ಗಂಡನಿಗೆ ಜಾಸ್ತಿ ಮಾರ್ಯದೆ ಕೊಡುತ್ತವೆ.(Funny Comedy ಕನ್ನಡ ಜೋಕ್ಸ್ ಗಳು)

 ೧)ಹೆಂಡತಿಗಿಂತ ಅವಳ ಬಟ್ಟೆಗಳು ಗಂಡನಿಗೆ ಜಾಸ್ತಿ ಮಾರ್ಯದೆ ಕೊಡುತ್ತವೆ.


ಯಾವಾಗ ಬೀರು ತೆಗೆದರೂ ತಕ್ಷಣ ಕಾಲಿಗೆ ಬೀಳುತ್ತವೆ 

Her clothes are given to her husband without changing more than the wife.

 Whenever the cupboard is removed, it immediately falls to the feet 

೨)ಗುಂಡ ಒಂದೇ ಉಸಿರಿನಲ್ಲಿ ಪೋಸ್ಟ್ ಆಫಿಸಗೆ ಓಡಿ ಬಂದು ಗುಂಡ :- ಸಾರ್ ನನ್ನ ಹೆಂಡತಿ ನಿನ್ನೆ ರಾತ್ರಿಯಿಂದ ಕಾಣ್ತಾಯಿಲ್ಲ.


ಪೋಸ್ಟ್ ಆಫಿಸರ್ :- ನಿನ್ನ ಹೆಂಡತಿ ಕಳೆದ ಹೊದ್ರೆ ಪೋಲಿಸ್ ಸ್ಟೇಷನ್ ಅಲ್ಲಿ ಕಂಪ್ಲೆಂಟ್ ಕೊಡು ಪೋಸ್ಟ್ ಆಫಿಸಿಗ್ ಯಾಕ್ ಬಂದ್ದಿದಿಯಾ

ಗುಂಡ :- ಓ ಓ ಸಾರಿ ಸಾರ್

ನನ್ ಮಗಂದ್,,, ಖುಷಿಲಿ ಎಲ್ಲಿಗ್ ಹೊಗ್ಬೆಕು ಎನ್ ಮಾಡ್ಬೆಕು ಅಂತ ಗೊತ್ತಾಗ್ತಿಲ್ಲ  ಸ‌ರ 

Gunda ran to the post office in one breath and said :- Sir, my wife has not been seen since last night.

 Post Officer :- Where did your wife go, give a complaint to the police station, post officer, have you come?

 Gunda :- Oh oh sorry sir

 Nan Magand,,, I don't know if Khushili is Hogbeku or Madbeku, sir. 

೩)ಪ್ರಶ್ನೆ ಪತ್ರಿಕೆಯೊಂದರ ಉತ್ತರ


ಪ್ರಶ್ನೆ:- ಹದಿನೈದು ಹಣ್ಣುಗಳ ಹೆಸರುಬರೆಯಿರಿ?

 ಉತ್ತರ:- ಮೂಸಂಬಿ ಕಲ್ಲಂಗಡಿ, ಆಪಲ್ ಮತ್ತು ಒಂದು ಡಜನ್ ಬಾಳೆಹಣ್ಣು

ಪ್ರಶ್ನೆ:- ಪ್ರಪಂಚದಲ್ಲಿ ಒಟ್ಟು ಎಷ್ಟುದೇಶಗಳಿವೆ? 

ಉತ್ತರ: - ಪ್ರಪಂಚದಲ್ಲಿ ಇರೋದು ಒಂದೇ ದೇಶ ಅದು ಭಾರತ ಮಿಕ್ಕಿದ್ದೆಲ್ಲಾ ವಿದೇಶ.

ಪ್ರಶ್ನೆ:- ವಾಸ್ಕೋಡಿಗಾಮ ಭಾರತಕ್ಕೆ ಯಾಕೆ ಬಂದ?

 ಉತ್ತರ:- ನನ್ನ ಫೇಲ್ ಮಾಡೋಕ್ಕೆ

ಪ್ರಶ್ನೆ:- ಕಾಯಿಸಿದಾಗ ಘನ ವಸ್ತುವಾಗಿ ಪರಿವರ್ತನೆ ಹೊಂದುವ ದ್ರವ ಯಾವುದು?

 ಉತ್ತರ: - ಇಡ್ಲಿ ದೋಸೆ

ಪ್ರಶ್ನೆ:- 1983ರ ಕ್ರಿಕೆಟ್ ವಿಶ್ವಕಪ್ ಯಾರಿಗೆ ಸಿಕ್ತು?

 ಉತ್ತರ: - ಗೆದ್ದವರಿಗೆ

ಪ್ರಶ್ನೆ:- ಕ್ರಿಕೆಟ್ ಬಗ್ಗೆ ಅತೀ ಚಿಕ್ಕದಾದ ಒಂದು ಪ್ರಬಂಧ ಬರೆಯಿರಿ

ಉತ್ತರ:- ಮಳೆ ಬಂದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿದೆ 

An answer to a question paper

 Q:- Name the fifteen fruits?

 Answer:- Moosambi watermelon, apple and a dozen banana

 Question:- How many countries are there in the world?

 Answer:- There is only one country in the world that is India and all that is foreign.

 Q:- Why did Vascodigama come to India?

 Answer:- To my fail mod

 Question:- Which liquid turns into a solid when heated?

 Answer: - Idli Dosa

 Q:- Who won the 1983 Cricket World Cup?

 Answer: - For those who won

 Question:- Write a very short essay on Cricket

 Answer:- The match was canceled due to rain 

೪)ಗಂಡ :ಪ್ರಿಯೆ ನಿನಗೋಸ್ಕರ ತಾಜಮಹಲ್ ಕಟ್ಟಲೆ ಗೋಲಗುಮ್ಮಟ ಕಟ್ಟಲೆ


 ಹೆಂಡತಿ:ಏ ನಿನ್ನ  ಮೊದಲು ಧರ್ಮಸ್ಥಳ ಸಂಘದ ಸಾಲ ಕಟ್ಟು

Husband: Beloved, the dome of the Taj Mahal is built for you

 Wife: First you have to pay the loan of Dharmasthala Sangh 

೫)ನಿವು ಕನ್ನಡ ಚನ್ನಾಗಿ ಓದುತ್ತಿರ ಅಂತ test ಮಾಡ್ತೀನಿ  (ನಾಜ ನುಜ ಬಜ ಕಜ ರಾಜ) ಇದರಲ್ಲಿ " ಜ " ಬಿಟ್ಟು ಓದಿ 


You are reading Kannada well, I will test you (Naja nuja baja kaja raja) in this read leave "Ja" 

Travel Knowledgeable Reade Link.









https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com

ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.