ಭುಜದ ಮೇಲೆ ಕೈ ಇಟ್ಟು ಫೋಟೋ ತಾಗಿಸಿದೆ ಗಂಡ (Funny Comedy ಕನ್ನಡ ಜೋಕ್ಸ್ ಗಳು)
೧)ಗಂಡಸರು ಹೆಂಡತಿ ಭುಜದ ಮ್ಯಾಲೇ ಕೈ ಇಟ್ಟು ಪೋಟೊ ತಗಿಸ್ಕೊತಾರ ಯಾಕ ಗೋತ್ತಾ ???
ಜಗತ್ತಿಗೆ ಹೇಳಾಕ.... ನೋಡ ನಾ ಹುಲಿ ಮ್ಯಾಲೇ ಹೆಂಗ ಕೈ ಇಟ್ಟೇನಿ ಅಂತ
Men put their hands on the shoulders of their wives and take pictures
Gotta???
Tell the world
೨)ಹೆಂಡ್ತಿ: ರೀ ರಾತ್ರಿ ಭೂತಗಿತಾ ಬಂದ್ರೆ ಎನ್ ಮಾಡ್ತೀರಾ..??
ಗಂಡ:ಭೂತ ಬಂದ್ರೆ ಓಡಿಸ್ತೀನಿ, ಗೀತಾ ಬಂದ್ರೆ ಬೆಳಿಗ್ಗೆ ಕಳಿಸ್ತೀನಿ..!!
ಪಾಪಾ ಕತ್ತಲೆ ಅಲ್ವಾ,
Woman: Will you do Bhoot Gita Bandre N tonight..??
Husband: You will drive to Bhuta Bandre, you will send Geeta to Bandre in the morning..!! Papa Darkness Alva,
೩)ಮದುವೆಗಿಂತ ಮುಂಚೆ ನೀನಿರದೆ ನಾನಿಲ್ಲ.. ನಾನಿರದೆ ನೀನಿಲ್ಲ..
ಮದುವೆ ನಂತರ ಇವತ್ತು ನೀನರಬೇಕು.. ಇಲ್ಲಾ ನಾನಿರಬೇಕು..
Before marriage, I am not without you.. You are not without me..
Today after marriage you should be there.. or I should be..
೪)ಹೆಂಡತಿ ಅನ್ನೋ ಪದ ಹುಟ್ಟಿದ್ದೆ ಬಾರ್ ಅಂಗಡಿಯಿಂದ
ಹೆಂಡ >+ ಐತಿ =ಹೆಂಡತಿ
ಕಿಕ್ ಸಂಧಿ
The word wife is born from bar shop
Henda >+ Aiti =wife
Kick meeting
೫)ಮದುವೆಯಾದ ನಾಲೈದು ವರ್ಷಕ್ಕೆ ಎಲ್ಲಾರ ಹೆಂಡತಿಯರ common ಡೈಲಾಗ್
ನಾನ್ ಆಗಿದ್ದಕ್ಕೆ ನಿಮ್ಮ ಜೊತೆ ಇದಿನಿ ಬೇರೇಯವಳಾಗಿದ್ರೆ... ಗಂಡ: ಜಗಳಾಡ್ತಿರಲಿಲ್ಲಾ ಮುದ್ದು ಮಾಡ್ತಿದ್ಲು
A common dialogue of all wives after four years of marriage
If you were with someone else today because I wasn't, husband: you would not fight
Travel Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment