ಹುಡ್ಗಿರು ಒಂಥರಾ (Funny Comedy ಕನ್ನಡ ಜೋಕ್ಸ್ ಗಳು)

 ೧)ಹುಡ್ಗಿರು ಒಂಥರಾ ಸೊಸೈಟಿ ಅಕ್ಕಿ ಇದ್ದಂಗೆ

ತೊಳೆದಾಗಲೇ


ಗೊತ್ತಾಗೋದು ಪೌಡರ್ ಎಷ್ಟಿದೆ ಅಂತ!

Hudgiru Onthara Society Akki Iddange

 When you wash it, you will know how much powder there is!

೨)ನಮ್ಮ ನೋವಿಗೆ ಸ್ಪಂದಿಸೋಕೆ ಯಾರು ಬರೋಲ್ಲ ಅಂತಾನೆ  ದೇವ್ರು ನಮಗೆ 

what's app status


ಕೊಟ್ಟಾನ 

God tells us that no one will come to respond to our pain

 what's app status Kottana 

೩) ನಾವ್ ಎಕ್ಸಾಮ್ ಪೇಪರ್ದಾಗ ಬರದಿದ್ದಕಿಂತ  ಬೆಂಚ ಮ್ಯಾಗ ಬರದಿದ್ದ ಹೆಚ್ಚ


Failures in bench mag are more than failure in nav exam paper 

೪)ಕೆಲವರು ನಮ್ ಜೊತೆ ಮಾತಾಡದೆ ಇದ್ದರು 

ಸ್ಟೇಟಸ್ ಮಾತ್ರ ತಪ್ಪದೆ ನೋಡ್ತಾರ 


Some did not talk to us

 Only the status is seen without error 

೫)ನನಗೂ WEEKEND WITH ರಮೇಶ್ ಸಾಧಕರ ಸೀಟ್‌ದಾಗ ಕುಂಡ್ರೋ ಆಸೆ ಅದ. 


ಆದ್ರ, ಆ ಸೀಟ್‌ದಾಗ ಕುಂತಾಗ..

ಹಿಂದಿನಿಂದ ಬರು ನನ್ನ ದೋಸ್ತ್ರು ಇಲ್ಲದೇ ಇರುದೆಲ್ಲಾ ಹೇಳಿ ಎಲ್ಲಿ ಅಸಹ್ಯ ಮಾಡ್ತಾರಂತ ಹೋಗಿಲ್ಲಾ 

I also wish to have a WEEKEND WITH RAMESH sadhakara seat. Adra, when that seat is limp..

 Come from behind, tell me everything without my friend 

Travel Knowledgeable Reade Link.









https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com


ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.