ಫಿಗರ್ ಲೇಸ್ (Funny Comedy ಕನ್ನಡ ಜೋಕ್ಸ್ ಗಳು)
೧)ಬಾಯ್: ನೀ ಚಂದಾನೇ
ನಿನ್ ಅಸೆ ಚೆಂದಾನೆ
ನಿ ನನ್ನಲ್ಲಿ ಎಂದೆಂದೂ ಚೇಂದಾನೆ.
ನಿನ್ ಸಿಕ್ಕಿದ್ರೆ ನಿನ್ ಕೈ ಕಾಲ್ ಮುರಿತಾನೆ.
Boy: Nee Chandane Nin Ase Chendane Ni Meenende Chendane.
Girl: Na Chendane, our father will come, if I catch you, I will break your hand and leg.
೨)Tea ಗೇ
ಸಕ್ಕರೆ ಹಾಕದಿದ್ರೆ ಶುಗರ್ ಲೇಸ್
ಹುಡುಗಿ ಗೆ
ಮೇಕಪ್ ಹಾಕದಿದ್ರೆ ಫಿಗರ್ ಲೇಸ್
If you don't put sugar in the tea, it is sugar lace
If the girl does not wear makeup, the figure is lace
೩)ಕಿಟ್ಟು ಮತ್ತು ಪುಟ್ಟು
ಕಿಟ್ಟು:ನಾನು ಸತ್ತು ಹೋದ ಮೇಲೆ ದೇವರಲ್ಲಿ ನನ್ನನ್ನು
ನರಕಕ್ಕೆ ಕಳಿಸು ಎಂದು ಬೇಡಿಕೊಳ್ಳುತ್ತೇನೆ..
ಪುಟ್ಟು:ಎಲ್ಲರೂ ಸ್ವರ್ಗಕ್ಕೆ
ಹೋಗಲು ಆಸೆ ಪಡುವಾಗ ನೀನು ಯಾಕೆ ನರಕಕ್ಕೆ ಹೋಗಲು ಬಯಸುವೆ?
ಕಿಟ್ಟು:ನಿನ್ನಂಥ ಗೆಳೆಯ
ನನಗೆ ಅಲ್ಲೆ ಅಲ್ಲದೆ ಬೇರೆಲ್ಲಿ ಸಿಗಲು ಸಾಧ್ಯ ಹೇಳು!
Kittu and Puttu
Kittu :I beg God to send me to hell after I die..
Puttu: Why do you want to go to hell when everyone wants to go to heaven?
Kittu: Tell me where else can I get a friend like you!
೪)ಹೆಂಡತಿ ಬೆಳ್ಳಗೆ
ಇರೋಳು ಸಿಗಬಹುದು
ತೆಳ್ಳಗೆ ಇರೋಳು
ಸಿಗಬಹುದು
ಕಪ್ಪಗೆ ಇರೋಳು
ಸಿಗಬಹುದು
ದಪ್ಪಗೆ ಇರೋಳು
ಸಿಗಬಹುದು
ಆದರೆ
ತೆಪ್ಪಗೆ ಇರೋಳು
ಸಿಗೋದು ಅಸಾಧ್ಯ
Wife Bella can get irolu
You can get slimmer
A black can get an arrow
You can get a fat one
But
It is impossible to get a raft
೫)"ಒಳ್ಳೆ ಗುಣ ಮನಸಿನ ಆಸ್ತಿ "
"ಒಳ್ಳೆ ಪ್ರೀತಿ ಹೃದಯದ ಆಸ್ತಿ "
"ಒಳ್ಳೆ ಸಂಬಂಧ ಜೀವನದ ಆಸ್ತಿ "
So...
“ಯಾವತ್ತಿಗು ಯಾರನ್ನು ದೂರ ಮಾಡಕೊಬೇಡಿ ''
""Life is Short""
"Good character is the property of the mind" "Good love is the property of the heart" "Good relationship is the property of life"
So...
"Never alienate anyone."
"Life is Short"
Travel Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment