ಮನೇಲಿ ಯಾರು ಇಲ್ಲ ಎಂದಳು (Funny Comedy ಕನ್ನಡ ಜೋಕ್ಸ್ ಗಳು)
೧)ಹುಡುಗ : ಹಾಯ್
ಹುಡುಗಿ : ಹಲೋ..
ಹುಡುಗ : ಎಲ್ಲಿದ್ಯ
ಹುಡುಗಿ : ಯಾಕೆ
ಹುಡುಗ : ಸುಮ್ಮೆ
ಹುಡುಗಿ : ಓಕೆ
ಹುಡುಗ : ಮನೇಲಿ ಯಾರ್ ಇದ್ದಾರೆ
ಹುಡುಗಿ : ಯಾರು ಇಲ್ಲಾ..
ಹುಡುಗ : ಬರ್ಲಾ
ಹುಡುಗಿ : ಬಾ
ಹುಡುಗ : ಓಕೆ....
(ಹುಡುಗ ಮನೆ ಹತ್ರ ಬಂದು)... ಮನೆಗೆ ಬೀಗ ಹಾಕಿದೆ...!!! ಹುಡುಗಿ : ನಾನು ಆವಾಗ್ಲೆ ಹೇಳಿಲ್ವಾ ಮನೆಯಲ್ಲಿ ಯಾರು ಇಲ್ಲಾ ಅಂತ.
Boy: HiGirl: Hello..
Boy: Where are you?
Girl: Why?
Boy: Just
Girl: Ok
Boy: Maneli who is there
Girl: Who else?
Boy : Barla
Girl: Come on
Boy: Ok….
(Boy comes to the house)... The house is locked...!!! Girl: I told you who is not at home.
೨)ಗಂಡ: ಈ ಹೊತ್ತಲ್ಲಿ ಎಲ್ಲಿಗೆ ಹೊರಟಿದಿಯಾ?
ಹೆಂಡತಿ: make Up ಮಾಡ್ಕೊಂಡ ಬರ್ತಿನಿ.
ಗಂಡ: ನಿನೌನ್ ಈ time ನ್ಯಾಗ ಯಾಕ!
ಹೆಂಡತಿ: ಅದು Phone ನನ್ನ face detect ಮಾಡ್ತಿಲ್ಲಾ! Phone lock open ಆಗ್ತಿಲ್ಲ
Husband: Where did you go at this time?Wife: Bertini who did make up.
Husband: Ninaun this time Nyaga Yaka!
Wife: That phone does not detect my face! Phone lock does not open
೩)ಹೆಂಡತಿ
ಆಫೀಸ್ ನಲ್ಲೇ ಇದ್ದಿರಾ...?"
ಗಾಬರಿಯಿಂದ ಕೇಳಿದಳು ಹೆಂಡತಿ
ಗಂಡ “ಹೌದು.... ಅಫೀಸ್ ನಲ್ಲೆ ಇದ್ದೀನಿ...
ಕಳವಳದಿಂದ ಕೇಳಿದ.
"ಏನು ಆಗಿಲ್ಲಾ... ನಮ್ಮ ಮನೆ ಕೆಲಸದವಳು ಯಾರ್ ಜೊತೆಗೊ ಓಡಿ ಹೋದ್ಲಂತೆ... ಅವಳ ಗಂಡ ಬಂದು ಅಳ್ತಾ ಹೇಳ್ತಿದ್ದಾ..
ಅದಕ್ಕೆ... ನೀವು ಇದ್ದಿರಾ ಇಲ್ಲೊ ಅಂತ ತಿಳ್ಕೊಳಕ್ಕೆ ಫೋನ್ ಮಾಡ್ದೆ ಅಷ್ಟೇ...!
the wifeAre you in the office...?"
asked the wife in shock
Husband "Yes....you are in office...
asked with concern.
"What's wrong... Our house worker seems to have run away with someone... Her husband came and cried..
For that... I just called Tilkol to ask if you are there or not...!
೪)Love ಎಂಬ ಕ್ರಿಕೆಟ್ ನಲ್ಲಿ
ಪ್ರೀತಿ ಎಂಬ ball ↑ ಎಸೆದು
ಹುಡುಗಿ ಎಂಬ ವಿಕೆಟ್ ಪಡೆದೇ
But
ಅವರಪ್ಪ ಬಡ್ಡಿಮಗ NO BALL ಅಂದ
In cricket called LoveThrowing a ball called love
Got the wicket of a girl
But
Avarappa Baddimaga NO BALL Anda
೫)ಒಂದು ರೋಡಿನಲ್ಲಿ 6 ಜನ ಟೀಚರ್ ಗಳು ನಡೆದುಕೊಂಡು ಹೋಗುತ್ತಿರುತ್ತಾರೆ.
ಆಗ ಒಬ್ಬ ಕಳ್ಳ ಟೀಚರ್ ಒಬ್ಬರ ಬ್ಯಾಗ್ ಕಿತ್ತುಕೊಂಡು ಓಡಿ ಹೋಗುತ್ತಾನೆ.
ಅದಾದ ತಕ್ಷಣಕನ್ನಡ ಟೀಚರ್ ಕಳ್ಳ ಕಳ್ಳ ಎನ್ನುತ್ತಾರೆ.
ಇಂಗ್ಲೀಷ್ ಟೀಚರ್ ತೀಫ್ ತೀಫ್ ಎನ್ನುತ್ತಾರೆ.
ಹಿಂದಿ ಟೀಚರ್ ಚೋರ್ ಚೋರ್ ಎನ್ನುತ್ತಾರೆ.
ಗಣಿತ ಟೀಚರ್ 420 ಏನ್ನುತ್ತಾರೆ.
ಸಮಾಜ ಟೀಚರ್ ಸಮಾಜಘಾತಕ ಏನ್ನುತ್ತಾರೆ.
ವಿಜ್ಞಾನ ಟೀಚರ್ ಏನಂತಾರೆ???????
ತಲೆ ಇದ್ರೆ ಉತ್ತರ ನೀಡಿ..... ಇಲ್ಲಾಂದ್ರೆ ಎಲ್ಲರಿಗು ಶೇರ್ ಮಾಡಿ
6 teachers are walking on a road.
Then a thief grabs one's bag and runs away.
Immediately after that
The Kannada teacher is called a thief.
The English teacher says Teef Teef.
Hindi teacher says chor chor.
What the math teacher says 420.
What does a social teacher say is a sociopath?
What is a science teacher like???????
Answer if you have head..... otherwise share to everyone
Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment