ಲವರ್ ಜೊತೆ ಚಾಟ್ ಮಾಡುತ್ತ(Funny Comedy ಕನ್ನಡ ಜೋಕ್ಸ್ ಗಳು)

 ೧)ಹುಡುಗ :ತನ್ನ ಲವರ್ ಜೊತೆ ಚಾಟ್ ಮಾಡುತ್ತಿದ್ದ 


ಹುಡುಗ : ಪ್ರಿಯೆ ಮಲಗಿದ್ದರೆ ಕನಸುಗಳನ್ನು ಕಳುಹಿಸು, ಎಚ್ಚರಿದ್ರೆ ನನ್ನೊಂದಿಗೆ ಕಳೆದ ಸವಿ ನೆನಪುಗಳ ಕಳುಹಿಸು ನಗುತ್ತಿದ್ದರೇ ಖುಷಿ ಕಳುಹಿಸು. ಅಳುತ್ತಿದ್ದರೇ ಕಣ್ಣೀರು ಕಳುಹಿಸು.

ಹುಡುಗಿ: ಅರೇ.. ಬಾಡ್ಯಾ ಬಾಂಡೇ ತಿಕ್ಕತೇನಿ, ಮುಸುರಿ ನೀರ

ಕಳಸ್ಲಿ 

ಪಾಪಾ ಹುಡುಗ offline. 

Boy: Chatting with his lover

 Boy: If you are sleeping, send me dreams, if you are awake, send me sweet memories, if you are smiling, send me happiness. Send tears if you are crying.

 Girl: Hey.. Badya Bande Tikkateni, Musuri Neera

 Garbage

 Papa boy is offline. 

೨)ಹೆಂಡತಿ: ನಾನು ತಪ್ಪಿಸಿಕೊಂಡ್ರೆ ನೀವೇನು ಮಾಡ್ತೀರಾ ?


ಗಂಡ: ಪೇಪರ್‌ನಲ್ಲಿ ಜಾಹಿರಾತು ಕೊಡ್ತೀನಿ.


ಹೆಂಡತಿ: ವಾಹ್ ! ಏನಂತ ಕೊಡ್ತೀರಾ ?

ಗಂಡ: ಹೆಂಡತಿ ಬೇಕಾಗಿದ್ದಾಳೆ  ಅಂತ!! 

Wife: What will you do if I miss you?

 Husband: You will advertise in the paper.

 Wife: Wow! What will you give?

 Husband: I want a wife!! 

೩)ಪತ್ನಿ -ಈ ಕಂಪ್ಯೂಟರ್ ನನ್ನ ಆದೇಶದಂತೆ ಕೆಲಸ ಮಾಡುತ್ತಿಲ್ಲ.. 


ಪತಿ - ಡಾರ್ಲಿಂಗ್, ಅದು ನಿನ್ನ ಕಂಪ್ಯೂಟರ್, ಪತಿ ಅಲ್ಲ.

Wife - This computer is not working as per my order..

 •Husband - Darling, it's your computer, not your husband.

೪)ಸುಳ್ಳೇ ಸುಳ್ಳು.. ಭೂಮಿ ಮ್ಯಾಲೆ ಯಲ್ಲಿ ಸುಳ್ಳು

ಅಪ್ಪ ಸುಳ್ಳು ಹೇಳಿದರೆ ಕಪಾಳಕ್ಕೆ ಹೊಡೆವ ರೊಬೊಟ್


ತ೦ದ. ಅ೦ದೇ ಮಗ ಮನೆಗೆ ತಡವಾಗಿ ಬಂದ.

ಅಪ್ಪ : ಯಾಕೆ ಲೇಟು?

ಮಗ: ಸ್ಪೆಷಲ್ ಕ್ಲಾಸ್ ಇತ್ತು. 

ರೊಬೊಟ್ ಮಗನ ಕಪಾಳಕ್ಕೆ ಹೊಡೆಯಿತು.

ಮಗ: ಫಿಲ್ಮ ನೋಡೋಕೆ ಹೋಗಿದ್ದೆ.

ಅಪ್ಪ: ಯಾವುದು..

ಮಗ: ಬಾಲ ಗಣೇಶ

ರೊಬೊಟ್ ಮತ್ತೆ ಕಪಾಳಕ್ಕೆ ಬಾರಿಸಿತು.

ಮಗ: ಕಾತಿಲ್ ಜವಾನಿ

ಅಪ್ಪ: ನಾನೆಂದು ಅಂಥ ಫಿಲ್ಡ್ ನೋಡಿಲ್ಲ ಗೊತ್ತಾ?

ರೊಬೊಟ್ ಅಪ್ಪನ ಕಪಾಳಕ್ಕೆ ಹೊಡೆಯಿತು.

ಅಮ್ಮ : ಮಗ ಸುಳ್ಳು ಹೇಳ್ದೆ ಏನ್ ಮಾಡ್ತಾನೆ.. ಎಷ್ಟೇ ಆಗ್ಲಿ ನಿಮ್ಮ ಮಗ ತಾನೆ..!!

ರೊಬೊಟ್ ಅಮ್ಮನ ಕೆನ್ನೆಗೂ ಬಾರಿಸಿತು !!

A lie is a lie.. a lie in Bhoomi Male

 If dad tells a lie, he gets a robot that slaps him on the forehead. The same son came home late.

 Dad: Why late?

 Son: There was a special class.

 The robot hit the son on the forehead.

 Son: I went to see a movie.

 Dad: Which..

 Son: Bala Ganesha

 The robot clapped again.

 Son: Kathil Javani

 Dad: You know I have never seen such a field?

 The robot hit Dad on the forehead.

 Mom: What will you do if your son tells a lie.. No matter how ugly your son is..!!

 The robot even slapped mom's cheek!!

೫)ಅವಾಗ ಒಂದು ಕಾಲ ಇತ್ತು ಅವಾಗ ಎಲ್ಲಾರು ತ್ಯಾಗ ಮಾಡತಾಯಿದ್ರು

ಇವಾಗ ಒಂದು ಕಾಲ ಐತಿ  ಎಲ್ಲಾರು ಟ್ಯಾಗ್ ಮಾಡ್ತಾರೆ


There was a time when everyone sacrificed

 Now everyone tags along for a while 

Travel Knowledgeable Reade Link.


https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com






ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.