ಲವರ್ ಕುಡುಕಾದ(Funny Comedy ಕನ್ನಡ ಜೋಕ್ಸ್ ಗಳು)
೧)ಕುಡಿದ ಮತ್ತಿನಲ್ಲಿರುವ ಯುವಕನ ಹಾಸ್ಯ ಸಂಭಾಷಣೆ :
ಲವ್ ಮಾಡುವಾಗ ನನ್ನದೇ "ದರ್ಬಾರು" ಲವ್
ಮಾಡಿದಾಗಲೂ ನನ್ನದೇ "ಕಾರುಬಾರು" ಆದ್ರೆ ಲವ್ ಕಟ್ ಆಯ್ತು ನೋಡಿ ಅವಳದು "ಕಾರು",
ನಂದು "ಬಾರು".
A humorous dialogue of a drunken youth:
When I make love, my own "Darbaru" is my own "Car Baru" when I love, but when love is cut, hers is "Car".
On the "leash".
೨)"ABCD"
"B"ಗೆ ತುಂಬಾ "ಚಳಿ"
ಯಾಕ ಗೊತ್ತ..? ಅದು "AC" ಮಧ್ಯೆ ಇದೆ ಅದಕ್ಕೆ...
'C' ತುಂಬಾ ಕೆಮ್ಮುತ್ತೆ
ಯಾಕೆ ಗೊತ್ತ..? ಅದು "BD" ಮಧ್ಯೆ ಇದೆ ಅದಕ್ಕೆ...
"B" ಸಿಕ್ಕಾಪಟ್ಟೆ ಫಿಲ್ಮು ನೋಡುತ್ತೆ
ಯಾಕಂದ್ರೆ CD ಅದರ ಮುಂದಿರುತ್ತೆ...
D ಯಾವಾಗಲೂ HOT ಆಗಿರುತ್ತೆ ಯಾಕಂದ್ರೆ
BC ಅದರ ಮುಂದಿರುತ್ತ....
"ABCD"
Do you know why "B" is so "cold"? It is between "AC" for...
Do you know why 'C' is coughing so much..? It is in the middle of "BD" because...
"B" gets caught and watches the film because the CD is in front of it...
D is always HOT because BC is in front of it....
೩) ಆಧಿಶ್: ಅಮ್ಮ ಎದುರುಗಡೆ ಮನೆ ಆಂಟಿ ಹೆಸರು ಏನು?
ಅಮ್ಮ: ಪಿಂಕಿ ಕಣೋ!
ಸಲೀಮ್ : ಅಮ್ಮ ಅಪ್ಪನಿಗೆ ಅದು ಕೂಡ ಗೊತ್ತಿಲ್ಲ, ಆ ಆಂಟಿಯನ್ನು ಡಾರ್ಲಿಂಗ್ .. ಚಿನ್ನು ..ಬಂಗಾರ ..ಅಂತ ಕರೀತಾರೆ.
Salim: What is the name of aunty who is opposite to mom?
Amma: Sania Kano!
Salim: Mom and dad don't even know that, they call that aunty darling .. gold .. gold ..
೪)ಪತ್ನಿ: ರೀ ನಾನು ದಪ್ಪಗೆ ಕಾಣ್ತಿನಾ
ಪತಿ: ಇಲ್ಲ ನೀನು ತೆಳ್ಳಗೇ ಲಲಿತ ಲತಾಳ ತರಹ ಇದ್ದೀಯ ಕಣೇ
ಪತ್ನಿ : ಹಾಗಿದ್ರೆ ನನ್ನ ಎತ್ತಿ ಫ್ರಿಜ್ ಹತ್ರ ತಗೊಂಡು ಹೋಗಿ,
ಪತಿ: ಬೇಡ ಫ್ರಿಜ್ಜನ್ನೇ ನಿನ್ನ ಬಳಿಗೆ ತರ್ತೀನಿ ಕಣೇ ಸುಮ್ಮಿರು, ಜಾಸ್ತಿ ರಿಸ್ಕ್ ತಗೊಳ್ಳೋದು ಬೇಡ.
Wife: Do I look fat?
Husband: No, you are thin like Lalitha Latala
Wife: Then pick me up and take the fridge.
Husband: Don't take the fridge to you Tartini kane Summiru, don't take too much risk.
೫) ಭಿಕ್ಷುಕ:ಮಗಾ ತಿನ್ನಲಿಕ್ಕೆ ಏನಾದರೂ ಕೊಡು.
ಗುಂಡ:ನಿನಗೆ ಕೊಟ್ರೆ ನನಗೆ ಏನು ಸಿಗುತ್ತೆ?
ಭಿಕ್ಷುಕ:ನಿನಗೆ ಸ್ವರ್ಗ ಸಿಗುತ್ತೆ.
ಗುಂಡ:ನಿಂಗೆ ಬೆಂಗಳೂರು ಕೊಡುತ್ತೀನಿ.
ಭಿಕ್ಷುಕ ಬೆಂಗಳೂರು ಏನು ನಿಂದಾ?
ಗುಂಡ:ಮತ್ತೆ ಸ್ವರ್ಗ ಏನು ನಿಮ್ಮಪ್ಪಂದಾ?
Beggar: Give me something to eat.
Gunda: What will I get if you kill me?
Beggar: You will get heaven.
Gunda: I will give you Bangalore.
What is wrong with the beggar Bangalore?
Gunda: What is heaven again?
Travel Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment