ಹುಡುಗಿ ಜೊತೆಗೆ (Funny Comedy ಕನ್ನಡ ಜೋಕ್ಸ್ ಗಳು)
೧)ತಲೆ ನೋವು ಬಂದ್ರೆ ನಿಮ್ಮ ಹುಡಗಿ ಜೊತೆಗೆ
ಮಾತನಾಡಿ
ಯಾಕಂದ್ರೆ ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕು
Talk to your doctor if you have a headache
Because the thorn should be removed from the thorn
೨)ಸಿಟಿ ಮಂದಿ ಜಸ್ಟ್ 6 ಲಕ್ಷದ ಕಾರ ಜೊತಿ 108 ಸೆಲ್ಪಿ ತಕ್ಕೊಂಡ ಫುಲ್ ಧಿಮಾಕ ತೋರಸ್ತಾರ...
ಅವನೌನ್! ಹಳ್ಳಿ ಮಂದಿ 10 ಲಕ್ಷದ ಟ್ರ್ಯಾಕ್ಟರ್ಜಸ್ಟ್ ದನಕ್ಕ ಹುಲ್ಲು ತರಾಕ ಇಟ್ಟಿರ್ತಾರ.
City man just 6 lakhs car with 108 selfies full Dhimaka Torastar...
He owns it! Villagers built a tractor worth 10 lakhs just to graze the cattle.
೩)TV9: ಮೋದಿ ಮೋದಿ ಮೋದಿ
Btv: ಮಂಡ್ಯ, ಮಂಡ್ಯ, ಮಂಡ್ಯ
DD Chandana:
ಬನ್ನಿ ರೇಷ್ಮೆ ಕೃಷಿಯಲ್ಲಿ ಬಾಧಿಸುವ ಕೀಟಗಳ ಬಗ್ಗೆ ತಿಳಿಯೋಣ...
TV9: Modi Modi Modi Btv: Mandya, Mandya, Mandya
DD Chandana: Let's learn about the pests that affect sericulture...
೪)ನಮ್ಮ ಜನ ಹೆಂಗ ಅಂದ್ರ ಆಕಾಶದಾಗ ನಾಲ್ಕು ಶತಕೋಟಿ ನಕ್ಷತ್ರ ಅದಾವು ಅಂದ್ರ ನಂಬತ್ತಾರ
ಆದ್ರ ಈ ಕುರ್ಚಿ ಮ್ಯಾಲ ಕೂರಬ್ಯಾಡ ಈಗಷ್ಟ ಬಣ್ಣ ಹಚ್ಚಿದ್ದು ಒಣಗಿಲ್ಲ ಅಂದ್ರ ಮುಟ್ಟಿ ನೋಡ್ತಾರ..
Our people are Andra Akasha and four billion stars are Andra Nambattara
Andra touches this chair and sees that it has only been painted and not dry.
೫)ಮಧ್ಯಾಹ್ನ ಮಲ್ಗೊಂಡಿನಿ ಜಲ್ದಿ ನಿದ್ದಿ ಬರೋದಿಲ್ಲ ಅಂತ ರಾತ್ರಿ ಲೇಟ್ ಆಗಿ ಮಲ್ಕೊತಿನಿ..
ರಾತ್ರಿ ಲೇಟಾಗಿ ಮಲ್ಕೊಂಡಿನಿ ಅಂತ ಮಧ್ಯಾಹ್ನ ಮತ್ತ ಮಲ್ಕೊತಿನಿ, ಒಟ್ಟ ಹಿಂಗ ಹೊಂಟೈತಿ ಜೀವನ ಅವನೌನ್...
In the afternoon, Malgondini did not fall asleep quickly, so Malkothini stayed late at night..
Late at night Malgondini and afternoon and sleeping, Otta Hinga Hontaiti Jeevan Avanaun...
Travel Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment