ಮದುವೆ ಮಾಡ್ತಾರೆ(Funny Comedy ಕನ್ನಡ ಜೋಕ್ಸ್ ಗಳು)
೧)ಹುಡುಗ: ಸರ್ ನನ್ನ ಫೇಲ್ ಮಾಡಿ ನಿಮ್ಮ ಕಾಲು ಹಿಡಿತೀನಿ
ಮೇಷ್ಟ್ರು : ಯಾಕೋ ? ಎಲ್ರು ಪಾಸ್ ಮಾಡಿ ಅಂದ್ರೆ ನೀನು ಫೇಲ್ ಮಾಡಿ ಅಂತೀಯಾ
ಹುಡುಗ: ನಮ್ಮಪ್ಪ ಪಾಸ್ ಆದ್ರೆ ಕಾಲೇಜುಗೆ ಹಾಕ್ತಿನಿ ಫೇಲ್ ಆದ್ರೆ ಮದುವೆ
ಮಾಡ್ತೀನಿ ಅಂದಿದ್ದಾರೆ ಸಾರ್Boy: Sir, fail me and hold your leg
Master: Why? Have you passed and you have failed?
Boy: Our father said that if you pass, you will be sent to college, if you fail, you will get married, sir.
೨)ಮಗಳು : ನಾನು ನನ್ನ ಕ್ಲಾಸ್ ಮೇಟ್ ಹುಡುಗನ್ನ ಪ್ರಿತಿಸುತ್ತಿದ್ದೆ
ಇವಾಗ ಅವನ ಜೊತೆನೆ ಓಡಿ ಹೋಗ್ತಾ ಇದೀನಿತಂದೆ : ಅಯ್ಯೋ ಒಳ್ಳೆಯದೇ ಆಯ್ತು ಸಮಯ ಹಾಗು ದುಡ್ಡು ಉಳಿತು
ಮಗಳು : ನಾನು ಲೆಟರ್ ಓದುತಾ ಇದೀನಿ
ಅಮ್ಮ ಬರಿದಿಟ್ಟು ಹೋಗಿದ್ದಾಳೆ.
Daughter: I used to love my classmate boy and now I am running away with him
Father: Oh good, time and money left
Daughter: I am reading the letter and now my mother has left.
೩)ನಾನು ಮನೆಗೆ ಬಂದು ಮಂಚದ ಮೇಲೆ ಮಲಗಿದ ತಕ್ಷಣ ಅವಳು ಅಂದ್ಲು..
ಕುಡಿದು ಬಂದಿದಿರಾ?????
ಹೌದು ನಿಂಗ್ ಹೆಂಗ್ ಗೊತ್ತಾಯ್ತು ????
ಅದಕ್ಕ ಅವಳು ನಾಚಿಕೆಯಿಂದ......
ಇದು ನಿಮ್ ಮನೆ ಅಲ್ಲ ಪಕ್ಕದ ಮನೆ ಅಂದ್ಲು
As soon as I came home and slept on the couch, she was there..
Are you drunk???? Yes Ning Heng know ????
She said shyly... This is not your house but the house next door
೪)ಡಾ
ಹಾಗೂ ಲಾಯರ
ಪಾರ್ಟಿಯೊಂದರಲ್ಲಿ, ಭೇಟಿಯಾಗುತ್ತಾರೆ;
ಡಾ: ನಂಗೆ ಈತರ ಪಾರ್ಟಿ ಅಟೆಂಡ್ ಮಾಡೋದಂದ್ರೆ ಬೇಜಾರು..
ಎಲ್ರೂ ಅವ್ರ ಹೆಲ್ತ್ ಪ್ರಾಬ್ಲೇಮ್ ಹೇಳ್ಕೊಂದು ಪ್ರೀಯಾಗಿ ಕಂಸಲ್ಟೆಸನ್ ತಗೋತಾರೆ.
ಲಾ: ನಂಗೂ ಮೊದ್ಲು, ಈ ಸಮಸ್ಯೆ ಇತ್ತು.....
ಆದ್ರೆ ಈಗ ಇಲ್ಲ...
ಡಾ: ಆದ ಹೇಗೆ?
ಲಾ: ನನ್ನತ್ರ ಯಾರಾದ್ರು ಸಲಹೆ ಕೇಳಿದ್ರೆ, ಅವ್ರ ಮನೆಗೆ ನಾನು ಮರುದಿನ ಬಿಲ್ ಕಳಿಸ್ತೀನಿ.. ಆದ್ರಿಂದ ಈಗ ಆ ತೊಂದ್ರೆ ಇಲ್ಲ ಡಾ: ಓಹ್ ಒಳ್ಳೆ ಉಪಾಯ.. ಇನ್ನೊಮ್ಮೆ ನಾನೂ ಹಾಗೆ ಮಾಡ್ತೀನಿ... ಥ್ಯಾಂಕ್ಸ್
ಮರುದಿನ ಡಾಕ್ಟರ್ ಮನೆಗೆ ಲಾಯರಿಂದ ಬಿಲ್ ಬಂದಿತು
Dr and Lawyer meet at a party;
Dr: I am tired of attending other parties.
Ellu avra health problem tell a dear consultant.
Lawyer: I too, Modlu, had this problem….
But not now...
Dr: How come
Lawyer: If someone asked for my advice, I would have sent the bill to their house the next day.. So now I don't have that thought Dr: Oh good idea.. I will do the same again... Thanks
The next day a bill arrived at the doctor's house from the stables
೫)ಹುಡುಗ ಪದೇ ಪದೇ ಕನ್ನಡಿ ನೋಡ್ತಿದ್ದಾನೆ ಅಂದ್ರೆ?
ಒಂದೋ ಅವನಿಗೆ ಪ್ರೀತಿಯಾಗಿದೆ ಅಥವಾ ಅವನು GYM ಗೆ
ಹೋಗೋಕೆ ಶುರು ಮಾಡಿದ್ದಾನೆ ಎಂದರ್ಥ...!!!
ಆದ್ರೆ
ಹುಡುಗಿ ಕನ್ನಡಿ ನೋಡ್ತಾವ್ಲೆ ಅಂದ್ರೆ ?
ಯಾರೋ ಅಮಾಯಕ ಬಲಿ ಆಗ್ತಾ ಇದ್ದಾನೆ ಎಂದರ್ಥ...!!!
Did the boy repeatedly look in the mirror?
Either he is in love or he has started going to the gym...!!!
but
Can the girl look in the mirror? It means that someone is an innocent victim...!!!
Travel Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment