೧)ಒಂದು - ಹುಡುಗಿ ಹೇಳಿದಳು
ಹೀಗೆ ನನ್ನ ನೋಡಬೇಡ ಕಣೋ – ನಮ್ಮ ಅಣ್ಣಂಗೆ ಗೊತ್ತಾದರೆ ನಿನ್ನ ಕಣ್ಣುಗಳೇ ಇರೋಲ್ಲ - ಹುಡುಗ ಮೆಲ್ಲಗ ಮಾತಾಡೇ ನನ್ನ ಗೆಳಯರು ಕೇಳಿಸಿಕೊಂಡರೆ ನಿಮ್ಮ ಅಣ್ಣಾನೆ ಇರೊಲ್ಲ ಆ ಆ ಆ ಆ ಆಸ್ತಿ ಗಿಂತ ದೋಸ್ತಿ ಮುಖ್ಯ ಪ್ರೀತಿಗಿಂತ ಸ್ನೇಹ ಮುಖ್ಯ
One - the girl said - don't look at me like that - if our brother finds out, your eyes won't be there - boy, talk slowly, if my friends hear, your brother won't be there. Friendship is more important than property. Friendship is more important than love.
೨)ಗುಂಡ ಕುಡಿದು ಮನೆಗೆ ಬಂದ.
ಅಪ್ಪನಿಗೆ ಅನುಮಾನ ಬರದಿರಲಿ ಎಂದು
ಲ್ಯಾಪ್ ಟಾಪ್ ತೆರೆದು ಓದುತ್ತಾ ಕುಳಿತಂತೆ ನಟಿಸಿದ...
ಅಪ್ಪ: ಕುಡಿದು ಬಂದಿದೀಯೇನೋ?
ಗುಂಡ: ಇಲ್ಲ ಅಪ್ಪ..!
ಅಪ್ಪ: ಮತ್ತೆ ಆ ಸೂಟ್ ಕೇಸ್ ಓಪನ್ ಮಾಡಿ
ಏನೋ ಓದತಾ ಇದೀಯಾ?
Gunda came home drunk.
So that father does not get suspicious
He pretended to be sitting with his laptop open and reading...
Dad: Did you come drunk?
Gunda: No dad..!
Dad: Open that suit case again
Did you read something?
೩)ಗುಂಡ: ನಾನು ಮುಂದಿನ ಜನ್ಮದಲ್ಲಾದರೂ ನಾಯಿಯಾಗಿ ಹುಟ್ಟಬೇಕು. ಎಂದು ದೇವರನ್ನು ಬೇಡಿಕೊಳ್ಳುವೆ.
ತಿಮ್ಮ: ಯಾಕೋ, ಅಂತಹ ಆಸೆ ನಿನಗೆ, ನಾಯಿಯ ಜನ್ಮ ಬಯಸು ವಂತಹ ಮನಸ್ಸು ನಿನಗೆ ಯಾಕೆ?
ಗುಂಡ: ನನ್ನ ಹೆಂಡತಿ ನಾಯಿಯನ್ನು ಕಂಡರೆ ಮಾತ್ರ ಹೆದರುವಳು. ಅದಕ್ಕೆ ನಾನು ಮುಂದಿನ ಜನ್ಮದಲ್ಲಿ ನಾಯಿ ಯಾಗಿ ಹುಟ್ಟಲು ಬಯಸುವೆನು.
Gunda: I should be born as a dog at least in my next birth. I beg God.
Timma: Yako, why do you have such a desire, why do you have such a mind to want the birth of a dog?
Gunda: My wife gets scared only when she sees a dog. For that I want to be born as a dog in my next life.
೪)ಒಂದು ಕಛೇರಿಗೆ ಹೊರಗಡೆಯಿಂದ ಬಂದವನೊಬ್ಬ ಕೇಳಿದ, ಇಲ್ಲಿ ಸಿಗರೇಟನ್ನು ಸೇದಬಹುದೇ? ಬೇಕಾದಷ್ಟು ಸೇದಬಹುದು, ಆದರೆ ಒಂದು ಶರತ್ತು ಹೊಗೆಯನ್ನು ಹೊರಗೆ ಬಿಡುವಂತಿಲ್ಲ.
ಕಚೇರಿಗೆ ಬರುವುದು ತಡವಾಯ್ತಲ್ಲ ಏಕೆ? ಜಾರಿಬಿದ್ದು ಕಾಲಿಗೆ ಪೆಟ್ಟಾಗಿದೆ,
ನಡೆದು ಬರುವುದು ಇದನ್ನೇ ಕುಂಟು ನೆಪ ಅನ್ನುವುದು.
ಅಧಿಕಾರಿ- ಮೊನ್ನೆ ತಾನೆ ಪತಿ ವಿರುದ್ಧ ಡೈವೋರ್ಸ್ ಕೊಡಕೆ ಎರಡು ದಿನ ರಜೆ ತೆಗೊಂಡಿದ್ದಿರಲ್ಲ, ಮತ್ತೆ ಎರಡು ದಿನ ರಜೆ ಬೇಕು ಯಾಕೆ (ಮುಗುಳ್ಳಗೆಯಿಂದ ನಾಚಿ) ನನ್ನ ಗಂಡನ ಎರಡನೇಯ ಮದುವೆಗೆ ಸರ್
Someone from outside the office asked, can you smoke a cigarette here? You can smoke as much as you want, but you can't let out a single smoke.
Why is it not late to come to office? Slipped and injured his leg.
This is what is called a lame excuse.
Officer- Two days leave was not taken earlier for filing divorce against her husband, why do I need two days leave again (with a smile) Sir for my husband's second marriage.
೫)ಟೀಚರ್: ಯಾರದ್ದೋ ತಪ್ಪಿಗೆ, ಇನ್ಯಾರಿಗೋ ಶಿಕ್ಷೆ. ಇದಕ್ಕೊಂದು ಉದಾಹರಣೆ ಕೊಡು.
ಗುಂಡ: ಹುಡುಗಿಗೆ ಲೈನ್ ಹೊಡೆದದ್ದು ಕಣ್ಣು, ಉದುರಿದ್ದು ಹಲ್ಲು,
Teacher: Someone's fault, someone else's punishment. Give an example for this.
Gunda: The girl's eye was hit by the line, her tooth was knocked out.
Travel Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment