ಹುಡಗಿಯರ ಬ್ಯಾಗಿನಲ್ಲಿ ಏನಿರುತ್ತೆ (Funny Comedy ಕನ್ನಡ ಜೋಕ್ಸ್ ಗಳು)

೧)ನೀತಿ ಪಾಠ :ಸಂಸಾರ ಅಂದರೆ 
ಹುಡುಗಿಯ ಪ್ರಶ್ನೆ :ಎಲ್ಲ ಚನ್ನಾಗೆಯಿರುತ್ತೆ ನಾಳೆ ಸಂಬಂಧಾ ಹಲ್ಶಿದಾಗ ಹೆಣ್ತಿನಾ ಬಿಟ್ಟೋಗಲ್ಲಾ ಅನ್ನೋದ ಏನ್ ಗ್ಯಾರೆಂಟಿ 
ಹಿರಿಯರು:ನೋಡಮ್ಮ ಒಬ್ಬರನ್ನ ಸೋಲಿಸಿ ನಾನು ಗೆಲ್ಬೇಕು ಅನ್ನೋದು ಯುದ್ಧ,ಒಬ್ರಿಗೊಬ್ಬರು ಸೋತು ಇಬ್ಬರು ಗೆಲ್ಲಬೇಕು ಅನ್ನೋದು ಸಂಸಾರ. ಹೆಂಡತಿ ಅಂದರೆ ಉಪಯೋಗಿಸಿ ಬಿಟ್ಟು ಹೋಗೋ ವಸ್ತು ಅಲ್ಲಮ್ಮಾ ಹತ್ತು ಜನರಾ ಕೈ ಕೆಳಗಡೆ ಜವಾನನಾಗಿ ಕೆಲಸಮಾಡೋವನಾ ಯಜಮಾನಾ ಅಂತಾ ಕರೆಯೋ ಒಂದೇ ಒಂದು ಜೀವಾ ಅಂದ್ರೆ ಅದು ಹೆಂಡತಿ.
Moral lesson: Samsara ie
Girl's question: What is the guarantee that everything will be fine tomorrow when the relationship breaks down?
Elders: Look, it's a war where I have to defeat one and win, and the family says that if one of them loses, two of them have to win. A wife means a thing that can be used and left behind. There is only one life, whether you call it a worker or a master. It is a wife.
೨)ಬಂಗಾರಿ ಅಲ್ಲಿ ನೋಡೆ ಆ ಹುಡುಗಿ ನನ್ನನ್ನೇ ನೋಡ್ತಾಳೆ...

ಅಯ್ಯಾ... ಆ ಹುಡುಗಿಗೆ ಎಷ್ಟು ಧೈರ್ಯ...ಆ ನನ್ನ ಮುದ್ದು ಅಣ್ಣನಿಗೆ ಲೈನ್ ಹಾಕ್ತಾಳೇ....
Bangari look there, that girl is looking at me...

 Oh my... how dare that girl... she will put a line to my darling brother....
೩)ಜನ ಹೇಗೆ ಅಂದ್ರೆ

ದುಡ್ಡು ಇದ್ರೆ how are you
ಇಲ್ಲಾಂದ್ರೆ who are you 
How are people?

 Duddu Indre how are you

 Illandre who are you 
೪)ಹುಡುಗಿಯರ ವ್ಯಾನಿಟಿ ಬ್ಯಾಗ್ ಗಳ ಮೇಲೆ ಐಟಿ ಅಧಿಕಾರಿಗಳ ದಾಳಿ
ಒಡೆದ ಕನ್ನಡಿ, ಮುರಿದ ಲಿಪ್ಸ್ ಟಿಕ್, ಒಣಗಿದ ನೈಲ್ ಪಾಲಿಶ್, ಖಾಲಿಯಾದ ಸೆಂಟ್ ಬಾಟಲ್, ಎಕ್ಸ್ಪೆರಿ ಡೇಟ್ ಮುಗಿದ ಮೇಕಪ್ ಸೆಟ್ ವಶಕ್ಕೆ ಪಡೆದಿದ್ದಾರೆ.
IT officials raid girls' vanity bags

 A broken mirror, broken lip tick, dried nail polish, empty perfume bottle, expiring makeup set were seized.
೫)ಯಾಕೊ ಮನಸ್ಸಿಗೆ ಬೇಜಾರು ಅಂತ ಫೀಲಿಂಗ್ ಸ್ಟೇಟಸ್ ಹಾಕಿದ್ರೆ ನಾನು
ಏನಾಯ್ತು ಅಂತ ಕೇಳೋರಿಗಿಂತ "Send me" ಅನ್ನೋರೆ ಜಾಸ್ತಿ ಆಗ್ಬಿಟ್ಟಿದ್ದಾರೆ…
If someone posted a feeling feeling bored, I would
 "Send me" is more than asking what happened... 

Knowledgeable Reade Link.







https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com




ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.