Sorry Dear (Funny Comedy ಕನ್ನಡ ಜೋಕ್ಸ್ ಗಳು)
೧)ಲವರ್ ಬಂದು sorry ಹೇಳಿದ್ರೆ ಉಲ್ಲಾಸ
ಡಾಕ್ಟರ್ ಬಂದು sorry ಹೇಳಿದ್ರೆ ಕೈಲಾಸ
If the lover comes and says sorry, it's hilarious
It is useless if the doctor comes and says sorry
೨)ಟೀಚರ್:- ಆನೆ ದೊಡ್ಡದಾ?
ಇರುವೆ ದೊಡ್ಡದಾ???
ಸರ್ದಾರ್ ನ ಮಗ:- ಹಾಗೆಲ್ಲಾ ಸುಮ್ ಸುಮೆನೆ
ಹೇಳಕ್ಕಾಗಲ್ಲಾ.. DATE OF
BIRTH ಬೇಕು,,,
Teacher:- Is the elephant big? Is the ant big???
Sardar's son:- Hagalla sum sumene
Not to mention.. DATE OF
BIRTH
೩)ಆಷಾಡ ಸ್ಟಾರ್ಟ್ ಆಯ್ತು ಅಂದ್ರೆ, ಮದ್ದೆ ಆದವ್ರಿಗೆ ಹೆಂಡ್ತಿ ತವರಿಗೆ ಹೋಗ್ತಾಳೆ ಅನ್ನೋ ದುಃಖ
ಪೋಲಿ ಹುಡುಗರಿಗೆ ಹಳೇ ಲವ್ವರ ಊರಿಗೆ ಬರ್ತಾಳೆ ಅನ್ನೋ ಖುಷಿ
Ashada has started and he is sad that Madde is going to his home.
The boys are happy to return to their old lover's hometown
೪)ಅವ್ವಾ, ನನಗ ಲವ್ ಅನ್ನೋ VIRUS ಅಟ್ಯಾಕ್ ಆಗೇತಿ. ನಿದ್ದಿ ಬರವಾಲ್ತು, ಊಟ ಸೇರವಾಲ್ತು.
ಅಯ್ಯೋ ನನ್ನ ಕುಸ, ತಡಿ ನನ್ನ ಕಡೆ ANTIVIRUS ಐತಿ ತಗೊಂಡ ಬರ್ತೇನಿ.
ANTIVIRUS ಯಾವದ ಅದು?
ಕಸಬರಗಿ.
ಯವ್ವಾ... ಬ್ಯಾಡ ಬೇ VIRUS DELETE ಆತು
Awwa, I got a love anno VIRUS attack. Sleep will not come dinner will not eat.
Oh my dear, I have ANTIVIRUS right on my side.
What is ANTIVIRUS?
Garbage
Yavva... Bada Bay VIRUS DELETE aatu
೫)ಸಣ್ಣ ಕಥೆ
ಬಸ್ ಸ್ಟಾಂಡ್ನಲ್ಲಿ ಎಲ್ರೂ ಕಾಯುತ್ತಿದ್ರು
ಭಿಕ್ಷುಕನೊಬ್ಬ ಬಂದು ಎಲ್ಲರತ್ರ ಒಂದೊಂದ್
ರೂಪಾಯಿ ಕಲೆಕ್ಟ್ ಮಾಡಿ ಅಟೋದಲ್ಲಿ ಹೋಗಿಬಿಟ್ಟ
A short story
Everyone was waiting at the bus stand
A beggar came and everyone one by one
Collected the rupees and left in the auto
Travel Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment