ನಾನು ಪ್ರೀತಿಸಿದ ಹುಡಗಿ(Funny Comedy ಕನ್ನಡ ಜೋಕ್ಸ್ ಗಳು)
೧)ಟೀಚರ್: “ಒಂದು ಕವನ ಹೇಳೂ ಗುಂಡಾ……' ಗುಂಡ: “ನಾನು ಪ್ರೀತಿಸಿದ ಹುಡಗಿ ಹೆಸ್ರು ಆಶಾ
ಅವಳಿಂದ ನನ್ನ ಜೀವನ ನಾಶ
ಅವಳನ್ನ ನಂಬಿದ್ದಕ್ಕೆ ಕೊಟ್ಲು ವಿಷ
ಆದ್ರೂ ನಾನು ಬದುಕಿರಲು ಕಾರಣ ಅವಳ ತಂಗಿ ಉಷ
ಟೀಚರ್: "ಯಾರೋ ಈ ಅಶಾ ಉಷ ?”
ಗುಂಡ : "ನಿಮ್ ಮಕ್ಕಳು ಟೀಚರ್
Teacher: "Say a poem, bully..." Bully: "The name of the girl I loved is Asha.
She ruined my life
Killing poison for trusting her
But the reason I am alive is her sister Usha
Teacher: "Who is this Asha Usha?"
Gunda: "Your children are teachers
೨)ಗಂಡ ಹೆಂಡತಿ ಮದ್ಯ ಜಗಳ ನಡಿತ್ತಿತ್ತು
ಗಂಡ ನಾನೇನು ನಿಂಗೆ ಹೆದರಲ್ಲ
ಹೆಂಡತಿ ಸುಳ್ಳುಹೇಳಬೇಡ್ರಿ ನನ್ನ ನೋಡಕ ಬಂದಾಗ 6ಜನ ಬಂದಿದ್ರಿ, ಮದುವಲಿ 300ಜನ ಬಂದಿದ್ರಿ, ಆದರೆ ನಾನನೋಡ್ರಿ ಈ ಮನೇಗೆ ಒಬ್ಳೆ ಬಂದಿರೋದು.
Husband and wife were fighting over alcohol. Husband, I don't care about you
If the wife does not lie, 6 people came to see me, Maduvali 300 people came to see me, but I did not see that the house came to this house.
೩)ಕಂಡಕ್ಟರ್: ಚಿಲ್ರೆ ಇದ್ದವರು ಮಾತ್ರ ಬಸ್ ಹತ್ತಿ
ಅಜ್ಜಿ: ತಗೊಳಪ್ಪಾ ನೂರು ರೂಪಾಯಿ
ಕಂಡಕ್ಟರ್: ಚಿಲ್ರೆ ಇಲ್ವಾ, ಮತ್ಯಾಕೆ ಬಂದ್ರಿ?
ಅಜ್ಜಿ: ನಿನ್ ಹತ್ರ ಚಿಲ್ರೆ ಇಲ್ವೇನಪ್ಪಾ?
ಕಂಡಕ್ಟರ್: ಇಲ್ಲ ಅಜ್ಜಿ
ಅಜ್ಜಿ: ಮತ್ತೆ ನೀನ್ಯಾಕೆ ಬಸ್ ಹತ್ತಿದ್ದೀಯಾ, ಮೊದಲು ನೀನು ಕೆಳಗಿಳಿ..!!
Conductor: Only those with children board the bus
Grandma: One hundred rupees each
Conductor: Chilre Ilva, Matyake Bandri?
Grandma: Nin hatra chilre ilvenappa?
Conductor: No Grandma
Aji: Why did you board the bus again, first you get down..!!
೪)ತಕ್ಕಡಿ ಸರಿಯಾಗಿದ್ದರೆ ವ್ಯಾಪಾರ
ಗಂಡ ಹೆಂಡತಿ ಸರಿಯಾಗಿದ್ದರೆ ಸಂಸಾರ
Business if the balance is right
If the husband and wife are right, the family
೫)ಕೆಮ್ಮು ಹೋಗುತ್ತಾ?
ಗುಂಡ: ಬ್ರ್ಯಾಂಡಿ ಕುಡಿದ್ರೆ ಕೆಮ್ಮು ಹೋಗುತ್ತಾ?''
ತಿಮ್ಮ: ಯಾಕೆ ಹೋಗಲ್ಲ ? ನನ್ನ ಹೊಲ, ಮನೆಗಳೇ ಹೋಗಿವೆ. ಇನ್ನು ನಿನ್ನ ಕೆಮ್ಮು ಏನು ಮಹಾ?''
Coughing up?
Gunda: Will you cough if you drink brandy?
Timma: Why don't you go? My fields and houses are gone. "What is your cough?"
Travel Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment