ಅವಳು ನನ್ನ ಪ್ರೀತಿಸುವೆಯಾ ಎಂದು ಕೆಳಿದಳು.(Funny Comedy ಕನ್ನಡ ಜೋಕ್ಸ್ ಗಳು)

 ೧)ಪ್ರೀತಿಸುವೆಯಾ ನನ್ನ..?? ಎಂದು ಅವಳು ವಾಟ್ಸ್ ಅಪ್ ನಲ್ಲಿ ಕೇಳಿದಾಗ..


ಹತ್ತು ಬಾರಿ ಹೌದೆಂದು ಕಳುಹಿಸಿದರೂ.. ಅದನವಳಿಗೆ ಮುಟ್ಟಿಸದ ಹಾಳು ನೆಟ್

ಕಾದು ಕಾದು ಆಕೆ, ಯಾಕೆ ತಂಗಿಯಾಗಿ ಸ್ವಿಕರಿಸುವೆಯಾ ಅಂದಾಗ ???

ಒಮ್ಮೆಗೇ ಹತ್ತು ಹೌದುಗಳು ಒಂದೆ ಸರಿ send ಆಗಿ ಬಿಡುವುದೇ..!

ಎಂಥ ಸಾವು ಮಾರಾಯರೇ... 

Do you love me..?? When she asked on WhatsApp..

 Even if she sends yes ten times

 Wait wait, why are you accepting her as a younger sister???

 Leave ten yeses and one ok send at once..!

 What a death... 

೨)ಒಂದು ಹುಡುಗನಿಗೆ ರಾತ್ರಿ 12 ಗಂಟೆಗೆ ಒಂದು phone call ಬಂತು 

ಹುಡುಗ : ಹಲೋ..ಯಾರು??

ಹುಡುಗಿ: ವಿರಹಾ...ನೂರು ನೂರು ತರಹಾ...


ಹುಡುಗ: ತುಂಬಾ ಸಂತಸದಿಂದ ಹೌದಾ..

ಹುಡುಗಿ: ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪಾ

ಹುಡುಗ: ತುಂಬಾ ಏಕ್ಸಾಯಟಮೆಂಟಾಗಿ ನಿಜವಾಗಲೂ ನನ್ನ ಇಷ್ಟ ಪಡುತ್ತೀರಾ...?? 

ಹುಡುಗಿ : ನೀ... ಸಿಗದೇ ಬಾಳೊಂದು ಬಾಳೇ..

ಹುಡುಗ : ಕಣ್ಣು ತುಂಬಾ ನೀರು ತುಂಬಿಕೊಂಡು   ನೀವು ನನ್ನ ಮದುವೆ ಯಾಗ್ತಿರಾ 

ಹುಡುಗಿ · ಈ ಹಾಡುಗಳನ್ನು phoneನಲ್ಲಿ ಕಾಲರ್ ಟೊನ್ ಮಾಡಿಕೊಳ್ಳಲು 8ನ್ನು ಒತ್ತಿ.


A boy got a phone call at 12 o'clock in the night

 Boy : Hello..Who??

 Girl: Viraha...hundred and hundred taraha...

 Boy: Very happy yes..

 Girl: I saw your eyes in the mirror my look

 Boy: So excited do you really like me...??

 Girl: You... can't find it.

 Boy: Will you marry me with watery eyes?

 Girl · Press 8 to set these songs as caller tone on phone. 

೩)BOY I LOVE YOU


GIRL : ನಿಂಗೆ ಸಂಬಳ ಎಷ್ಟು?

BOY:9000.

GIRL : ಈ ಸಂಬಳ ನನ್ನ Soap ಮತ್ತು Shampooಗೆ ಸಾಲಲ್ಲ

BOY : ಅಬ್ಬ ನೀನು ಅಷ್ಟೊಂದು ಗಲೀಜಾ 

BOY I LOVE YOU

 GIRL : How much is your salary?

 BOY: 9000.

 GIRL: This salary is not enough for my soap and shampoo

 BOY : Abba you are so messy 

೪)Boy: Woww...ಎಷ್ಟೇ ದೊಡ್ಡ ಮನೆ..

Girl: ನಾವ್ ದುಡ್ಡಿನವರು..

 Boy:Woww..ಸೂಪರ್ ಕಾ‌ರು

 Girl: ನಾವ್ ದುಡ್ಡಿನವರು..

Boy: Oh My God..ಇಷ್ಟು ಚಿನ್ನಾನು ಇದ್ಯಾ.?

 Girl: ನಾವ್ ದುಡ್ಡಿನವರು

Boy: ತಗೋ ಈ ಲೆಟರ್.

Girl: ಏನಿದು.?

Boy: ನಾವ್ INCOME TAXನವರು!! 


Boy: Wow... what a big house..

 Girl: We are stupid..

 Boy:Woww..super car

 Girl: We are stupid..

 Boy: Oh my God..is this so precious?

 Girl: We are stupid

 Boy: Take this letter.

 Girl: What?

 Boy: We are from INCOME TAX 

೫)Whatsapp ಒಂದು ದೇವಸ್ಥಾನ | ಸ್ಟೇಟಸ್ ಹಾಕುವವರು ದೇವರು ಅದನ್ನು ನೋಡುವವರು ಭಕ್ತರು ಅದನ್ನು ನೋಡದೆ ಸುಮ್ಮನೆ ಇರುವವರು ದೇವಸ್ಥಾನದ ಹೊರಗೆ ಇರುವ ಭಿ‌ಕ್ಷುಕರು  


Whatsapp is a temple | Those who put the status God sees it Devotees who do not see it Beggars outside the temple  

Knowledgeable Reade Link.








https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com



ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.