ಬಾವ ಪಾಪ ಮಾಡಿ ಬಿಡಿ (Funny Comedy ಕನ್ನಡ ಜೋಕ್ಸ್ ಗಳು)
೧)ನಾದಿನಿ ತನ್ನ ಮುಗ್ಧ ಬಾವನಿಗೆ ಹೇಳಿದಳು
ನಾದಿನಿ: ಇಷ್ಟೊಂದು ಮುಗ್ಧರಾಗಿದ್ರೆ ಹೇಗೆ? ಏನಾದ್ರೂ ಒಂದು ಕಾಂಡ ಅಥವಾ ಪಾಪ ಮಾಡಿ ಬಿಡಿ..
ಭಾವ: ಯಾಕೆ?
ನಾದಿನಿ: ಇಲ್ಲೇ ಇದ್ರೆ ವಯಸ್ಸಾದ್ಮಲೆ ಕಾಶಿಗೆ ಹೋಗಿ ಗಂಗಾ ನದೀಲಿ ಏನು ತೊಳಿತೀರಾ, ತಲೇನಾ
Nadini told her innocent father-in-law
Nadini: How can you be so innocent? Don't commit a crime or a sin.
Bhava: Why?
Nadini: If you are here, go to Kashi and wash the Ganga river.
Chaddina!!!!
೨)ಬ್ಯಾಂಕಿನವರನ್ನು ನಂಬಿ ನಾವ
ಕೋಟಿಗಟ್ಟಲೆ ಹಣ ಠೇವಣಿ ಇಡುತ್ತೇವೆ.
ನಮ್ಮನ್ನು ನಂಬದ ಅವರು 3 ರೂ
ಪೆನ್ನನ್ನು ಕೂಡ ದಾರದಲ್ಲಿ ಕಟ್ಟಿ ಇಡುತ್ತಾರೆ.
We trust the bankers
We deposit crores of money.
They don't believe us and they pay 3 Rs
A pen is also tied on a string.
೩)ಮಂಕ: ಫೇಸ್‌ಬುಕ್‌ಗೂ, ಫ್ರಿಜ್‌ಗೂ ಏನು ವ್ಯತ್ಯಾಸ ಇದೆ?
ಗೆಳೆಯ: ಎರಡರಲ್ಲಿಯೂ ಏನೂ ಇಲ್ಲ ಅಂತ ಗೊತ್ತಿದ್ದರೂ ದಿನದಲ್ಲಿ ಹತ್ತು ಬಾರಿ ತೆರೆಯುತ್ತೇವೆ!
Manka: What is the difference between Facebook and Fridge? Friend: We open ten times a day even though we know there is nothing in both!
೪)ಗಂಡ : ಇನ್ನೂ ಅಡುಗೆ ಆಗಿಲ್ಲಾ? ನನಗೆ ಹಸಿವಾಗ್ತಾ ಇದೆ. ಹೋಟೆಲ್‌ಗೆ ಹೋಗ್ತಿನಿ
ಹೆಂಡತಿ: ಆಯ್ತು 10 ನಿಮಿಷ ತಡ್ಕೊಳಿ
ಗಂಡ: 10 ನಿಮಿಷದಲ್ಲಿ ಅಡುಗೆ ಮಾಡಿ ಬಿಡ್ತಿಯಾ
ಹೆಂಡತಿ:ಇಲ್ಲಾರಿ, ಅಷ್ಟರಲ್ಲಿ ನಾನು ರೆಡಿ ಆಗಿ ಬರತಿನಿ.. ||
Wife: Bathe for 10 minutes
Husband: Can you cook in 10 minutes?
Wife: Illari, meanwhile I will come ready.. ||
೫)ಗರ್ಲಫ್ರೆಂಡ್ ಮಾಡ್ಕೊಂಡ್ ಮೇಲೆನೆ ಹುಡುಗರಿಗೆ ಗೊತ್ತಾಗೋದು 100 ರೂ ಚಾಕೊಲೇಟ್ ಕೂಡ ಇರುತ್ತೆ ಅಂತ
After girlfriend's mod, boys know that there is also 100 rupees of chocolate.
Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment