ಸಿಂಗಲಯಿದ್ದಾಗ ಬಿಳುವ ಕನಸುಗಳ ಸಮಸ್ಯೆ (Funny Comedy ಕನ್ನಡ ಜೋಕ್ಸ್ ಗಳು)

೧)Random Uncle : ಅಪ್ಪ ಸಂತು 

ಇದು ನಮ್ಮ ಸಂಸ್ಕೃತಿ ನಾ??! ನೀನೆ ಹೇಳು

ನಾನು : ಹೌದು ಅಂಕಲ್ ಇದು ನಿಮ್ಮ ಸಂಸ್ಕೃತಿ ಅಲ್ಲ ಬಾಜು ಓಣಿ ಸ್ನೇಹಾ ರಿ ಅಂಕಲ್ 

Random Uncle : santu 

 This is our culture huh??! You tell me

 Me : yes uncle this is not your culture baju oni sneha ri uncle 

೨)ಎಷ್ಟು ಸಿಂಗಲ್ ಅದಿನಿ ಅಂದ್ರೇ

ಅವನೌನ್ ಕನಸಿನಲ್ಲಿ ಸಹಿತ ಗಂಡ ದೆವ್ವ ಬರ್ತಾವ ಹೆಣ್ಣು ದೆವ್ವ ಬರುದಿಲ್ಲಾ 

How many singles are there?

 A female devil will not come along with the husband devil in his dream 

೩)ಜನಸಂಖ್ಯೆ ಎಷ್ಟು ಇದ್ರೆ ಎನು?ಆಯ್ತು

ನಮಗೆ Crush ಆಗೋದು ಆ ತಲೆಕೆಟ್ಟ ಹುಡುಗಿ ಮೇಲೆನೆ


What is the population?

 I have a crush on that stubborn girl 

೪)ನಮ್ಮ ಉತ್ತರ ಕರ್ನಾಟಕದ ಮಂದಿ Feelingsನ ಹೆಂಗಾದ್ರೂ ಕಂಟ್ರೋಲ್ ಮಾಡ್ಕೊಂತಾರ ಆದ್ರ

ಬಾಯಾಗ ಬಂದ ಬೈಗುಳ್ ಕಂಟ್ರೋಲ್ ಮಾಡ್ಕೊಳ್ಳಲ್ಲ

Our north karnataka men are the women of Feelings who control it

 Baigul, who came as a child, could not be controlled 

೫)ಮನ್ಯಾಗ ಕಳ್ಳತನ ಆಗಬಾರ್ದು ಅಂತ ನಾಯಿ ಸಾಕಿದ್ದೆ

ಅವನೌನ್ ಯಾರೋ ನಾಯಿನೇ ಕದ್ದಕೊಂಡ ಹೋಗ್ಯಾರ

I kept a dog to prevent theft

 Someone stole his dog 

Knowledgeable Reade Link.








https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com



ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.