ಯಾಕೊ ಟ್ರೈನಿನಲ್ಲಿ ನಿದ್ದೇನೆ ಬರಲಿಲ್ಲವೇ ಗುರು (Funny Comedy ಕನ್ನಡ ಜೋಕ್ಸ್ ಗಳು)
೧)ಶಿಕ್ಷಕ : ಯಾರು ಕಷ್ಟದ ಸಮಯದಲ್ಲಿ ಇತರರಿಗೆ ಸಹಾಯ ಮಾಡುತ್ತಾರೋ ಅವರೇ ನಿಜವಾದ ಮನುಷ್ಯರು.
ವಿದ್ಯಾರ್ಥಿ: ಆದರೆ ಪರೀಕ್ಷೆಯ ಸಮಯದಲ್ಲಿ, ನೀವೂ ಮನುಷ್ಯರಾಗಿ ಇರುವುದಿಲ್ಲ, ಅಷ್ಟೇ ಯಾಕೆ ಬೇರೆ ಅವರನ್ನು ಕೂಡಾ ಮನುಷ್ಯರಾಗಿ ಇರೋಕೆ ಬಿಡೋದು ಇಲ್ಲ...
Teacher: Those who help others in difficult times are real human beings.
Student: But during the exam, you are not human either, so why not let others also be human...
೨)ಗುಂಡನಿಗೆ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕೆನಿಸಿತು.. ಅದಕ್ಕೆ ತಿಮ್ಮನ ಸಹಾಯ ಪಡೆದ... ಒಂದು ದಿನ.. ತಿಮ್ಮ ಗುಂಡನಿಗೆ ಒಂದೇ ಸಮನೆ ಹೊಡೆಯಲಾರಂಭಿಸಿದ. ಏನಕ್ಕಂದರೆ .. ಗುಂಡ ಸ್ಮಶಾನದಲ್ಲಿ.. "ನಿಮಗೆ ಆತ್ಮೀಯವಾದ ಸ್ವಾಗತ" ಎಂದು ಬೋರ್ಡ್ ಹಾಕಿದ್ದಾ...
The bully wanted to engage himself in social service.. He got Timma's help for that... One day.. Timma started beating the bully at once. As for .. in Gunda cemetery.. there is a board saying "You are welcome"...೩)ಇತಿಹಾಸ ಮೇಷ್ಟ್ರು: ಬಾಬರ ಭಾರತದ ಮೇಲೆ ಯಾವಾಗ ದಾಳಿ ಮಾಡಿದ?
ಸಂತಾ: ಗೊತ್ತಿಲ್ಲ ಸಾರ್,
ಮೇಷ್ಟ್ರು: ಮೂರ್ಖನಿದ್ದೀಯ.. ಬೋರ್ಡಲ್ಲಿ ಬರೆದ್ರೂ ಓದಕ್ಕಾಗಲ್ವ?
ಸಂತಾ: ಅದು ಅವನ ಫೋನ್ ನಂಬರ್ ಅಂಡ್ಕೊಂಡಿದ್ದೆ ಸಾರ್..!ಅಡಿHistory Master: When did Babar attack India?
Santa: I don't know sir.
Teacher: You are stupid.. Can you read even if you write on the board?
Santa: I got his phone number sir..!
೪)ಯಾಕೋ life ನಲ್ಲಿ ತುಂಬಾ
ಬೇಜಾರಾಗಿದೆ ಅದಕ್ಕೆ ಯಾವುದಾದರು ನದಿಗೋ ಕೆರೆಗೋ...
ಹೋಗಿ,
ಮೀನ್ ಹಿಡಿಯೋಣ ಅಂದ್ಕೊಂಡ್ಡಿದ್ದಿನಿ ಯಾರಾದ್ರು ಬರ್ತಿರಾ?
So much in lifeI am bored, some river or lake...
go,
Let's catch the fish and do you know who you are?
೫)ಗುಂಡ : ರಾತ್ರಿ ಇಡೀ ಟ್ರೈನ್ ನಲ್ಲಿ ನಿದ್ದೇನೆ ಬಂದಿಲ್ಲ ಗುರು..
ತಿಮ್ಮ ಯಾಕಪ್ಪಾ..?ಗುಂಡ : ಟ್ರೈನ್ ನಲ್ಲಿ ನಂದು ಅಪ್ಪರ್ ಬರ್ತ್
ತಿಮ್ಮ : ನಿದ್ದೆ ಬಂದಿಲ್ಲಾಂದರೆ ಸೀಟ್ ಚೆಂಜ ಮಾಡಬೇಕಿತ್ತು.
ಗುಂಡ: ಮಾಡೋಕೆ ಲೋವರ್ ಬರ್ತನಲ್ಲಿ ಯಾರೂ ಇದ್ದಿದ್ದಿಲ್ಲ.
Gunda: I stayed in the whole train at night, Guru..
What about you?
Gunda : Upper berth in the train
Thimma: If I didn't sleep, I should have changed the seat.
Gunda: There was no one in Madoke Lower Bertha.
Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment