ಆಂಟಿ ಸ್ವರ್ಗದಲ್ಲಿರೋ ಅಪ್ಸರೆ (Funny jokes ಕನ್ನಡ ಕಾಮೆಡಿ)

 ೧)ಮಗು: ಅಮ್ಮ ..ಅಪ್ಸರೆಯರು ಸ್ವರ್ಗದಲ್ಲೆ ತಾನೇ ಇರೋದು?

ಅಮ್ಮ- ಹೌದು ಪುಟ್ಟ, ಯಾಕೆ?

ಮತ್ತೆ ಪಕ್ಕದಮನೆ ಆಂಟಿ ಇನ್ನು ಇಲ್ಲೇ ಇದಾರೆ?

ಆ ಶೂರ್ಪನಖಿ ಅಪ್ಸರೆ ಅಂತ ಯಾರ್ ಹೇಳಿದ್ರು ನಿಂಗೆ?

ಮೊನ್ನೆ ಅಪ್ಪ ಹೇಳಿದ್ರು "ನೀನು ಅಪ್ಸರೆ ಥರ

ಕಾಣ್ತಾಯಿದಿಯ” ಅಂತ? ಹೇಳಮ್ಮ ಆಂಟೀ ಸ್ವರ್ಗಕ್ಕೆ ಯಾಕೆ ಹೋಗಿಲ್ಲ?.

ಇವತ್ತು ಹೋಗ್ತಾಳೆ ಜೊತೆಗೆ ನಿಮ್ ಅಪ್ಪನೂ ಹೋಗ್ತಾರೆ ನೋಡ್ತಾ ಇರು... 

Child: Amma ..are nymphs in heaven?

 Mom- yes little one, why?

 Again, is the auntie next door still here?

 Who told you that Shurpanakhi is a nymph?

 Earlier dad said "You are like a nymph"? Tell me why aunty hasn't gone to heaven?.

 Today you will go along with your father, keep watching... 

೨)ಕೂಚ - ಬಿಸಿ ಬಿಸಿ ಎನಿದೆ?

ಹೋಟೆಲ್ ನವನು: ಇಡ್ಲಿ.

ಕೂಚ ಇಡ್ಲಿಗಿಂತ ಬಿಸಿ ಎನಿದೆ?

ಹೋಟೆಲ್ ನವನು: ದೋಸೆ.

ಕೂಚ ದೋಸೆಗಿಂತ ಬಿಸಿ ಎನಿದೆ?

 ಹೋಟೆಲ್ ನವನು: ಕುದಿಯುವ ನೀರು.

ಕೂಚ ಅದಕ್ಕಿಂತ ಬಿಸಿ?

ಹೋಟೆಲ್ ನವನು: ಬೆಂಕಿ ಕೆಂಡ ಇದೆ ಮಗನೇ.

ಕೂಚ ತಗೊಂಡು ಬಾ, ಸಿಗರೇಟ್ ಹಚ್ಕೊಬೇಕು  

Kucha - What is hot hot?

 Hotel New: Idli.

 What is hotter than Kucha Idli?

 Hotel Navanu: Dosa.

 What's hotter than Kucha Dosa?

 Hotel Nava: Boiling water.

 Is it hotter than that?

 Hotel Navanu: There is a fire, son.

 Come sit down and smoke a cigarette

೩)ಹುಡುಗ್ರು ಹಾರ್ಟ್ ದೇವಸ್ಥಾನದ ತರ ಅಲ್ಲಿ ಒಂದೆ ದೇವತೆಗೆ ಜಾಗ ಇರುತ್ತೆ ಆದರೆ ಹುಡುಗೀರ ಹಾರ್ಟ್ ಸ್ಮಶಾನದ ತರ ಅಲ್ಲಿ ನೂರಾರು ಹೆಣಗಳಿಗೆ ಜಾಗ ಇರುತ್ತೆ 

Like a boy's heart temple, there is room for one deity, but like a girl's heart cemetery, there is room for hundreds of coffins. 

೪)ಮಾಸ್ತಾರ:ಮಕ್ಕಳೆ ಮನೆ ಮನೆಯಲ್ಲು ಶೌಚಾಲಯ ನಿರ್ಮಿಸುವುದರಿಂದ ಏನ ಉಪಯೋಗ

ಬಸ್ಯಾ:ಸರಾ ವಾತಾವರಣ ಶುದ್ಧವಾಗಿರುತ್ತೆ ಹಾಗೆ ರೋಗಗಳು ಹರಡುವುದಿಲ್ಲ 

ಮಾಸ್ತಾರ:ಹೌದೊ ಹುಲಿಯಾ ಮತ್ತೆನ ಉಪಯೋಗಲೆ ಬಸ್ಯಾ 

ಬಸ್ಯಾ ಸರಾ ಮುಂದಕ್ಕೆ ಸರಿಯೋದು ತಪ್ಪುತ್ತೆ 

Mastera: What is the benefit of building toilets for children at home?

 Basya: Good environment is clean so diseases do not spread

 Mastara: Yes, there is another use of the tiger

 Basya sara moved forward wrongly 

೫)ತರ್ಲೆ ಯಾಕೊ ಗುಂಡ ನಿನ್ನ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದು?

ಗುಂಡ:ಅದು ಮೊಬೈಲ್ ನಲ್ಲಿ ನೆಟ್ ಪ್ಯಾಕ್ ಖಾಲಿ ಆಯ್ತು ಅಂತ ರಾತ್ರಿ ಬೇಗ ಮಲ್ಕೊಂಡೆ ಅಷ್ಟಕ್ಕೆ ಮನೆಯವರು ಗಾಬರಿಯಿಂದ ಆಸ್ಪತ್ರೆಗೆ ಅಡ್ಮಿಟ್ ಮಾಡಿಬಿಟ್ರು 

Tarle yako gunda admitted in your hospital?

 Gunda: I woke up early at night because the net pack on the mobile phone was empty, so the family panicked and admitted me to the hospital.

Knowledgeable Reade Link.










https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com





 

1 ಕಾಮೆಂಟ್‌:

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.