ರಾಜಕುಮಾರಿ ತರಹ ಕಣ್ತಾಳೆ (Funny Comedy ಕನ್ನಡ ಜೋಕ್ಸ್ ಗಳು)

೧) ಪತಿ: ನೀನು ತುಂಬಾ ಸುಂದರವಾಗಿದಿಯಾ ಕಣೆ

ಪತ್ನಿ: ಥ್ಯಾಂಕ್ಯೂ

ಪತಿ : ನೀನು ನೋಡೋಕೆ ರಾಜ ಕುಮಾರಿ ತರಾನೆ ಕಾಣ್ತಿಯಾ

ಪತ್ನಿ : ಅಯ್ಯೋ ಥ್ಯಾಂಕ್ಯೂ ವೇರಿ ಮಚ್ ಮತ್ತೆ ಏನ್ಮಾಡ್ತಾ ಇದಿರಾ?

ಪತಿ : ಕಾಮಿಡಿ ಮಾಡ್ತಾ ಇದಿನಲ್ಲಾ 

Husband: You are very beautiful

 Wife: Thank you

 Husband: Do you see King Kumari Tarane Kanthi?

 Wife: Oh thank you very much what are you doing again? 

೨)ಹುಡುಗಿ: ಒಂದು ಕವನ ಹೇಳು ಪ್ಲೀಸ್...

ಹುಡುಗ: ನಿನ್ನ ನಾ ನೋಡಿದಾಗ ನಾ ನನ್ನೆ ಮರೆತೆ ..

ಹುಡುಗಿ: ವಾಹ್, ಸೂಪರ್.. ಆಮೇಲೆ..

ಹುಡುಗ: ನಿನ್ನ ತಂಗಿಯನ್ನ ನೋಡಿದ್ಮೇಳೆ ನಿನ್ನನ್ನೇ ಮರೆತ!


 Girl: Tell me a poem please...

 Boy: I forgot myself when I saw you..

 Girl: Wow, super.. then..

 Boy: I forgot you when I saw your sister 

೩)ಹುಡುಗಿ : ನಾಳೆ ನನ್ನ ಬರ್ತ್ ಡೇ ಕಣೋ

ಹುಡುಗಿ : ಏನ್ ಗಿಫ್ಟ್ ಕೊಡ್ತಿಯಾ?

ಹುಡುಗ : ಹಾಗಾದ್ರೆ ಹ್ಯಾಪಿ ಬರ್ತ್ ಡೇ ಇನ್ ಅಡ್ವಾನ್ಸ್.

ಹುಡುಗ : ಏನು ಬೇಕು ಕೇಳು?

ಹುಡುಗಿ : ರಿಂಗ್ ಕೊಡ್ತೀಯಾ?

ಹುಡುಗ : ಆಯ್ತು ಕೊಡ್ತಿನಿ ಆದ್ರೆ ರಿಸಿವ್ ಮಾಡ್ಬೆಡಾ.. ಬ್ಯಾಲೆನ್ಸ್ ಇಲ್ಲ 

Girl : Tomorrow is my birthday Kano

 Girl: What gift are you giving?

 Boy : So Happy Birthday in advance.

 Boy: What do you want?

 Girl: Will you give me a ring?

 Boy: Give it to me and receive it.. There is no balance 

೪)ಹುಡಗ: ನಮ್ ಲವ್ ವಿಷ್ಯಾನ ಮನೇಲಿ ಮೆಲ್ಲಗ್ ಹೇಳ್ಬಿಟ್ಟೆ

ಹುಡುಗಿ: ವ್ಹಾವ್!! ಆಮೇಲ್ ಏನಾಯ್ತು?

ಹುಡುಗ: ಆಗೋದೇನು.? ಮೆಲ್ಲಗೆ ಹೇಳಿದ್ರಿಂದ ಯಾರಿಗೂ ಕೇಳಿಸ್ಲಿಲ್ಲ ಬಚಾವಾಗಿಬಿಟ್ಟೆ.  

Boy: I told you about our love

 Girl: Wow!! What happened to Amel?

 Boy: What happened? No one heard me because I said softly, so I hid. 

೫)BOY: ನಾನು ನಿಂಗೆ kiss ಕೊಟ್ಟು ಓಡಿ ಹೊದ್ರೆ, ನೀನು ಏನ್ ಅನ್ಕೊಂತಿಯಾ ?

Girl:ಊಟಾ ಬಿಟ್ಟು, ಉಪ್ಪಿನಕಾಯಿ ನೆಕ್ಕಿ ಹೊದಾ ಅಂತಾ ಅನ್ಕೊತಿನಿ 

BOY: If I gave you a kiss and ran away, what would you say?

 Girl: Leave the food, lick the pickle, say Annontini

Knowledgeable Reade Link.







https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com

ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.