(Funny Comedy ಕನ್ನಡ ಜೋಕ್ಸ್ ಗಳು)
೧)ಗಂಡ ಹೆಂಡ್ತಿ ದಾರೀಲಿ ಹೋಗ್ತಾ ಇದ್ದಾಗ
ಎದುರಿಗೆ ಒಂದು ಕತ್ತೆ ಬಂತು..ಹೆಂಡ್ತಿ : ರೀ ನಿಮ್ಮ ನೆಂಟ್ರು ಕಣೀ, ಮಾತಾಡಿಸೀ !
ಗಂಡ : ನಮಸ್ಕಾರ ಮಾವ,
ಏನ್ ಮಗಳ ನೋಡೋಕ್ ಬಂದ್ರಾ ? ಆ ಆ ಆ ಆ
While the husband and wife were walking, a donkey came in front of them..
Woman: Look at your heart, talk!
Husband: Hello father-in-law,
What is the daughter of Nodok Bandra? Aa aa aa
೨)ಟೀಚರ್: ಗುಂಡ ನಿನಗೆ ಯಾವ ಪ್ರಾಣಿ ಇಷ್ಟ? ಗುಂಡ:ಬೆಕ್ಕು ಇಷ್ಟ.
ಟೀಚರ್:ಯಾಕೆ? ಗುಂಡ: ಅದು ಅಡ್ಡ ಬಂದ್ರೆ ನಮ್ಮ ಅಜ್ಜಿ ಕಾಲೇಜಿಗೆ ಹೋಗ್ಬೇಡಾ ಅಂತಾರೆ ಅದಕ್ಕೆ.
Teacher: Gunda, which animal do you like? Gunda: I like cats. Teacher: Why? Gunda: If it's a cross, our grandmother said, "Don't go to college
೩)ನುಡಿಮುತ್ತು
ಮಸರನ್ನು ಕಡಿದು ಮಜ್ಜಿಗೆ ಮಾಡಲು "ರೇವಿಗೆ"
ಅವಶ್ಯಕತೆ, ಅಗತ್ಯವಾಗಿದೆ.ಹಾಗೆಯೇ ಅಜ್ಞಾನಿಯದವನಿಗೆ ಜ್ಞಾನ ಭಂಡಾರ ಬದುಕಿನ ಸುತ್ರವನ್ನು ನೀಡಲು "ಗುರುವಿನ
" ಅವಶ್ಯಕತೆ ಅನಿವಾರ್ಯವಾಗಿದೆ.
"Revi" is necessary to cut the curd and make buttermilk. Similarly, "Guru" is necessary to give the book of knowledge to the ignorant.
೪)ಗುಂಡನಿಗೆ ತನ್ನ ಹೆಂಡತಿ ಸಾಕಿದ್ದ ಬೆಕ್ಕನ್ನು ಕಂಡರೆ
ಆಗುತ್ತಿರಲಿಲ್ಲ ಒಂದು ದಿನ ಅದನ್ನು ಕಾರಿನಲ್ಲಿ ಹಾಕಿಕೊಂಡು ಬಹುದೂರ ಬಿಟ್ಟು ಬರುವಷ್ಟರಲ್ಲಿ ಬೆಕ್ಕು ಮನೆಗೆ ಬಂದು ಕುಳಿತಿತ್ತು... !ಮರುದಿನ ಇನ್ನಷ್ಟು ದೂರ ಬಿಟ್ಟು ಬಂದರೂ ಮರಳಿ ಬಂದಿತ್ತು. .!ಪಿತ್ತ ನೆತ್ತಿಗೇರಿದ ಗುಂಡ ಈ ಬಾರಿ ಸುಮಾರು ಸಲ ಎಡಕ್ಕೆ, ಸುಮಾರು ಸಲ ಬಲಕ್ಕೆ ತಿರುಗಿಸುತ್ತಾ ಬಹುದೂರ ಸಾಗಿ ಬೆಕ್ಕನ್ನು ಬಿಟ್ಟ. ನಂತರ ಗುಂಡನಿಗೆ ಹಿಂತಿರುಗಿ ಬರಲು ದಾರಿ ಗೊತ್ತಾಗದೆ ಹೆಂಡತಿಗೆ ಫೋನುಮಾಡಿ 'ಬೆಕ್ಕು ಬಂತಾ 'ಎಂದ.
*ಹಾಂ ..ಆಗಲೇ ಬಂತು ನೀವೆಲ್ಲಿದ್ದೀರೀ *? *ಏಯ್..!ದಾರಿ ತಪ್ಪಿಸಿಕೊಂಡು ಒದ್ದಾಡುತ್ತಿದ್ದೇನೆ. ಆ ಬೆಕ್ಕಿಗೆ ಫೋನ್ ಕೊಡು * ಎಂದ ಗುಂಡ.
The gunman could not see the cat that his wife kept. One day, he put it in the car and left it a long way until the cat came home and sat there... ! .!This time, the bully, who was full of bile, left the cat and left the cat. Then the gunman did not know the way to come back and called his wife and said 'The cat has come'.
*Hmm..just then where are you*? *Hey..!I'm wandering out of the way. Give the phone to that cat* said the goon.
೫) ಕವನ
ಇಬ್ಬನಿ ಹನಿಯ ಹಾಗೆ ತಬ್ಬಿಕೋ ನಾ
ಹಸಿರೆಲೆ ಯಾಗುವೆಮಲ್ಲಿಗೆ ಬಳ್ಳಿಯ ಹಾಗೆ ಹಬ್ಬಿಕೋ
ನಾ ಮಾಮರವಾಗುವೆ....
ನಿನ್ನ ಕಂಗಳಅಂಚಿಗೆ ಹಚ್ಚಿಕೋ ನಾ ಕಾಡಿಗೆಯಾಗುವೆ.....
ನನ್ನ ಎದೆಯಂಗಳದಿ ಬಚ್ಚಿಕೋ ನಾ
ಬೆಚ್ಚಗಿರಿಸುವೆ...Hug me like a dew drop
It will be green
Jasmine spreads like a vine
I will become a mango....
Hold me to the edge of your arms, I will become a forest....
Hide my chest
Keep warm...
Travel Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment