ಸುಷ್ಮಾ ತಿಪ್ಪನ್ನ ಮದುವೆಯಾಗುವಲಂತೆ(Funny Comedy ಕನ್ನಡ ಜೋಕ್ಸ್ ಗಳು)

 ೧) ಶಿಕ್ಷಕಿ: ಮಕ್ಕಳಾ ದೊಡ್ಡವರಾದ ಮೇಲೆ ಏನಾಗುವಿರಿ

ತಿಪ್ಪ:ಅತ್ಯಂತ ದುಬಾರಿ ಕಾರನ್ನು ಖರೀದಿಸುತ್ತೇನೆ, ನಾನು ಅತ್ಯಂತ ದುಬಾರಿ ಬಂಗಲೆಯನ್ನು ಖರೀದಿಸುತ್ತೇನೆ.

ಶಿಕ್ಷಕಿ:- ಬಸ್ ತಿಪ್ಪ ಬಸ್ !! ಮಕ್ಕಳೇ, ನೀವೆಲ್ಲರೂ ಅಷ್ಟು ದೊಡ್ಡದಾಗಿ ಉತ್ತರಿಸಬೇಕಾಗಿಲ್ಲ, ಒಂದೇ ಸಾಲಿನಲ್ಲಿ ಉತ್ತರಿಸಿ.

ಸುಷ್ಮಾ: ನೀನು ದೊಡ್ಡವನಳಾದ ಮೇಲೆ ಏನಾಗುವೆ?

ಸುಷ್ಮಾ: ತಿಪ್ಪನ್ನ ಹೆಂಡತಿ.

Teacher: Children, what will you be when you grow up?

 Tippa: I buy the most expensive car, I buy the most expensive bungalow.

 Teacher:- The bus tippa bus!! Kids, you all don't have to answer so long, just answer in one line.

 Sushma: What will happen when you grow up?

 Sushma: Tippan's wife.

೨)ಬೆಳ್ಳಂ ಬೆಳಗ್ಗೆ ಸ್ನೇಹಿತ್ರ ನಡುವಿನ ಸಂಭಾಷಣೆ:

ಸ್ನೇಹಿತ-1: ಲೋ ಉರ್ಲ್ ಕಳ್ಸೊ...!

ಸ್ನೇಹಿತ-2: ಲೇ ಯಾಕೋ ಏನಾಯ್ತು, ಲೈಫ್ ನಲ್ಲಿ ಎಲ್ಲರಿಗೂ ಕಷ್ಟ ಅನ್ನೋದು ಕಾಮನ್ ಆಗಿ ಬರುತ್ತೆ.

ಸ್ನೇಹಿತ 1: ಮುಕ್ಕೊಂಡು ಉರ್ಲ್ ಕಳ್ಸು, ನಾನು Mp3 ಡೌಪ್ಲೋಡ್ ಮಾಡ್ಬೆಕು. ನಿನ್ನ ಹೊಸ ಸೈಟ್ ದು ಉರ್ಲು!

ಸ್ನೇಹಿತ-1: ಲೊ ಡಬ್ಬಾ ನನ್ನ ಮಗನೆ... ಅದು ಉರ್ಲ್ ಅಲ್ಲಲೇ...URL ಮಡುಗಳ ಫೋನು, 

Morning conversation between friends:

 Friend-1: Hey Url send me...!

 Friend-2: Hey, what happened, it's common for everyone to feel difficulties in life.

 Friend 1: shut-off Url send me, I Mp3  Download . Your new site is Urlu!

 Friend-1: Lo dabba my son...that's the URL...the URL is cutting phone,

೩)Online ಕ್ಲಾಸ್ ಅರ್ಥ ಆಗಿಲ್ಲಾ ಅನ್ನೋ ಬೇಜಾರಿಗಿಂತ


Online ಕ್ಲಾಸ್ ಯಿಂದ ನೆಟ್ ಖಾಲಿ ಆಯ್ತು ಅನ್ನೋ ಬೇಜಾರೆ ಜಾಸ್ತಿ - ಅಲ್ವಾ - 

Online class is more than boring if you don't understand it

 The online class has become empty, and it's getting more and more boring - Alwa -

