ನಿಮ್ಮ ಎರಡನೆ ಮಗಳು ಇಷ್ಟ ಸರ್(Funny Comedy ಕನ್ನಡ ಜೋಕ್ಸ್ ಗಳು)

೧)  ಗುಂಡ : ನಿಮ್ಮ ಕವನ ಅಂದರೆ ನನಗೆ ಬಹಳ ಇಷ್ಟ ಸರ್. ಕವಿ:ನನ್ನ ಯಾವ ಕವನ ನಿನಗೆ ಇಷ್ಟಪ್ಪಾ?

 ಗುಂಡ : ಅದೇ ಸಾರ್. ನಿಮ್ಮ ಎರಡನೇ ಮಗಳು.. ಕವನ.


Gunda: I like your poetry very much sir. Poet: Which of my poems do you like?

 Gunda: Same sir. Your second daughter.. Poetry.

೨)ಅಂದು 1947ರಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀ ದುಡಿದರು ದೇಶಕ್ಕಾಗಿ.

ಇಂದು 2023ರಲ್ಲಿ ನಾವು ದುಡಿಯುತ್ತಿರುವುದು ಗಾಂಧೀ ನೊಟಿಗಾಗಿ 

On that day in 1947, Father of the Nation Mahatma Gandhi worked for the country.

 Today in 2023 we are working for Gandhi Noti 

೩)ಗುಂಡ : ನಮ್ಮ ದೂರದ ಉತ್ತರಪ್ರದೇಶ ರಾಜ್ಯದಲ್ಲಿ


ಮಕ್ಕಳಿಗೆ ಸ‌ರ್ ನೆಮ್ ಯಾವ ರೀತಿ ಇಡುತ್ತಾರೆ ಗೊತ್ತಾ.. ತಿಮ್ಮ ಗೊತ್ತಿಲ್ಲಾ ಹೇಳು,1 ಮಗು ಇದ್ದರೆ  ಏಕನಾಥ್, 2ಮಕ್ಕಳಿದ್ದರೆ ದುಬೆ, 3 ಮಕ್ಕಳಿದ್ದರೆ ತ್ರಿವೇದಿ, 4 ಮಕ್ಕಳಿದ್ದರೆ ಚತುರ್ವೇದಿ,5ಮಕ್ಕಳಿದ್ದರೆ ಪಾಂಡೆಜಿ ಎಲ್ಲರದ್ದಾದರೆ – ಮಿಶ್ರಾಜಿ, ಅನಾಥ ಮಕ್ಕಳಾದರೆ "ಗುಪ್ತ" 

Gunda : Do you know how children are given surnames in our distant state of Uttar Pradesh.. If you don't know, tell me, if you have 1 child, Eknath, if you have 2 children, Dube, if you have 3 children, Trivedi, if you have 4 children, Chaturvedi, if you have 5 children, Pandeji, if you have all - Mishraji, if you are an orphan, "Gupta". 

೪)ಟೀಚರ್ - ಗುಂಡ ನಿನಗೆ

ಪುನರ್ಜನ್ಮದ ಬಗ್ಗೆ ನಂಬಿಕೆ ಇದ್ಯಾ.? 

ಗುಂಡ - ಹೌದು ಟೀಚರ್  ಯಾಕೆ.!?

ಟೀಚರ್ - "ಏನು ಇಲ್ಲ, ನಿನ್ನೆ ನೀನು ನಿಮ್ಮ ಅಜ್ಜನ ಅಂತ್ಯಕ್ರಿಯೆಗೆಂದು ರಜೆ ಹಾಕಿದ್ಯಲ್ಲ., ಆ ನಿಮ್ಮ ಅಜ್ಜ


ಇವತ್ತು ನಿನ್ನ ಕೇಳಿಕೊಂಡು ಆಫೀಸ್ ಗೆ ಬಂದಿದ್ರೂ .!! 

Teacher - Gunda to you

 Do you believe in reincarnation?

 Gunda - yes teacher why.!?

 Teacher - "No, you didn't take leave yesterday for your grandfather's funeral. Even though your grandfather came to the office asking for you today.!! 

೫)ಶಿಕ್ಷಕ: ಗಂಡು ಮಗು, ಹೆಣ್ಣು ಮಗು ಅಂತ ಭೇದ-ಭಾವ ಮಾಡಬಾರದು. 

ವಿದ್ಯಾರ್ಥಿ: ಮತ್ಯಾಕೆ ವಿದ್ಯಾರ್ಥಿ- ವಿಧ್ಯಾರ್ಥಿನಿಯರನ್ನು ಬೇರೆ ಬೇರೆ ಕೂರಿಸಿರುವಿರಿ? 

Teacher: There should be no discrimination between male and female children.

 Student: Why have you seated male and female students separately? 

Knowledgeable Reade Link.








https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com

ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.