ಹುಡುಗಿಯರು ಯಾಕೆ ಕೈ ಕೊಡುತ್ತಾರೆ(Funny Comedy ಕನ್ನಡ ಜೋಕ್ಸ್ ಗಳು)
೧)ರವಿ : ಆಂಟಿ ಸ್ವಿಟ್ ತಗೊಳಿ
ರವಿ : ನಾನು 1st Rank ನಲ್ಲಿ ಪಾಸ್ ಆದೆ
ಆಂಟಿ : ಗುಡ್. ಆದ್ರೆ ನೀನು ಓದಿದನಾನು ಯಾವತ್ತು ನೋಡ್ಲೆ ಇಲ್ವಲ್ಲ,
ರವಿ : ಆಂಟಿ. ಮೊನ್ನೆ ನೀವು ಮಗು ಆಯ್ತು ಅಂತ ಸ್ವೀಟ್ ಕೊಟ್ರೆ, ನಾನ್ ಏನಾದ್ರೂ ಕೆಳಿದ್ನ
Ravi : Auntie Sweet Tagoli
Aunty: Why sweet?
Ravi : I passed in 1st rank
Aunty: Good. But what you have read I have
never read,
Ravi: Aunty. Sweet Kotre, you became a child earlier, I was under something
೨)"ಬೆಕ್ಕು ಅಡ್ಡಬಂದ್ರೆ ಅಪಶಕುನ ಅಂತಾರೆ..
ಆದರೆ ಹೆಚ್ಚು ಆಕ್ಸಿಡೆಂಟ್ ಆಗಿರೋದು ನಾಯಿ ಅಡ್ಡ ಬಂದಿದ್ದರಿಂದ
A cat is a bad omen.But because of the dog cross which is more oxidized
೩)ನಮ್ಮಜಗತ್ತು ಎಷ್ಟು ಕೆಟ್ಟಿದೆ ಅಂದ್ರೆ ಸತ್ತೋಗಿರೋ ಮೀನು ಕೂಡಾ 'ಫ್ರೆಶ್ ಆಗಿರ್ಬೇಕು ನಮ್ ಜನಕ್ಕೆ
How bad our world is, even dead fish should be fresh for our people
೪)ಗುರೂಜೀ ಮಗಳೆ ಪರಿಹಾರ ಹೇಳುತ್ತವೆ. ಚಿಂತೆ ಮಾಡಬೇಡ, ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತದೆ. ಆದರೆ ಸ್ವಲ್ಪ ಖರ್ಚು ಆಗುತ್ತದೆ
ಭಕ್ತೆ: ಪರವಾಗಿಲ್ಲ ಗುರೂಜಿ ಎಷ್ಟು ಖರ್ಚಾಗುತ್ತದೆ ತಿಳಿಸಿಗುರೂಜಿ : ನಾನು ನಿನಗೆ ಹೆಚ್ಚಿಗೆ ಕೇಳುವುದಿಲ್ಲ.. ಪುರಾಣಗಳ ಪ್ರಕಾರ 33 ಕೋಟಿ - ದೇವಾನುದೇವತೆಗಳು ಇದ್ದಾರೆ... ನೀನು ಎಲ್ಲಾ -ದೇವರುಗಳ ಹೆಸರಲ್ಲಿ ನನಗೆ ಒಂದೊಂದು ರೂಪಾಯಿ ದಾನ ಮಾಡು ಸಾಕು...
ಭಕ್ತೆ, ಒಳ್ಳೆಯದು ಗುರೂಜಿ, ನೀವು ಒಂದೊಂದು ದೇವತೆಗಳ ಹೆಸರನ್ನು ಹೇಳಿ ನಾನು ಒಂದೊಂದ ರೂಪಾಯಿ ಇಡುತ್ತೇನೆ...
ಭಕ್ತೆ:Rocks...
ಗುರೂಜಿ:shock
Guruji's daughter says solution. Don't worry, all problems will be solved. But it will cost a little
Devotee: No problem Guruji tell me how much it will cost
Guruji: I won't ask you much.. according to Puranas there are 33 crores - gods and goddesses... you just donate one rupee each to me in the name of all the gods...
Devotee, good Guruji, you name each deity and I will keep one rupee each...
Devotion: Rocks...
Guruji: Shock
೫)ಬಹುತೇಕ ಹುಡುಗರು ಬಿಜೆಪಿಯವರೇ ಹಾಗಾಗಿ ಅವರು 'ಹೂ' ಕೊಡ್ತಾರೆ ಬಹುತೇಕ ಹುಡುಗಿಯರು ಕಾಂಗ್ರೆಸಿನವರು ಅದಕ್ಕೆ ಅವರು
Most of the boys are from BJP so they give 'hoo' and most of the girls are from Congress and that's whyGives a "hand".
Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment