My Name is Kiss King (Funny jokes ಕನ್ನಡ ಕಾಮೆಡಿ)
೧)ಹೆಣ್ಮಕ್ಕಳ ಪ್ರಾಬ್ಲಮ್ ಏನು ಅಂದ್ರೆ ಮದುವೆ ಆದ ಮೇಲೆ ಅತ್ತೆ ಇಷ್ಟ ಆಗಲ್ಲ
ಮುಂದೆ ಅತ್ತೆ ಆದಾಗ ಸೊಸೆ ಇಷ್ಟ ಆಗಲ್ಲ
What is the problem of girls, mother-in-law does not like her after marriage
Daughter-in-law doesn't like it when she becomes mother-in-law
೨)TEACHER: ಗುಂಡ ನಿಮ್ಮ family member ಹೆಸರು ಇಂಗ್ಲೀಷನ್ಯಾಗ ಹೇಳು,
Gunda: - ನನ್ನ ತಾಯಿಯ ಹೆಸರು FULL RICE (Anna pura)
ಗುಂಡಾ : ನನ್ನ ಅಪ್ಪನ ಹೆಸರು BLACK BULL (kari basava)
ನನ್ನ ಅಣ್ಣನ ಹೆಸರು ELEPHANT HUSBAND (Gaja pathi)
ನನ್ನ ಸಹೋದರನ ಹೆಸರು ROUND FATHER [Gundappa]
& ನನ್ನ ಹೆಸರು KISS KING (Mutthu raja)
TEACHER: Gunda tell your family member name in English.
Gunda:- My mother's name is FULL RICE (Anna pura).
Goon : My father's name is BLACK BULL (kari basava).
My elder brother's name is ELEPHANT HUSBAND (Gaja pathi).
My brother's name is ROUND FATHER [Gundappa].
& my name is KISS KING (Mutthu raja)
೩)ಅರ್ಥವೇ ಆಗದ FA... ಅರ್ಥ ಆದರೂ ನೆನಪಿಗೆ ಬಾರದ IFS... ಮರೆತರೂ ಮರೆಯಲಾಗದ Marketing....
ಗಮನಕ್ಕೆ ಬಾರದ Kannada.... English.... ಬಿಟ್ಟುಬಿಡದಂತೆ ಕಾಡುವ CA.... ವಾರಕ್ಕೊಮ್ಮೆ ನೆನಪಾಗುವ ICHR,.....
- ಇವೆಲ್ಲದರ ನಡುವೆ ಭವಿಷ್ಯದ ಕನಸು ನನಸಾಗುವುದೋ ಇಲ್ಲವೋ ಹಾಗೆ ಕನಸಾಗಿ ಉಳಿಯುವುದೋ ಎಂಬ ಭಯ ಶುರುವಾಗಿದೆ
FA that doesn't make any sense... IFS that doesn't make sense but can't be remembered... Marketing that can't be forgotten...
Ignoreable Kannada.... English.... CA that haunts me not to miss.... ICHR that I remember once a week,.....
- Amidst all this, the fear of whether the dream of the future will come true or remain a dream has started.
೪)ಟೀಚರ್: ವಿರುದ್ಧ ಪದಗಳನ್ನು ಹೇಳಿ...
ಟೀಚರ್: ಕೂಲ್
ಗುಂಡ: ಬಿಸಿ
ಶಿಕ್ಷಕ: ಹುಡುಗಿ
ಗುಂಡ: ಹುಡುಗ
ಶಿಕ್ಷಕ: ಭಾರತ
ಗುಂಡ: ಪಾಕಿಸ್ತಾನ
ಟೀಚರ್: ಒಳ್ಳೆಯದು ಕೀಪ್ ಇಟ್ ಅಪ್
ಗುಂಡ: ಕೆಟ್ಟದ್ದು ಹಾಕು
ಶಿಕ್ಷಕ: ನಿಲ್ಲಿಸು
ಗುಂಡ: ಅದನ್ನು ಪ್ರಾರಂಭಿಸಿ
ಶಿಕ್ಷಕ: ಈಡಿಯಟ್ ಗೆಟ್ಔಟ್
ಗುಂಡ: ಬುದ್ದಿವಂತ ಬಾ
ಟೀಚರ್: ಓ ದೇವರೇ
ಗುಂಡ: ಓ ದೆವ್ವ
ಟೀಚರ್: ಯಪ್ಪ ಸಾಕೋ ಕದಂಬ ಟಿವಿ
ಗುಂಡ: ಯವ್ವ ಬೇಕೋ ಕನ್ನಡ ಫನ್ನಿ ವಿಡಿಯೋಗಳು
Teacher: Say the opposite words…
Teacher: Cool
Gunda: Hot
Teacher: Girl
Bully: Boy
Teacher: India
Gunda: Pakistan
Teacher: Good keep it up
Gunda: Put the worst
Teacher: Stop
Gunda: Start it
Teacher: Idiot Getout
Gunda: Come on wise
Teacher: Oh my God
Gunda: Oh devil
Teacher: Yappa Sako Kadamba TV
Gunda: Yavva Beko Kannada Funny Videos
೫)ಶಾಲೆಯಲ್ಲಿ ನಡೆದ ಸಂಭಾಷಣೆ
ಟೀಚರ್: ಗುಂಡ, ಗೋಲ್ ಗುಂಬಜ್ ಎಲ್ಲಿದೆ?
ಗುಂಡ: ಬಿಜಾಪುರದಲ್ಲಿ ಇದೆ.
ಟೀಚರ್: ಗೋಲ್ ಗುಂಬಜ್ ನ ವಿಶೇಷತೆ ಏನು?
ಗುಂಡ: ಅದರಲ್ಲಿ ಒಂದು ಸಾರಿ ಹೇಳಿದರೆ, 7 ಬಾರಿ ಕೇಳುತ್ತೆ..
ಟೀಚರ್: ಗೋಲ್ ಗುಂಬಜ್ ನ ಬಿಜಾಪುರದಲ್ಲೇ ಏಕೆ ಕಟ್ಟಿಸಿದ್ದಾರೆ?
ಗುಂಡ: ಸಾರ್, ಬಿಜಾಪುರದ ಜನಕ್ಕೆ ಒಂದು ಸಾರಿ ಹೇಳಿದರೆ ಕೆಲ್ಸೋದಿಲ್ಲ ಆಗೋದಿಲ್ಲ ಸಾರ್.. ಅದಕ್ಕೆ.
A conversation at school
Teacher: Gunda, where is Gol Gumbaz?
Gunda: Located in Bijapur.
Teacher: What is the specialty of Gol Gumbaj?
Gunda: If you say it once, you will hear it 7 times..
Teacher: Why is Gol Gumbaj built in Bijapur?
Gunda: Sir, if you tell the people of Bijapur once, it won't happen, sir.. for that.
Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment