ ಇರುತ್ತೆ ಹುಲಿ..... Puc ಓದತಾ ಇರುತ್ತೆ ..... 

ಮತ್ತೇ ಕೋತಿ ಏನ್ ಓದತಾ ಇದೆ.


ಈ msg ಓದತಾ ಇದೆ  

In a forest there are elephants, tigers, lions, monkeys.

 Elephant is studying Degree..... Lion.... is studying 10th class Tiger..... is studying Puc.....

 Another monkey is reading.

 Reading this msg 

೩)ರಾತ್ರಿ ಅವಳ ನೆನಪು


ಆಗಿ ಊಟ ಮಾಡದೆ ಹಂಗೆ ಮಲ್ಕೊಂಡೆ ಆದ್ರೆ ರಾತ್ರಿ ತುಂಬಾ ಅಳು .. ಬಂತು

ಎದ್ದು ಯೋಚನೆ ಮಾಡಿದೆ ಅಳ್ತಾ ಕುಂತ್ರೆ ಅವಳ ವಾಪಸ ಬರಲ್ಲ ಅಂತಾ ನಮವ್ವ ದೇವರಿಗೆ ಮಾಡಿ ಇಟ್ಟಿದ್ದ ಲಡ್ಡು ಖಾಲಿ ಮಾಡಿ ಮಲ್ಕೊಂಡೆ 

At night, I did not eat in memory of her, but I cried a lot at night

 I got up and thought that Alta Kuntre will not come back so I emptied the laddu that I had made for God. 

೪)ಹುಡುಗ್ರು ಏನ್ ಬೇಕಾದ್ರೂ ಒಪ್ಕೊತ್ತಾರೆ BUT LOVER ಇದ್ದಾಳೆ ಅಂತ ಮಾತ್ರ ಒಪ್ಕೊಳಲ್ಲಾ

ಸಿಕ್ರೆ ಇನ್ನೊಂದು ಸಿಗಲಿ ಅಂತ 


Boys agree to anything but only if there is a lover.

 I wish I could get another one 

೫)ಹುಡುಗರ ಹಾರ್ಟು ದೇಗುಲ ಇದ್ದಂಗೆ .....

ಅದೆಂಗೆ ಅಂತಿರಾ 

ಹುಡುಗರು l Love you ಅಂದ ತಕ್ಷಣ ಹುಡ್ಗಿರು ತಮ್ಮ ಚಪ್ಪಲಿ ಬಿಚ್ಚತಾರೆ 


There is a boys' heart shrine.

 Adenge Antira

 As soon as the boys say l love you, the boys take off their shoes 

Knowledgeable Reade Link.







https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com





ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.