ಮೊಸ ಮಾಡಿದರೆ ಕಷ್ಟ ಅನುಭವಿಸ ಬೇಕಾಗುತ್ತದೆ(Funny Comedy ಕನ್ನಡ ಜೋಕ್ಸ್ ಗಳು)
೧)ಮೋಸ ಮಾಡಿದವರೆಲ್ಲಾ ಲೆಕ್ಕ ಬರೆದಿಟ್ಟುಕೊಳ್ಳಿ ನನಗೂ ಸಮಯ ಬರುತ್ತೇ ಆವಾಗ
ಎಲ್ಲಾ ಲೆಕ್ಕ ಚುಕ್ತಾ ಮಾಡ್ತೀನಿ - ದೇವ್ರಾಣಿ ಬಿಡಲ್ಲ 100 %
All those who have cheated should be accounted for when the time comes for me too
You have done all the calculations - Devrani Bidalla 100 %
೨)ಕನಸು ಜೀವನಕ್ಕೆ "ಸ್ಪೋರ್ತಿ" ನಂಬಿಕೆ ಕೆಲಸಕ್ಕೆ "ಸ್ಪೋರ್ತಿ" ಪ್ರೀತಿ ಹೃದಯಕ್ಕೆ "ಸ್ಪೋರ್ತಿ"
ಯಾವಗಲೂ ನಗು ನಗುತ್ತಾ ಬಾಳಿ,
Dream is "sport" for life Faith is "sport" for work Love is "sport" for heart
That's it
Laughter is all about "sporting" from it
Always keep smiling,
೩)ಜೀವನ ಕಬಡ್ಡಿ ಆಟದಂತೆ, ನಾವು ಗೆಲುವಿನ ಗೆರೆ ಮುಟ್ಟುತ್ತಿರುವಾಗಲೇ ಕೆಲವರು ನಮ್ಮ ಕಾಲು ಎಳೆಯಲು ಪ್ರಯತ್ನ ಪಡುತ್ತಲೇ ಇರುತ್ತಾರೆ, ಆದರೆ ಒಂದಂತೂ ನಿಜ ಅವರು ಯಾವಾಗಲೂ ನಮ್ಮ ಕಾಲಿನ ಕೆಳಗೆ ಇರುತ್ತಾರೆ, ಹೊರತು ಹೃದಯದ ಮಟ್ಟಕ್ಕೆ ಬರಲು
ಸಾಧ್ಯವಿಲ್ಲ... Life is like a game of kabaddi, some people keep trying to pull our leg even when we touch the winning line, but one thing is true they are always under our leg, unless they come to the heart level.
Can't...
೪)ಆನೆಯಿಂದ ಬೆಟ್ಟವನ್ನು ತಳ್ಳಲು
ಸಾಧ್ಯವಿಲ್ಲ
ಆದರೆ ಅದೇ ಬೆಟ್ಟವನ್ನು ಇಲಿ
ಕೊರೆದು ಬೆಟ್ಟವನ್ನು ನಾಶ
ಮಾಡಬಲ್ಲದು ಹಾಗಾಗಿ
ಗಾತ್ರ ಮುಖ್ಯವಲ್ಲ ಕೆಲಸ ಮುಖ್ಯ
To push the hill with an elephant
can't
But the rat dug into the same hill and destroyed the hill
So it can be done
Size doesn't matter, work matters
೫)ಅವಶ್ಯವಿದ್ದಷ್ಟು ಮಾತ್ರ ಐಶ್ವರ್ಯ ಉತ್ತಮ ಸಂಸ್ಕಾರವೇ ಸೌಂದರ್ಯ ಮಧುರ ನುಡಿಗಳೇ ಮಾಧುರ್ಯ ಹೃದಯ ವೈಶಾಲ್ಯವೇ ಔದಾರ್ಯ ಕೇಡು ಬಯಸದಿರುವುದೇ ಸತ್ಕಾರ್ಯ ಹೀಗಿರಲಿ ನಮ್ಮ ಆಂತರ್ಯ
Only as much wealth as is necessary, good culture, beauty, sweet words, sweetness of heart, largeness of heart, generosity, non-desire of harm, good deeds, let this be our heart.
Post a Comment