ಗರ್ಭಿಣಿ ಮಹಿಳೆಗೂ ಸಿಟ್ ಬಿಡಲ್ವಂತೆ (Funny Comedy ಕನ್ನಡ ಜೋಕ್ಸ್ ಗಳು)
೧) ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಅನ್ನ ಮಾಡಲು ಇಟ್ಟಿದ್ದ ಕುಕ್ಕರನ್ನೇ ಕಿತ್ತುಕೊಂಡು ಹೋದ ಗ್ರಾಮ ಪಂಚಾಯಿತಿ ಅಭ್ಯರ್ತಿ
ಸೀರೆ ಕೊಟ್ಟಿದ್ದರೆ ಏನ್ ಗತಿ ಗುರು
A village panchayat candidate who took away the cooks who were kept to cook rice because they did not voteIf you have given a saree, why is it Guru?
೨) ನರ್ಸ್: ಡಾಕ್ಟ್ರೇ ಆ ರೋಗಿಗೆ ಕಾಲು ಆಪರೇಷನ್ ಆಗಬೇಕು. ಆದ್ರೆ ಏನು ಮಾಡೋದು.
ಅನಸ್ತೇಶಿಯಾ ಸ್ಟಾಕ್ ಇಲ್ಲಾ.
ಡಾಕ್ಟರ್: ಅಯ್ಯೋ ಅದಕ್ಯಾಕೆ ಅಷ್ಟೊಂದು ಚಿಂತೆ.... ಕೈಗೊಂದು ಮೊಬೈಲ್ ಕೊಡಿ. ಏನು ಕತ್ತರಿಸಿದರು ಗೊತ್ತಾಗಲ್ಲ....
Nurse: Doctor, that patient needs a foot operation. But what to do.Anesthesia stock no.
Doctor: Oh, why are you so worried....Give me a mobile phone. I don't know what was cut...
೩)ಹೆಂಡತಿ :- ರೀ..... ನಾನೇನಾದ್ರು ನಿಮ್ಮನ್ನಾ ಬಿಟ್ಟು ದೂರ ಹೋದ್ರೆ ನೀವ ಏನ ಮಾಡ್ತೀರಾ?
ಗಂಡ :- ಹಾಗೆನಾದ್ರು ಆದ್ರೆ ನಾನು ಪೇಪರಲ್ಲಿ ಮತ್ತ ಟಿ.ವಿ ಅಲ್ಲಿ ಬರೋ ತರಾ ಪ್ರಚಾರ ಮಾಡಸ್ತಿನಿ.
ಹೆಂಡತಿ :- ಖುಷಿಯಿಂದ ಕೇಳ್ತಾಳೆ ಏನಂತ ಹಾಕಸ್ತಿರಿ.
ಗಂಡ :- ನೀನು ಎಲ್ಲೇಯಿರು, ಹೇಗೆಯಿರು,ಅಲ್ಲೇಯಿರು, ಮರಳಿ ಬರದಿರು ಅಂತಾ!!!!!!
Wife :- Re..... What will you do if I leave you?
Husband :- If that's the case, I will advertise in the paper and on TV.
Wife :- Khushi asks what are you doing.
Husband :- Where are you, how are you,
Stay there, don't come back!!!!!!
೪) ಒಂದು ಬಸ್ ಸ್ಟಾಂಡ್ ನಲ್ಲಿ ಒಬ್ಬ ಪುರುಷನ ಬಳಿ ಹೋಗಿ ಮಹಿಳೆ ಕೇಳುತ್ತಾಳೆ, ನಾನೊಂದು ಚಿಕ್ಕ ಸರ್ವೇ ಮಾಡುತ್ತಿದ್ದೇನೆ, ನಿಮ್ಮ ಬಳಿ ಕೆಲವು ಪ್ರಶ್ನೆ ಕೇಳಬಹುದಾ...???
ಪುರುಷ :- ಆಯ್ತು ಕೇಳಿ ಮೇಡಂಮಹಿಳೆ :- ನೀವು ಬಸ್ ನಲ್ಲಿ ಪ್ರಯಾಣಿಸುತ್ತಿರುವಾಗ ಒಬ್ಬಳು ಮಹಿಳೆ ಬಸ್ ಹತ್ತುತ್ತಾಳೆ, ಸೀಟ್ ಎಲ್ಲಾ ತುಂಬಿರುತ್ತದೆ, ನೀವು ಆ ಮಹಿಳೆಗೆ ನಿಮ್ಮ ಸೀಟ್ ಬಿಟ್ಟು ಕೊಡುತ್ತೀರಾ..???
ಪುರುಷ :- ಇಲ್ಲಾ ಮೇಡಂ.
ಮಹಿಳೆ :- ಒಂದು ವೇಳೆ ಗರ್ಭಿಣಿ ಮಹಿಳೆ ಆಗಿದ್ರೆ, ನೀವು ನಿಮ್ಮ ಸೀಟ್ ಬಿಟ್ಟು ಕೊಡುತ್ತೀರಾ ...???
ಪುರುಷ :- ಇಲ್ಲಾ ಮೇಡಂ,
ಮಹಿಳೆ :- ಇರ್ಲಿ.. ಒಂದು ವೇಳೆ ಮುದುಕಿ ಒಬ್ಬಳ್ಳು ಬಸ್ ನಲ್ಲಿ ನಿಂತು ಕೊಂಡಿದ್ದರೆ ನೀವು ಸೀಟ್ ಬಿಟ್ಟು ಕೊಡುತ್ತೀರಾ..???
ಪುರುಷ :- ಇಲ್ಲಾ ಮೇಡಂ,
ಮಹಿಳೆ :-ನೀವೊಬ್ಬ ಸ್ವಾರ್ಥ ವ್ಯಕ್ತಿ, ನಿಮಗೆ ಮೂಲಭೂತ ನೈತಿಕತೆ ಎಂಬುದೇ ಇಲ್ಲ, ಏನು ಕೆಲಸ ಮಾಡ್ಕೊಂಡಿದ್ದೀರಾ...???
ಪುರುಷ :- ಈ ಬಸ್ಸಿನ ಡ್ರೈವರ್ ಮೇಡಂ..
A woman approaches a man at a bus stand and asks, I am doing a small survey, can I ask you some questions...???
Man :- Ask ma'am
Woman :- While you are traveling in a bus, a woman gets on the bus, the seat is all full, do you give up your seat to that woman..???
Man :- No ma'am.
Woman :- If it's a pregnant woman, will you give up your seat...???
Man :- No ma'am,
Woman :- Early.. if an old woman is standing alone in the bus, will you give her a seat..???
Man :- No ma'am,
Woman :- You are a selfish person, you have no basic morals, what have you done...???
Man :- The driver of this bus ma'am..
೫) ನೀತಿ ಪಾಠ: ನಾವು ಒಬ್ಬರ ಮೇಲೆ ಬೇಜಾರು ಆಗಿದಿವಿ ಅಂದ್ರೆ ಅದು ಅವರ ತಪ್ಪು ಅಲ್ಲ ನಮ್ಮದೇ ತಪ್ಪು ಯಾಕೆಂದರೆ ಅಗತ್ಯಕ್ಕಿಂತ ಹೆಚ್ಚಾಗಿ ಅವರ ಮೇಲೆ ಇಟ್ಟಿರುವ ನಂಬಿಕೆ ಮತ್ತು ಭರವಸೆ.
Moral lesson: If we are upset with someone, it is not their fault, but our fault because we put more trust and hope in them than necessary.
Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment