ಕಲಿತ ನಾರಿ ದೇಶಕ್ಕೆ ದಾರಿ (Funny Comedy ಕನ್ನಡ ಜೋಕ್ಸ್ ಗಳು)

೧)10  ವರ್ಷದ ” ಹಿಂದೆ ಹೇಳ್ತಾಯಿದ್ರು?  ವಿದ್ಯೆ - ಕಲಿತ ನಾರಿ ~ ದೇಶಕ್ಕೆ – ದಾರಿ 


But ಇವಾಗ ವಿದ್ಯೆ - ಕಲಿಯಲು ಹೋದ ನಾರಿ

Lover - ಜೋತೆ * ಪರಾರಿ 


 10 years ago?  Vidya - Kalita Nari ~ to the country - the way

 But now Vidye - Nari who went to study

 Lover - Jothe * run away

೨)ಗಂಡ ಹೆಂಡತಿಗೆ ಒಂದು ಪೇಗ್ ವಿಸ್ಕಿ • ಹಾಕಿ ಕೊಟ್ಟ..




ಹೆಂಡ್ತಿ : ಛೀ.. ಛೀ.. ಛೀ.. ತುಂಬಾ ಕಹಿ ಇದೆ ರೀ..

ಗಂಡ : ಮತ್ತೆ ನೀನೇನು ಅಂಡ್ಕೊಂಡೆ ನಾನು ದಿನ ಕುಡಿದು ಎಂಜಾಯ್ ಮಾಡ್ತೀನಿ ಅಂಡ್ಕೊಂಡಿಯಾ...ನಾನು ಹಾಗೆ ಕುಡಿತಿನಿ ಅದರ ಕಷ್ಟ ನನಗೆ ಗೊತ್ತು 

The husband gave a peg of whiskey to his wife.

 Woman: Shih.. Shih.. Shih.. It is very bitter..

 Husband: What do you think again, I drink and enjoy the day, honey...I drink like that and I know its hard.

೩)ಮೂರು ಜನ ಹುಚ್ಚರು ಬೆಡ್ ಮ್ಯಾಲ ಮಲಗಿದ್ರು, ಮೂರು ಮಂದಿಗೆ ಜಾಗ ಕಡಿಮೆ ಇತ್ತು,  



ಒಬ್ಬ ಹುಚ್ಚ ಇಳಿದು ಕೆಳಗ ಮಲಕೊಂಡ: ಅದಕ್ಕ ಮ್ಯಾಲ ಮಲಕೊಂಡಿದ್ದ ಇನ್ನೊಬ್ಬ ಹುಚ್ಚ ಹೇಳಿದ,

ಈಗ ಮ್ಯಾಲ ಬಾ ಜಾಗಾ ಖಾಲಿ ಅಗೈತಿ.. 

Three madmen were lying on the bed, There was little room for three,

 A lunatic went down and lay down: another lunatic who was lying down said,

 Now Mala Ba Jaga Khali Agaiti.. 

೪)ಪ್ರಶ್ನೆ: ಅಧ್ಯಾಪಕ ಅಂದರೆ ಯಾರು?



ಉತ್ತರ: ಕೋಣೆವೊಂದರಲ್ಲಿ ಎಲ್ಲರೂ ನಿದ್ದೆ ಮಾಡಿರುವಾಗ ಏಕಾಂಗಿಯಾಗಿ ಮಾತನಾಡುವ ಶಕ್ತಿಯುಳ್ಳವನು. 

Question: Who is a teacher?

 Answer: One who has the power to talk alone in a room when everyone else is asleep. 

೫)ಇವತ್ತು ವೈನ್ ಶಾಪ ಯಿಂದ ಬಾಟಲ್ ತಗೊಂಡು ಹೋಗುವಾಗ ನಮ್ಮ Papa ಮುಂದ ಬಂದ್ರು,



ಅವರಿಗೆ ನೋಡಿದಮ್ಯಾಲ Happy Birthday Papa ಅಂತ ಹೇಳಿ ಬಾಟಲ್ ಅವರ ಕೈಗೆ ಕೊಟ್ಟು ಕಾಲಿಗೆ ಬಿದ್ದು ಬಂದೆ.. 

Today, while taking a bottle of wine from Shapa, our Papa stopped in front of us,

 When I saw him, I said Happy Birthday Papa and gave the bottle to him and fell at his feet.. 

Travel Knowledgeable Reade Link.


https://mynewtrip999.blogspot.com

https://youtube.com/@SantoshMavarakarFouji

https://newsuperjocks.blogspot.com




ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.