೪)ABD ಚೀನಾದವನು ಆಗಿದ್ರೆ. ಮೋದಿಯ ರೂಲ್ಸ್ 

1ಒಂದೇ ಕೈಲಿ ಸಿಕ್ಸ್ ಬ್ಯಾನ್

2: 2 ಮೀಟರ್ ಜಂಪ್ ಮಾಡಿ ಕ್ಯಾಚ್ ಹಿಡಿವಂತಿಲ್ಲ

 3: ಒಂದೇ ಓವರ್ ನಲ್ಲಿ ಪದೇ ಪದೇ ಸಿಕ್ಸ್ ಹೊಡೇವಂತಿಲ್ಲ

4: ರೈಟ್ ಹ್ಯಾಂಡ್ ಲೀ ನಿಂತು ಲೆಫ್ಟ್ ಲೀ ಸಿಕ್ಸ್ ಬ್ಯಾನ್

5:ಮೊಣಕಾಲು ಊರಿ ಸಿಕ್ಸ್ ಹೊಡೆವಂತಿಲ್ಲ 

6: ಕೀಪರ್ ಹಿಂದೆ ಒಂದೇ ಕೈಲಿ ಬಾಲ್ ಎತ್ತಾಕ ಸಿಕ್ಸ್ ಇಲ್ಲ..

7: ಪ್ರತೀ ಓವರ್ ಗೆ 2 ಬಾಲ್ ಡಾಟ್,2 ಸಿಂಗಲ್ ರನ್, ಕಡ್ಡಾಯ,,

8: ಸಿಕ್ಕಿದ್ದೇ ಚಾನ್ಸ್ ಅಂತ ಎಲ್ಲಾ ಬೌಲಾ‌ನ ರುಬ್ಬುವಂತಿಲ್ಲ 

 9: ಕುಂತು, ಮಲಗಿ ಪೋರ್ ಹೊಡೇವಂತಿಲ್ಲ 

10: ಎಲ್ಲಾ ವಿಕೆಟ್ ಹೋದ್ರು ಇನ್ನೂ ABD ಇದಾನೆ ಮ್ಯಾಚ್‌ ನಮ್ ಕೈಲಿದೆ ಅನ್ನೊದು ಇಲ್ಲ 

11: ಸ್ಟೇಡಿಯಂ ಯಿಂದ ಬಾಲ್ ಹೊರಗಡೆ ಹೋದ್ರೆ ನೆಕ್ಸ್ಟ  ಮ್ಯಾಚ್ ಆಡುವಂತಿಲ್ಲ.

ಜೈ AB D .ಜೈ RCB 

If ABD is from China. Modi rules

 1 Only Kylie Six Ban

 2: Jump 2 meters and catch it

 3: It is not like hitting repeated sixes in a single over

 4: Right Hand Lee Stand and Left Lee Six Ban

 5: The knee can't be hit for six

 6: There is no single high ball six behind the keeper..

 7: 2 ball dot, 2 single runs per over, compulsory.

 8: If you get a chance, you can't grind all the bowls

 9: It's not like lying down and poreing

 10: All the wickets have been taken yet ABD is still in hand with the match number

 11: If the ball goes outside the stadium, the next match cannot be played.

 Jai AB D .Jai RCB 

೫)ಸೂರ್ಯ ಬಂದ್ರೆ ವೈಟು


ಚಂದ್ರ ಬಂದ್ರೆ ನೈಟು ನಾನು msg ಮಾಡೋದ್ರಲ್ಲಿ ಸಿಕ್ಕಾಪಟ್ಟೆ ಪಾಸ್ಟು ನೀವು msg ನೋಡೋದ್ರಲ್ಲಿ ತುಂಬಾ ಲೇಟು ಜನ ಹೇಳ್ತಾರೆ ನಾನು ತುಂಬಾ ಗ್ರೆಟು ಆದ್ರೆ ಅದೇ ನನಗೆ ತುಂಬಾ ಸ್ವೀಟು ನಿಮ್ msg ಬರೋ ತನಕ ಮಾಡ್ತೀನಿ ವೇಟು ಸದ್ಯಕ್ಕೆ ನಾವು ನೀವು ಗ್ರೆಟು   

Surya Bandre White Chandra Bandre Night I caught you when you send me a message. If you see a msg, people say it's too late. People say I'm very sweet. You're so sweet to me. You're welcome. 

Knowledgeable Reade Link.








https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com

ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.