Best Saree Collection(Funny Comedy ಕನ್ನಡ ಜೋಕ್ಸ್ ಗಳು)
೧)ಗಂಡ ಹೆಂಡತಿ ಸೀರೆ ಶಾಪಿಂಗ್ ಹೋದರು. ಹೆಂಡತಿ ಹೆಚ್ಚು ಕಮ್ಮಿ ನೂರು ಹಿಂದೆ ತೆಗೆದು, ಅದರಲ್ಲಿ 25 ಆರಿಸಿ, ಗಂಡನಿಗೆ ಅದರಿಂದ ಐದು ಸೀರೆ ಆರಿಸಲು ಹೇಳಿ. ಕಡೆಯಲ್ಲಿ ಒಂದು ಸೀರೆ ಆರಿಸದಳು.
ಉಫ್ ಅಂತ ಉಸಿರುಬಿಟ್ಟ ಗಂಡ ಹೇಳಿದ:
"ಆದಿ ಮಾನವನ ಕಾಲದಲ್ಲಿ ಸೀರೆ ಇರಲಿಲ್ಲ ನೋಡು. ಬರೀ ಎಲೆಗಳಿಂದ ಮೈ ಮುಚಕೊಳ್ತಾ ಇದ್ರಂತೆ. ಅವರೆ ಪುಣ್ಯವಂತರು
ಹೆಂಡತಿ ತಣ್ಣಗೆ ಉತ್ತರಿಸಿದಳು
"ಯಾರಿಗೊತ್ತು? ಈ ಎಲೆ ಬೇಡ, ಆ ಎಲೆ ಬೇಕು, ಈ
ಮರದ್ದು ಬೇಡ, ಆ ಮರದ್ದು ತಗೊಂಬಾ, ಈ ಕಲರ್ ಚೆನ್ನಾಗಿಲ್ಲ ಅಂತ ಅವನನ್ನ ಎಷ್ಟು ಮರ ಹತ್ತಿ ಇಳಿಸಿದ್ದಳೊ
ನೀವೇನು ನೋಡಿದ್ರಾ?"
ಈರಿತಿ: ಶಾಪಿಂಗ್ ಮಾಡುವಾಗ ಹೆಣ್ಣುಮಕ್ಕಳ ಜೊತೆ
ವಾದಿಸಬಾರದು'
Husband and wife went saree shopping. The wife takes out a hundred back, picks 25 out of it and asks the husband to pick five sarees out of it. She did not choose a saree. Ugh, the husband said out of breath:
"Look, there was no saree in the early human days. It was like covering my face with leaves. They were virtuous.
The wife replied coldly
"Who knows? Don't want this leaf, want that leaf, this
I don't want a tree, that tree is too much, this color is not good, how many trees did you bring him down?
What did you see?"
Eeriti: With the girls while shopping
don't argue'
೨) ಗು೦ಡ ಎಮ್ಮೆಕಳೆದಕೋ೦ಡು ಹುಚ್ಚನ೦ಗ ಹುಡುಕ್ಯಾಡಿ ಮಂಗ್ಯಾನಂಗ " ಮರ ಹತ್ತಿ ಕುಳಿತ
ಅದೇ ಮರದ ಕೆಳಗೆ ಲವರಗಳು ಬ೦ದು ಕುಳಿತುಕೋ೦ಡರು
ಹುಡುಗ ಹುಡುಗಿಯ ಕಣ್ಣಿನಲ್ಲಿ ನೋಡುತಾ. ..ಪ್ರಿಯೆ,ನಿನ್ನ ಕಣ್ಣಿನಲ್ಲಿ ಇಡಿ ಪ್ರಪಂಚವೇ ಕಾಣುತಿದೆ !
ಗುಂಡ್ಯಾ;ಯಪ್ಪಾ ಸ್ವಲ್ಪ ಅದರಾಗ ನನ್ನ ಎಮ್ಮಿ ಎಲ್ಲೀ ನೀತ೦ದ ಅ೦ತ ನೋಡು
Gunda Emmekaledhakondu chuchananga hurkyadi mangyananga sat on a tree.
Lavaras came and sat under the same tree
Look into the eyes of the boy and the girl. ..Dear, the world is visible in your eyes!
Gundya: Yappa, look at the end of my Emmy Ellie Neethan
೩)ಇವತ್ತಿಂದ ನಿಮ್ ಹೆಂಡತಿಯ "ಚಿನ್ನ " ಅಂತ ಕರೀಬೇಡಿ
ಐ.ಟಿ ಯೋರು ಬಂದು ತೂಕ ಮಾಡಿ 100 ಗ್ರಾಂ ಗಿಂತ ಜಾಸ್ತಿ ಯಿದೆ ಅಂತ ಸಿಜ್ ಮಾಡ್ತಾರೆ
From now on, don't call your wife "gold".
IT comes and weighs it and says that it is more than 100 grams
೪) ನಾಳಿ ಹೊಮ್ ವರ್ಕ್ ಮಾಡ್ಕೊಂಡು ಬರ್ಲಿಲ್ಲ ಅಂದ್ರೆ ತಂದೂರಿ ಚಿಕನ್' ಮಾಡಿ ಬಿಡ್ತೀನಿ ಹುಷಾರ.
ಆಯ್ತು ಮೇಡಂ 'ಎಣ್ಣೆ ನಮ್ದು-ಊಟಾ ನಿಮ್ದು'
I didn't come home after doing my homework tomorrow, I'll make tandoori chicken, be careful.
Aytu madam 'Enne namdu-uta nimdu
೫)ಹುಡುಗ ಮತ್ತು ಹುಡುಗಿಯ. 2017
ಹೆಣ್ಣಿನ ಕಡೆಯವರು ನಮ್ಮ ಹುಡುಗಿ ಒಪ್ಪಿಗೆ ಆಗಿದಾಳೆಯೆ?
ಗಂಡಿನ ಕಡೆಯವರು : ನಮಗೆ ಒಪ್ಪಗೆ ಇದೆ,
ಹೆ.ಕ : ನಾವು 1ಕೆಜಿ ಚಿನ್ನ, 1ಕಾರು, 10ಲಕ್ಷ ಹಣ ಕೂಡ್ತೀವಿ. ಇನ್ನೂ ಏನಾದರು ಬೇಕಾ.?
ಗ.ಕ ಅಯ್ಯೋ! ಅವೆಲ್ಲ ಏನು ಬೇಡ. ನಮ್ಮತ್ರ ಇರೋ 50 ಲಕ್ಷ ಬದಲಿಸಿ ಕೋಡಿ ಸಾಕು
A boy and a girl. 2017
On the female side, is our girl agreeable?
Husband's side: We agree.
H.K.: We collect 1 kg gold, 1 car, 10 lakh money. Do you need anything else?
Alas! They don't want anything. 50 lakhs is enough for us to change it to crores
Travel Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment