ಬುದ್ಧಿ ಕಲಿಯದ ಬ್ಯಾಂಕಿನವರು(Funny Comedy ಕನ್ನಡ ಜೋಕ್ಸ್ ಗಳು)
೧) ಹಾಲಿನವರು ಪ್ರತಿಭಟನೆ ಮಾಡ್ತಾರೆ ಹಾಲನ್ನ ರಸ್ತೆಗೆ ಸುರಿತಾರೆ
ಟೊಮ್ಯಾಟೊ ಬೆಳೆಗಾರರು ಪ್ರತಿಭಟನೆ ಮಾಡ್ತಾರೆ ಟೊಮ್ಯಾಟೊ ರಸ್ತೆಗೆ ಸುರಿತಾರೆ
ಈ ಬ್ಯಾಂಕ್ ನವರಿಗೆ ಯಾವಾಗ ಬುದ್ದಿ ಬರುತ್ತೋ ಎನೋ
The milkmen protested and poured milk into the road
Tomato growers protest and pour tomatoes on the road
When will this bank come to its senses?
೨)ಗುಂಡ ಬ್ಯಾಂಕಿಗೆ ಹೋದ.
ಆ ಮ್ಯಾನೇಜರ್‌ಗೆ ಯಾವಾಗಲೂ ಜನರಲ್ ನಾಲೆಜ್ ಪ್ರಶ್ನೆ ಕೇಳುವ ಚಟ.
ಮ್ಯಾನೇಜರ್ ಕೇಳಿದ, ಸೈಕ್ಲೋನ್ ಎಂದರೇನು? ಸೈಕಲ್ ಖರೀದಿಸುವುದಕ್ಕೆ ಕೊಡುವ ಸಾಲವೇ ಸೈಕ್ಲೋನ್ ಎಂದ.
ಅಂದಿನಿಂದ ಮ್ಯಾನೇಜರ್ ಜನರಲ್ ನಾಲೆಜ್ ಪ್ರಶ್ನೆ ಕೇಳಲೇ ಇಲ್ಲ
Gunda went to the bank. The manager always had a habit of asking general knowledge questions. The manager asked, What is a cyclone? Cyclone is a loan given to buy a bicycle. Since then, General Manager Knowledge has never asked a question
೩)ಹುಚ್ಚ 1:ನಾನು ವಿಧಾನಸೌಧನ ಖರೀದಿಸ್ತೀನಿ.
ಹುಚ್ಚ 2:ಸಾರೀ ಕಣೋ, ನಾನು ಅದನ್ನ ಮಾರೋಮೂಡ್ನಲ್ಲಿ ಇಲ್ಲ
Madman 1: I will buy the temple. Maniac 2: Okay look, I'm not in the mood for that
೪)ಯಾರನ್ನು ಮುಟ್ಟದ ಭಟ್ಟರು
ವಿಮಾನದಲ್ಲಿ,ಗಗನಸಖಿಯನ್ನು ಮುಟ್ಟಿದರು
ಯಾಕೆಂದು ಕೇಳಿದ್ದಕ್ಕೆ ಅಂತರಿಕ್ಷದಲ್ಲಿ ಹುಡುಗಿಯರು ದೇವಕನೆಗೆ ಸಮಾ ಎಂದ ಬಿಟ್ಟರು,, - -
ಯಾರ ಹತ್ರಾನೂ ನೀರನ್ನು ಮುಟ್ಟದ ಭಟ್ಟರು ವಿಮಾನದಲ್ಲಿ ಒಂದು ಬಿಯರ್ ಕುಡಿದು ಬಿಟ್ಟರು....
ಏಕೆಂದು ಕೇಳಿದ್ದಕ್ಕೆ ಭೂ ಸ್ಪರ್ಶವಾಗದ ನೀರು ಅಮೃತಕ್ಕೆ ಸಮಾ ಎಂದ ಬಿಟ್ಟರು .
Bhatt, who did not touch anyone, touched Gaganasakhi in the plane
On asking why, the girls in Atriksha left saying that it was like Devakane, - -
Bhatt, who never touched water, drank a beer on the plane.... When asked why, he said that water that does not touch the earth is equal to amrita.
೫)Attitude ಅಂದ್ರೆ ಇದು..
ಒಂದು ಗುಡಿ ಮುಂದೆ ಒಂದು ಆಕಳು, ಒಂದು ಗಂಡು ಕತ್ತೆ ಮತ್ತು ಒಂದು ಹೆಣ್ಣು ಕತ್ತೆ ಹುಲ್ಲು ಮೇಯುತ್ತಾ ಇತ್ತು
ಗುಡಿಗೆ ಬರೋರೆಲ್ಲಾ ಆಕಳಿನ ಮೈ ಮುಟ್ಟಿ ನಮಸ್ಕಾರ ಮಾಡ್ತಿದ್ರು... ಆದನ್ನ ನೋಡಿ ಹೆಣ್ಣು ಕತ್ತಿ ತನ್ನ ಗಂಡನ್ನ
'ಏನಂದ್ರೆ, ಎಲ್ರೂ ಆಕಳನ್ನ ಮೈ ಮುಟ್ಟಿ ನಮಸ್ಕಾರ ಮಾಡ್ತಾರೆ, ನನ್ನ ಮೈ ಮುಟ್ಟಿ ನಮಸ್ಕಾರ ಯಾಕೆ ಮಾಡೊಲ್ಲ?
ಗಂಡು ಕತ್ತೆ ಸ್ಟೈಲಾಗಿ ಹೆಣ್ಣು ಕತ್ತಿ ಕಡೆ ನೋಡಿ
'ಲೇ ನನ್ನ ಮುದ್ದಿನ ಹೆಂಡ್ತಿಯೆ ಪಕ್ಕದಲ್ಲಿ ನಾನಿರುವಾಗ ಯಾವ ನನ್ನ ಮಗನಿಗೆ ಧೈರ್ಯ ಇದೆ ನಿನ್ನ ಮೈ ಮುಟ್ಟೋದಕ್ಕೆ?"
Attitude means this..
A cow, a male donkey and a female donkey were grazing in front of a hut
When she came to the hut, she touched the cow's head and offered salutations.
'What, everyone touches her and bows, why don't you touch mine?
Look at the female sword as a male donkey style
'Hey, when I am next to my beloved woman, what son of mine has the courage to touch you?'
Travel Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
Post a Comment